ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

 ಉಪವಾಸಕ್ಕೆ ಸಬ್ಬಕ್ಕಿ, ಹಬ್ಬದ ಸಂಭ್ರಮಕ್ಕೆ ರಸಗುಲ್ಲಾ! ದಸರಾ ಫುಡ್ ಆರ್ಡರ್ ಟ್ರೆಂಡ್‌ ಬಿಚ್ಚಿಟ್ಟ ಸ್ವಿಗ್ಗಿ

admin by admin
October 26, 2026
in National, Newsbeat, ದೇಶ - ವಿದೇಶ
swiggy-dussehra-navratri-food-order-trends-sabudana-rasgulla

swiggy-dussehra-navratri-food-order-trends-sabudana-rasgulla

Share on FacebookShare on TwitterShare on WhatsappShare on Telegram

ಭಾರತದಾದ್ಯಂತ ನವರಾತ್ರಿ, ದುರ್ಗಾ ಪೂಜೆ ಹಾಗೂ ದಸರಾ ಹಬ್ಬದ ಸಂಭ್ರಮ ಈಗಷ್ಟೇ ಮುಗಿದಿದೆ. ಈ ಹಬ್ಬದ ದಿನಗಳಲ್ಲಿ ಉಪವಾಸದ ಊಟ (ವ್ರತದ ಊಟ) ಮತ್ತು ಸಿಹಿ ತಿನಿಸುಗಳಿಗೆ ಆನ್‌ಲೈನ್‌ನಲ್ಲಿ ಭಾರಿ ಬೇಡಿಕೆ ಕಂಡುಬಂದಿದೆ. ಪ್ರಮುಖ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಸ್ವಿಗ್ಗಿ’, ಈ ಹಬ್ಬದ ಸೀಸನ್‌ನಲ್ಲಿ ಭಾರತೀಯರು ಅತಿ ಹೆಚ್ಚು ಯಾವ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂಬ ಕುತೂಹಲಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 17 ರಿಂದ 20ರವರೆಗೆ ಉಪವಾಸದ ಊಟಕ್ಕೆ ಅತಿ ಹೆಚ್ಚು ಬೇಡಿಕೆ ಇತ್ತು. ದೇಶಾದ್ಯಂತ ಸಬ್ಬಕ್ಕಿಯಿಂದ ಮಾಡಿದ ತಿನಿಸುಗಳು ಅತಿ ಹೆಚ್ಚು ಆರ್ಡರ್ ಆಗಿವೆ. ನವರಾತ್ರಿ ವೀಕೆಂಡ್‌ನಲ್ಲಿ (ಅಕ್ಟೋಬರ್ 17-18) ಸ್ವಿಗ್ಗಿಯಲ್ಲಿ ಪ್ರತಿ ಗಂಟೆಗೆ ಸರಾಸರಿ 1,794 ಸಬ್ಬಕ್ಕಿ ತಿನಿಸುಗಳು ಡೆಲಿವರಿಯಾಗಿವೆ.

Related posts

chariot-1-asr-realtime-ai-voice-model-10-indian-languages

ಗೂಗಲ್‌ಗೇ ಸೆಡ್ಡು ಹೊಡೆದ ಭಾರತದ ‘ಚಾರಿಯಟ್’: 10 ಭಾಷೆಗಳಲ್ಲಿ ಹೊಸ ‘ಎಐ ವಾಯ್ಸ್ ಮಾಡೆಲ್’ ಬಿಡುಗಡೆ!”

October 26, 2026
jawa-yezdi-700-showrooms-expansion-target-2028

ಜಾವಾ-ಯೆಜ್ಡಿಯಿಂದ ದೇಶಾದ್ಯಂತ ಮಾರಾಟ ಮತ್ತು ಸೇವಾ ಜಾಲ ವಿಸ್ತರಣೆ: 2028ರ ವೇಳೆಗೆ 700 ಶೋರೂಮ್‌ಗಳ ಗುರಿ

October 26, 2026

ಇದರಲ್ಲಿ ಸಬ್ಬಕ್ಕಿ ಖಿಚಡಿ ಮತ್ತು ಸಬ್ಬಕ್ಕಿ ವಡೆ ಹಬ್ಬದ ಫೇವರಿಟ್ ಆಗಿ ಹೊರಹೊಮ್ಮಿವೆ. ಮುಂಬೈ ಮತ್ತು ಬೆಂಗಳ…
[5:45 pm, 22/10/2026] Sacchidandan Avian Pro: ಗೂಗಲ್‌ಗೇ ಸೆಡ್ಡು ಹೊಡೆದ ಭಾರತದ ‘ಚಾರಿಯಟ್’: 10 ಭಾಷೆಗಳಲ್ಲಿ ಹೊಸ ‘ಎಐ ವಾಯ್ಸ್ ಮಾಡೆಲ್’ ಬಿಡುಗಡೆ!”

