ADVERTISEMENT
Wednesday, November 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

admin by admin
August 1, 2026
in Newsbeat, Sports, ಕ್ರೀಡೆ
glasgow-commonwealth-games-2026-closing-ceremony-ahmedabad-2030-gujarat-culture

glasgow-commonwealth-games-2026-closing-ceremony-ahmedabad-2030-gujarat-culture

Share on FacebookShare on TwitterShare on WhatsappShare on Telegram

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ ಅಧಿಕೃತ ಹಸ್ತಾಂತರ ನಡೆಯಲಿದೆ.

ಇದೇ ವೇಳೆ ಭಾರತದ ಶ್ರೀಮಂತ ಸಂಸ್ಕøತಿ, ಸಂಗೀತ ಮತ್ತು ನೃತ್ಯ ಪರಂಪರೆಯನ್ನು ವಿಶ್ವದ ಮುಂದೆ ಪ್ರದರ್ಶಿಸಲಾಗುವುದು. ಆಗಸ್ಟ್ 2ರಂದು ನಡೆಯಲಿರುವ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರೀಯ ಭಾವನೆ ಮತ್ತು ಏಕತೆಯ ಸಂಕೇತವಾದ ವಂದೇ ಮಾತರಂನ 150 ವರ್ಷಗಳ ಸಂಭ್ರಮವನ್ನು ನಟಿ ಹಾಗೂ ವಿಶ್ವ ಸುಂದರಿ ಮನುಷಿ ಛಿಲ್ಲರ್ ತಂಡದವರು ನೃತ್ಯರೂಪಕದ ಮೂಲಕ ಗೌರವ ಸಲ್ಲಿಸಲಿದ್ದಾರೆ.
ಹಾಗೇ ಭಾರತದ ಸಿತಾರ್ ಸಂಗೀತ ಮತ್ತು ಸ್ಕಾಟ್ಲೆಂಡ್‍ನ ಪೈಪ್ ಸಂಗೀತದ ಅಪೂರ್ವ ಜುಗಲ್‍ಬಂದಿ ನಡೆಯಲಿದೆ. ಖ್ಯಾತ ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಮತ್ತು ಸ್ಕಾಟಿಷ್ ಪೈಪರ್ ರಾಸ್ ಐನ್ಸ್ಲಿ ಅವರು ಭಾರತೀಯ ಮತ್ತು ಸ್ಕಾಟಿಷ್ ಸಂಗೀತ ಪರಂಪರೆಯನ್ನು ಒಗ್ಗೂಡಿಸುವ ವಿಶೇಷ ಪ್ರದರ್ಶನವನ್ನು ನೀಡಲಿದ್ದಾರೆ.

Related posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಇನ್ನೆರಡು ತಿಂಗಳಲ್ಲಿ ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕುವುದು ಖಚಿತ: ನಾನು ಅಸ್ಪೃಶ್ಯ ಎಂದು ಅವರು ಮುಟ್ಟಲ್ಲ, ಕಾನೂನು ಪ್ರಕಾರ ನಾವೇ ಅವರನ್ನು ಮುಟ್ಟುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಗುಡುಗು

November 4, 2026
ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ: ಭಾರೀ ಮಳೆ, ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳಿಗೆ ಹಾನಿ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ: ಭಾರೀ ಮಳೆ, ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳಿಗೆ ಹಾನಿ

November 4, 2026

ಅಂತಿಮ ಭಾಗದಲ್ಲಿ ಗುಜರಾತ್‍ನ ಸಂಸ್ಕøತಿಯ ವೈಭವನ್ನು ಬಿಂಬಿಸುವ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಗಾಯಕ ಶಂಕರ್ ಮಹಾದೇವನ್ ಮತ್ತು ಅವರ ಪುತ್ರರಾದ ಸಿದ್ದಾರ್ಥ್ ಹಾಗೂ ಶಿವಂ ಮಹಾದೇವನ್ ಅವರು ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ. ಗುಜರಾತ್‍ನ ನೃತ್ಯ ಕಲಾವಿದ ಭೂಮ್ ತ್ರಿವೇದಿ ಅವರ ನೃತ್ಯ ಸಂಯೋಜನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಕಳೆದ ವರ್ಷ ನವೆಂಬರ್‍ನಲ್ಲಿ ಅಹಮದಾಬಾದ್ ನಗರವನ್ನು 2030ರ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥೇಯ ನಗರವಾಗಿ ಆಯ್ಕೆ ಮಾಡಲಾಗಿತ್ತು. 2010ರ ನವದೆಹಲಿ ಕಾಮನ್‍ವೆಲ್ತ್ ಕ್ರೀಡಾಕೂಟದ ಬಳಿಕ ಎರಡನೇ ಬಾರಿ ಭಾರತ ಆಯೋಜನೆ ಮಾಡಲಿದೆ.

