ಬೆಂಗಳೂರು: “ಸಂಜನಾ ಬಗ್ಗೆ ಇಂಡಸ್ಟ್ರೀಗೆ ಗೊತ್ತು ಅವರ ಬಗ್ಗೆ ಮಾತನಾಡಿ ನಾಲಿಗೆ ಗಲೀಜು ಮಾಡಿಕೊಳ್ಳಲೇ” ಎಂದು ಸಂಜನಾ ಗಲ್ರಾನಿ ವಿರುದ್ಧ ಹರಿಹಾಯ್ದಿದ್ದರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಇದಕ್ಕೆ ಇತ್ತೀಚೆಗಷ್ಟೇ ತಿರುಗೇಟು ನಿಡಿದ್ದ ಕಾಂಟ್ರವರ್ಸಿ ಕ್ವೀನ್ ಸಂಜನಾ ನಾಯಿ ಬೊಗಳಿದರೇ ನಾವು ಬೊಗಳಬೇಕಾ ಎಂದು ಸಂಬರಗಿಯನ್ನು ನಾಯಿಗೆ ಹೋಲಿಸಿದ್ರು.
ಇದೀಗ ಮತ್ತೆ ಸಂಬರಗಿ ವಿರುದ್ಧ ಎರಗಿ ಬಿದ್ದಿರುವ ನಟಿ “ಅವನೊಬ್ಬ ಕುರುಡು ಹಂದಿ, ಬೀದಿ ನಾಯಿಗೆ ಕೊಡುವ ಮರ್ಯಾದೆಯೂ ಅವನಿಗೆ ಕೊಡಲ್ಲ” ಎಂದು ಕಿಡಿಕಾರಿದ್ದಾರೆ. ಅಲ್ಲದೇ “ನಾನು 16 ವರ್ಷದಿಂದ ಸಿನಿರಂಗದಲ್ಲಿದ್ದೇನೆ. ಇದ್ರಿಂದ ಸಾಕಷ್ಟು ಸಂಪಾದನೆಯನ್ನೂ ಮಾಡಿದ್ದೇನೆ. ನಾನು ಹೇಗೆ ಸಂಪಾದಿಸಿದೆ ಎನ್ನುವ ವಿವರ ಅವನಿಗೆ ಕೊಡಬೇಕಾಗಿಲ್ಲ. ಪ್ರಶಾಂತ್ ಸಂಬರಗಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಗೊತ್ತಿಲ್ಲದ ಹಂದಿಗೆ ನಾನೇನು ಹೇಳುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450