ಬೆಂಗಳೂರು: ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಒಂದು ವಾಟ್ಸ್ಆಪ್ ಚಾಟ್ ಕಂಟಕವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.
ಈಗಾಗಗಲೇ ಎನ್ಸಿಬಿಯಿಂದ ಬಂಧನಕ್ಕೊಳಗಾಗಿರುವ ಡ್ರಗ್ಸ್ ಡೀಲರ್ ಅನಿಕಾ.ಡಿ ಹಾಗೂ ಅನೂಪ್ ನಡುವೆ ಆಗಸ್ಟ್ 21ರಂದು ನಡೆದ ವಾಟ್ಸ್ಆಪ್ ಚಾಟಿಂಗ್ ಬಹಿರಂಗಗೊಂಡಿದೆ.
ಅಂದು ಅನಿಕಾ ಬಳಿ ಡ್ರಗ್ಸ್ಗೆ ಆರ್ಡರ್ ಮಾಡಿದ್ದ ಅನೂಪ್ ರೇಟ್ ಫಿಕ್ಸ್ ಮಾಡೋದು, ಕೋಡ್ ವರ್ಡ್ ಮೂಲಕ ಐಟಂ ಬಗ್ಗೆ ಮಾಹಿತಿ ನೀಡಿರುವುದು, ಡ್ರಗ್ಸ್ ಎಲ್ಲಿ ಸಿಗುತ್ತೆ ಎಂದು ಲೋಕೇಶನ್ ಶೇರ್ ಮಾಡಿರುವುದು ಚಾಟಿಂಗ್ನಲ್ಲಿ ಬಯಲಾಗಿದೆ.
ರೆಡ್ಬುಲ್, ಪಿಂಕ್ ಎಂಬ ಕೋಡ್ವರ್ಡ್ ಮೂಲಕ ಚಾಟಿಂಗ್ ಮಾಡಲಾಗಿದ್ದು, ಒಂದೊಂದು ಡ್ರಗ್ಸ್ಗೂ ಒಂದೊಂದು ರೇಟ್ಗಳನ್ನು ಅನಿಕಾ ಫಿಕ್ಸ್ ಮಾಡಿದ್ದಾಳೆ. ಈ ಡ್ರಗ್ಸ್ ಪೆಡ್ಲರ್ಗಳ ಜತೆ ರಾಗಿಣಿ ನಂಟು ಹೊಂದಿದ್ದೇ ಆಕೆಗೆ ಮುಳುವಾಯ್ತಾ ಎಂಬ ಅನುಮಾನ ವ್ಯಕ್ತವಾಗಿದೆ.
fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!
fifa founders first meeting # 229...! ಇದು ಪ್ಯಾರಿಸ್ ನಗರದ ಐತಿಹಾಸಿಕ ರೂ ಸೇಂಟ್ - ಹೋನೋರೆ ರಸ್ತೆಯಲ್ಲಿರುವ ಹೆಸರಿಲ್ಲದ ಹಳೆಯ ಕಟ್ಟಡದ ಡೋರ್...