​ಭಾರತದ ಹೆಮ್ಮೆಯ ಎಐ ಸಂಶೋಧನಾ ಸಂಸ್ಥೆಯಾದ ಚಾರಿಯಟ್, ಭಾರತದ 10 ಪ್ರಮುಖ ಭಾಷೆಗಳಿಗಾಗಿ ಅತ್ಯಾಧುನಿಕ ಧ್ವನಿ ಗುರುತಿಸುವಿಕೆ ಮಾದರಿಯಾದ ‘Chariot-1-ASR Realtime’ ಅನ್ನು ಅಕ್ಟೋಬರ್ 22, 2026 ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.

​ಗೂಗಲ್ ಡೀಪ್‌ಮೈಂಡ್‌ ಮತ್ತು ಮೆಟಾದ ಮಾಜಿ ಸಂಶೋಧಕರಿಂದ ಸ್ಥಾಪಿಸಲ್ಪಟ್ಟಿರುವ ಹಾಗೂ ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ ಆಯ್ಕೆಯಾದ ಮೊದಲ ನಾಲ್ಕು ತಂಡಗಳಲ್ಲಿ ಒಂದಾಗಿರುವ ಈ ಸಂಸ್ಥೆಯು ಜಾಗತಿಕ ದೈತ್ಯ ಕಂಪನಿಗಳಿಗೇ ಪೈಪೋಟಿ ನೀಡುತ್ತಿದೆ.

ಚಾರಿಯಟ್ ಹೊಸ ಮಾಡೆಲ್‌ನ ವಿಶೇಷತೆ ಎಂದರೆ ಅತ್ಯುತ್ತಮ ನಿಖರತೆ. ಇದು ಲೈವ್ ಆಗಿ ಧ್ವನಿಯನ್ನು ಪಠ್ಯಕ್ಕೆ ಪರಿವರ್ತಿಸುವ ವ್ಯವಸ್ಥೆಯಾಗಿದ್ದರೂ, ಸಂಪೂರ್ಣ ರೆಕಾರ್ಡಿಂಗ್ ಮುಗಿಯುವವರೆಗೆ ಕಾಯುವ ಇತರೆ ದೊಡ್ಡ ಬ್ಯಾಚ್ ಸಿಸ್ಟಮ್‌ಗಳಿಗಿಂತಲೂ ಹೆಚ್ಚು ನಿಖರವಾದ ಫಲಿತಾಂಶ ನೀಡುತ್ತದೆ.

ಅಲ್ಲದೆ ಗೂಗಲ್‌ನ ಜೆಮಿನಿ 3.5 ಟ್ರಾನ್ಸ್‌ಕ್ರೈಬ್‌ಗಿಂತ ಸರಾಸರಿ ಶೇ. 26ರಷ್ಟು ಕಡಿಮೆ ತಪ್ಪುಗಳನ್ನು ಮಾಡಿದೆ. ಇನ್ನು, ಸರ್ವಮ್, ಎಲೆವೆನ್‌ಲ್ಯಾಬ್ಸ್, ಡೀಪ್‌ಗ್ರಾಮ್‌ನಂತಹ ಸಂಸ್ಥೆಗಳ ಲೈವ್ ಸೇವೆಗಳಿಗಿಂತಲೂ ಎಲ್ಲಾ 10 ಭಾಷೆಗಳಲ್ಲಿ ಅತ್ಯಂತ ಕಡಿಮೆ ಎರರ್ ರೇಟ್ ಹೊಂದಿದೆ.

ಅದರಲ್ಲೂ ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ತನ್ನ ಮುಂದಿನ ಅತ್ಯುತ್ತಮ ಪ್ರತಿಸ್ಪರ್ಧಿಗಿಂತ ಶೇ. 23ರಷ್ಟು ಕಡಿಮೆ ತಪ್ಪುಗಳನ್ನು ಮಾಡುವ ಮೂಲಕ ದಾಖಲೆ ಬರೆದಿದೆ.

​ನೈಜ ಜಗತ್ತಿನ ಸವಾಲುಗಳಲ್ಲೂ ನಂ.1!

​ವಿವಿಧ ಜಟಿಲ ಹಾಗೂ ನೈಜ ಆಡಿಯೋ ಪರೀಕ್ಷೆಗಳಲ್ಲೂ ಈ ಹೊಸ ಮಾದರಿ ಮೊದಲ ಸ್ಥಾನ ಗಳಿಸಿದೆ. ನೈಜ ಹಿಂದಿ ಮತ್ತು ಭಾರತೀಯ-ಇಂಗ್ಲಿಷ್ ಫೋನ್ ಕರೆಗಳಲ್ಲಿ, ಭಾರತದ ವಿವಿಧ ಜಿಲ್ಲೆಗಳ ವಿಭಿನ್ನ ಹಿಂದಿ ಉಚ್ಚಾರಣೆಗಳು ಮತ್ತು ಭಾಷಾ ಶೈಲಿಯಲ್ಲಿ ಮತ್ರು ಗದ್ದಲದ ಹಾಗೂ ಶಬ್ದವಿರುವ ರೆಕಾರ್ಡಿಂಗ್‌ಗಳಲ್ಲಿಯೂ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಿದೆ.

​ವ್ಯವಹಾರಗಳಿಗೆ ಇದರಿಂದೇನು ಲಾಭ?

ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಟೆಲಿಕಾಂ ಆಪರೇಟರ್‌ಗಳು ಮತ್ತು ಕಾಲ್ ಸೆಂಟರ್‌ಗಳು ಭಾರತದ ಪ್ರಮುಖ 10 ಭಾಷೆಗಳಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಈ ಒಂದೇ ಮಾದರಿಯನ್ನು ಬಳಸಬಹುದು.

ಪ್ರಾದೇಶಿಕ ಉಚ್ಚಾರಣೆಗಳು ಮತ್ತು ಭಾಷೆ ಬೆರೆಯುವುದನ್ನು  ಯಾವುದೇ ಮುಂಗಡ ಸೂಚನೆ ಇಲ್ಲದೆ ತಾನಾಗಿಯೇ ಗ್ರಹಿಸುವುದು ಇದರ‌ ಇನ್ನೊಂದು ವಿಶೇಷತೆಯಾಗಿದೆ

ಇನ್ನು ಇಂಗ್ಲಿಷ್ ಪದಗಳನ್ನು ಲ್ಯಾಟಿನ್ ಲಿಪಿಯಲ್ಲಿ ಅಥವಾ ಹಿಂದಿಗೆ ದೇವನಾಗರಿ ಲಿಪಿಯಲ್ಲಿ ಬರೆಯುವ ಸೌಲಭ್ಯವನ್ನೂ ಇದು ಹೊಂದಿದೆ.

ಈ‌ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಚಾರಿಯಟ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಪಾರ್ಥ ಸಾರ್ಥಿ ಮತ್ತು ಸುವ್ರತ್ ಭೂಷಣ್, “ಧ್ವನಿ ಗ್ರಹಿಕೆ ಮತ್ತು ಧ್ವನಿ ಉತ್ಪಾದನೆ ಎಂಬುದು ಬೇರೆ ಬೇರೆಯಲ್ಲ. ಇವೆರಡೂ ಒಂದೇ. ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡುವುದು ಒಂದೇ ಜ್ಞಾನದ ಮೇಲೆ ಆಧಾರಿತವಾಗಿರುವುದರಿಂದ, ಇವೆರಡನ್ನೂ ಒಟ್ಟಿಗೆ ನಿರ್ವಹಿಸಲು ‘Chariot-1’ ಫೌಂಡೇಶನ್ ಮಾದರಿಯನ್ನು ರೂಪಿಸಲಾಗಿದೆ,” ಎಂದು ವಿವರಿಸಿದ್ದಾರೆ.

ShareTweetSendShare
Join us on:

Related Posts

chariot-1-asr-realtime-ai-voice-model-10-indian-languages

ಗೂಗಲ್‌ಗೇ ಸೆಡ್ಡು ಹೊಡೆದ ಭಾರತದ ‘ಚಾರಿಯಟ್’: 10 ಭಾಷೆಗಳಲ್ಲಿ ಹೊಸ ‘ಎಐ ವಾಯ್ಸ್ ಮಾಡೆಲ್’ ಬಿಡುಗಡೆ!”

by admin
October 26, 2026
0

​ಭಾರತದ ಹೆಮ್ಮೆಯ ಎಐ ಸಂಶೋಧನಾ ಸಂಸ್ಥೆಯಾದ ಚಾರಿಯಟ್, ಭಾರತದ 10 ಪ್ರಮುಖ ಭಾಷೆಗಳಿಗಾಗಿ ಅತ್ಯಾಧುನಿಕ ಧ್ವನಿ ಗುರುತಿಸುವಿಕೆ ಮಾದರಿಯಾದ 'Chariot-1-ASR Realtime' ಅನ್ನು ಅಕ್ಟೋಬರ್ 22, 2026...

jawa-yezdi-700-showrooms-expansion-target-2028

ಜಾವಾ-ಯೆಜ್ಡಿಯಿಂದ ದೇಶಾದ್ಯಂತ ಮಾರಾಟ ಮತ್ತು ಸೇವಾ ಜಾಲ ವಿಸ್ತರಣೆ: 2028ರ ವೇಳೆಗೆ 700 ಶೋರೂಮ್‌ಗಳ ಗುರಿ

by admin
October 26, 2026
0

ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಜಾವಾ ಯೆಜ್ಡಿ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸಲು ಮುಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ,...

swiggy-multi-restaurant-ordering-feature-five-restaurants

ಒಂದೇ ಬಾರಿಗೆ 5 ಹೋಟೆಲ್‌ಗಳಿಂದ ಊಟ, ಸ್ವಿಗ್ಗಿಯಲ್ಲಿ ಬಂತು ಮಲ್ಟಿ ರೆಸ್ಟೋರೆಂಟ್ ಆರ್ಡರಿಂಗ್! ಏನಿದು ಹೊಸ ಫೀಚರ್?

by admin
October 26, 2026
0

ಹಬ್ಬದ ದಿನಗಳಲ್ಲಿ ಅಥವಾ ಕುಟುಂಬದವರು, ಸ್ನೇಹಿತರು ಒಟ್ಟಿಗೆ ಸೇರಿದಾಗ ಎಲ್ಲರಿಗೂ ಒಂದೇ ಬಗೆಯ ಊಟ ಇಷ್ಟವಾಗುವುದಿಲ್ಲ. ಒಬ್ಬರಿಗೆ ಬಿರಿಯಾನಿ ಬೇಕಿದ್ದರೆ, ಮತ್ತೊಬ್ಬರಿಗೆ ಪಿಜ್ಜಾ ಇಷ್ಟವಾಗಬಹುದು. ಇಂತಹ ಸಮಯದಲ್ಲಿ...

yezdi-trinity-2026-bikes-online-booking-amazon-flipkart

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಅಮೆಜಾನ್, ಫ್ಲಿಪ್‌ಕಾರ್ಟ್‌ಗೂ ಬಂತು ‘ಯೆಜ್ಡಿ ಟ್ರಿನಿಟಿ’; ಬುಕ್‌ ಮಾಡುವುದು ಹೇಗೆ?

by admin
October 26, 2026
0

ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಬೈಕ್ ಖರೀದಿಯನ್ನು ಸುಲಭಗೊಳಿಸಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಮುಂದಾಗಿದ್ದು, 2026ರ ಬಹುನಿರೀಕ್ಷಿತ 'ಯೆಜ್ಡಿ ಟ್ರಿನಿಟಿ' ಸರಣಿಯ ಬೈಕುಗಳನ್ನು ಇದೀಗ ಜನಪ್ರಿಯ ಇ-ಕಾಮರ್ಸ್ ತಾಣಗಳಾದ...

bsa-gold-star-650-new-editions-price-brooklands-black-birmingham-blue-india

ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: ‘ಬಿಎಸ್‌ಎ ಗೋಲ್ಡ್ ಸ್ಟಾರ್ 650’ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು?

by admin
October 26, 2026
0

ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: 'ಬಿಎಸ್‌ಎ ಗೋಲ್ಡ್ ಸ್ಟಾರ್ 650'ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು? ಬೆಂಗಳೂರು: ಹಬ್ಬದ ಸೀಸನ್ ಸಂಭ್ರಮವನ್ನು ಹೆಚ್ಚಿಸಲು ಬಿಎಸ್‌ಎ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram