ಮುಂಬೈನಲ್ಲಿ ವರುಣನ ಆರ್ಭಟ.. ಜನಜೀವನ ಅಸ್ತವ್ಯಸ್ತ…!
ಮುಂಬೈನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ಗಾಳಿಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆಸ್ಪತ್ರೆ ಸೇರಿದಂತೆ ಮನೆ ಫ್ಲಾಟ್‍ಗಳು ಜಲಾವೃತಗೊಂಡಿವೆ. ವರುಣ ದೇವನ ಅವಾಂತರದಿಂದ ಜನ ಭಯದಿಂದ ಜೀವನ ಸಾಗಿಸುವಂತಾಗಿದೆ. ರಣ ರಣ ಮಳೆಯಿಂದಾಗಿ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ.
ಮುಂಬೈ ಮಳೆಯ ಅವಾಂತರವನ್ನು ನೋಡಿದ್ರೆ ಬೆಚ್ಚಿ ಬೀಳುವುದು ಪಕ್ಕಾ..!
ಮನೆಯೊಳಗೆ ನುಗ್ಗಿ ಬರುತ್ತಿರುವ ಮಳೆ ನೀರು..
ಮಳೆ ನೀರಿನಿಂದ ಜಲಾವೃತಗೊಂಡಿರುವ ಆಸ್ಪತ್ರೆ…!
ಮನೆಯೊಳಗೆ ನುಗ್ಗಿದ ನೀರು.. ದೇವರ ಮೊರೆ ಹೊದ ಮಹಿಳೆಯರು
ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆ
ರಸ್ತೆಯಲ್ಲಿ ಭೀಕರ ಮಳೆ -ಗಾಳಿಯಿಂದ ಓಡಾಡುವುದೇ ಕಷ್ಟ..!
ಭೀಕರ ಗಾಳಿಗೆ ತೆಂಗಿನ ಮರದ ಅಲುಗಾಡುತ್ತಿರುವ ದೃಶ್ಯ