ShareTweetSendShare
Join us on:

Related Posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಇನ್ನೆರಡು ತಿಂಗಳಲ್ಲಿ ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕುವುದು ಖಚಿತ: ನಾನು ಅಸ್ಪೃಶ್ಯ ಎಂದು ಅವರು ಮುಟ್ಟಲ್ಲ, ಕಾನೂನು ಪ್ರಕಾರ ನಾವೇ ಅವರನ್ನು ಮುಟ್ಟುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಗುಡುಗು

by Shwetha
November 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇದೀಗ ವೈಯಕ್ತಿಕ...

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ: ಭಾರೀ ಮಳೆ, ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳಿಗೆ ಹಾನಿ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ: ಭಾರೀ ಮಳೆ, ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳಿಗೆ ಹಾನಿ

by Shwetha
November 4, 2026
0

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿದ್ದ ತೀವ್ರ ಸ್ವರೂಪದ ‘ಮುರಸು’ ಚಂಡಮಾರುತ ನವೆಂಬರ್ 3ರಂದು ಮುಂಜಾನೆ ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸಿದೆ. ಪ್ರಕಾಶಂ ಜಿಲ್ಲೆಯ ಒಂಗೋಲ್ ಸಮೀಪ ನೆಲ್ಲೂರು ಮತ್ತು...

ಸ್ಟಿಂಗ್ ಆಪರೇಷನ್ ಕಳಂಕದಿಂದಲೇ ಪರಿಷತ್ ಚುನಾವಣೆಯಲ್ಲಿ ಸೋಲು: ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು ಎಂದ ರಾಜಣ್ಣ- ಕೆ.ಎನ್. ರಾಜಣ್ಣಗೆ ಪಕ್ಷ ಬಿಟ್ಟು ತೊಲಗಿ ಎಂದ ಸಚಿವ ಎಚ್.ಸಿ. ಬಾಲಕೃಷ್ಣ

ಸ್ಟಿಂಗ್ ಆಪರೇಷನ್ ಕಳಂಕದಿಂದಲೇ ಪರಿಷತ್ ಚುನಾವಣೆಯಲ್ಲಿ ಸೋಲು: ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು ಎಂದ ರಾಜಣ್ಣ- ಕೆ.ಎನ್. ರಾಜಣ್ಣಗೆ ಪಕ್ಷ ಬಿಟ್ಟು ತೊಲಗಿ ಎಂದ ಸಚಿವ ಎಚ್.ಸಿ. ಬಾಲಕೃಷ್ಣ

by Shwetha
November 4, 2026
0

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಚುನಾವಣೆಯ ಸೋಲಿನ ಪರಾಮರ್ಶೆ ನಡೆಯುವ ಮುನ್ನವೇ ಕೈ ನಾಯಕರ ನಡುವೆ...

ಕಾಂಗ್ರೆಸ್‌ನವರ ಕ್ಷಮೆ ಯಾಚಿಸಿದ ಬಿ.ವೈ. ವಿಜಯೇಂದ್ರ; ವಿವಾದಾತ್ಮಕ ಪದಪ್ರಯೋಗಕ್ಕೆ ವಿಷಾದ

ಕಾಂಗ್ರೆಸ್‌ನವರ ಕ್ಷಮೆ ಯಾಚಿಸಿದ ಬಿ.ವೈ. ವಿಜಯೇಂದ್ರ; ವಿವಾದಾತ್ಮಕ ಪದಪ್ರಯೋಗಕ್ಕೆ ವಿಷಾದ

by Shwetha
November 4, 2026
0

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇದೀಗ ತಮ್ಮ ಹೇಳಿಕೆಗೆ ವಿಷಾದ...

ಸಮುದ್ರಕ್ಕೆ ಎಸೆದರೆ ಉಪ್ಪಾಗಿ ಜನರ ಮೆದುಳು ಸೇರುತ್ತೇವೆ: ರಾಜಕೀಯ ನಾಯಕರೋ ಅಥವಾ ಬೀದಿ ರೌಡಿಗಳೋ? ಕಾಂಗ್ರೆಸ್ ನಾಯಕರನ್ನು ಕತ್ತರಿಸುತ್ತೇವೆ ಎಂದ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಕೆಂಡಾಮಂಡಲ

ಸಮುದ್ರಕ್ಕೆ ಎಸೆದರೆ ಉಪ್ಪಾಗಿ ಜನರ ಮೆದುಳು ಸೇರುತ್ತೇವೆ: ರಾಜಕೀಯ ನಾಯಕರೋ ಅಥವಾ ಬೀದಿ ರೌಡಿಗಳೋ? ಕಾಂಗ್ರೆಸ್ ನಾಯಕರನ್ನು ಕತ್ತರಿಸುತ್ತೇವೆ ಎಂದ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಕೆಂಡಾಮಂಡಲ

by Shwetha
November 4, 2026
0

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿವಾದಾತ್ಮಕ ಹೇಳಿಕೆಯು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram