ಬಾಲಿವುಡ್ ನಲ್ಲಿನ ನೆಪೋಟಿಸಮ್ / ಸ್ವಜನಪಕ್ಷಪಾತ / ಬಾಲಿವುಡ್ ಮಾಫಿಯಾ ವಿರುದ್ಧ ಸಿಡಿದಿದ್ದೆರುವ ಕಂಗನಾ ರಣಾವತ್ ಸದ್ಯಕ್ಕೆ ಬಿ ಟೌನ ನ ಟಾಕ್ ಆಫ್ ದಿ ಟವನ್ ಆಗಿದ್ದಾರೆ. ಅದ್ರಲ್ಲೂ ಸುಶಾಂತ್ ಸಾವಿನ ಬಳಿಕ ಇದು ಕೊಲೆ ಎಂದು ವಾದಿಸುತ್ತಾ, ಕರಣ್ ಜೋಹರ್ ಸೇರಿ ದೊಡ್ಡ ದೊಡ್ಡ ಮಂದಿಯತ್ತ ಬೊಟ್ಟು ಮಾಡಿ ತೋರಿಸಿಯೇ ಸುದ್ದಿಯಲ್ಲಿರುವ ಕಂಗನಾ ಟಾಲಿವುಡ್ ನಟ ರಾಣಾದಗ್ಗುಬಾಟಿ ಜೊತೆ ಮಾತುಕತೆ ನಡೆಸಲು ಸಿದ್ಧರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ರಾಣಾ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ನಟಿ ಕಂಗನಾ ಜೊತೆ ಮಾತುಕತೆ ನಡೆಸಲಿರುವ ಬಗ್ಗೆ ಕಂಗನಾ ಮಾಹಿತಿ ನೀಡಿದ್ದು, ಈ ಇಬ್ಬರು ನಟರ ನಡುವಿನ ಚರ್ಚೆ ವಿಚಾರ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಸಿನಿಮಾ ಮಾಡುತ್ತಾರಾ, ಮತ್ತೆ ತೆಲುಗು ಚಿತ್ರರಂಗದ ಕಡೆ ಬರ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಥವಾ ರಾಣಾ, ಕಂಗನಾ ಮುಂದಿನ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವುದು ಸಹ ಕುತೂಹಲದ ಸಂಗತಿಯಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಇಡಿ ತನಿಖೆ ಅತಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಬೆಂಗಳೂರು ಮಟ್ಟದ...








