ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ವಿಶ್ವವೇ ತತ್ತರಿಸಿ ಹೋಗುತ್ತಿದೆ. ದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೆಕ್ಸ್ ಇಂಡಸ್ಟ್ರಿಗೂ ಕೊರೊನಾ ಭಾರಿ ಹೊಡೆತ ನೀಡಿದೆಯಂತೆ.
ಹೌದು…! ಕೊರೊನಾದಿಂದಾಗಿ ಈಗಾಗಲೇ ಎಲ್ಲಾ ರೀತಿಯ ಇಂಡಸ್ಟಿಗಳು ತತ್ತರಿಸಿ ಹೋಗಿವೆ. ಇದೀಗ ಮಾಂಸ ದಂಧೆ ಮೇಲೆ ಇದರ ಪರಿಣಾಮ ಬೀರಿದ್ದು, ಈ ದಂಧೆಯಲ್ಲಿ ತೊಡಗಿರುವ ಎಷ್ಟೊ ಸೆಕ್ಸ್ ವರ್ಕರ್ಸ್ ಗೆ ತುಂಬಾ ಹೊಡೆತ ನೀಡಿದೆ. ರೆಡ್ ಲೈಟ್ ಏರಿಯಾಗಳಾದ ಮುಂಬೈನ ಕಾಮಾಟಿಪುರ, ಕೋಲ್ಕತ್ತಾದ ಸೋನಾಗಾಚಿಗಳಲ್ಲಿ ಗಿರಾಕಿಗಳ ಸಂಖ್ಯೆ ಊಹಿಸಲಾಗದಷ್ಟು ಕಡಿಮೆಯಾಗಿದೆ ಎಂದು ಅಲ್ಲಿನ ಘರ್ ವಾಲಿಗಳು ಹೇಳುತ್ತಿದ್ದಾರೆ. ಮೊತ್ತೊಂದೆಡೆ ಒಡಿಶಾದ ರೆಡ್ ಲೈಟ್ ಏರಿಯಾದಲ್ಲಿ ಸಂಜೆ ಆದರೆ ಸಾಕು, ವೈಶ್ಯೆಯರಿಗಾಗಿ ಗಂಡಸರು ಹುಡುಕಿಕೊಂಡು ಬರುತ್ತಿದ್ದರಂತೆ. ಆದ್ರೆ ಕೊರೊನಾ ಎಂಟ್ರಿ ಕೊಟ್ಟಾಗಿನಿಂದಲೂ ಆ ಜಾಗದತ್ತ ಯಾರೂ ಮುಖ ಮಾಡುತ್ತಿಲ್ವಂತೆ. ಇದರಿಂದ ಸೆಕ್ಸ್ ವರ್ಕರ್ ಗಳು ಜೀವನ ಸಾಗಿಸುವುದು ತುಂಬಾ ಕಷ್ಟ ಆಗುತ್ತಿದೆ ಎನ್ನುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಮುದ್ರ ಬಂದರುಗಳಿಗೆ ಬರುವ ಎಷ್ಟೋ ಪ್ರವಾಸಿ ಗ0ಡಸರು ಸೆಕ್ಸ್ ಅಡ್ಡಗಳಿಗೆ ಭೇಟಿ ನೀಡಿ ಹೋದ ಮೇಲೆ ಕೆಲ ವೇಶ್ಯೆ ವೃತ್ತಿ ಮಾಡುವ ಹೆಂಗಸರಿಗೆ ಕೆಮ್ಮು ನೆಗಡಿ ಜ್ವರ ಬಂದಿದೆ ಎಂದು ಈ ದಂಧೆಯಲ್ಲಿ ತೊಡಗಿರುವವರು ಹೇಳಿದ್ದಾರೆ.
ಒಟ್ಟಾರೆ “ಕೊರೊನಾ ದಿಂದ ಸ್ವಲ್ಪ ಜನ ಕಮ್ಮಿ ಆಗಿದ್ದಾರೆ. ಇದರಿಂದ, ಆ ರೋಗ ನಮ್ಮ ಹತ್ತಿರ ಬರುವುದಿಲ್ಲ, ಎಂದು ಖುಷಿ ಪಡಬೇಕೋ, ಅಥವಾ ಗಿರಾಕಿಗಳು ಇಲ್ಲದೇ ಹೇಗಪ್ಪಾ ಜೀವನ ನಡೆಸುವುದು ಎಂದು ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ ಈ ದಂಧೆಯವರು
ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಂಜಿನಿಯರ್ ಹುದ್ದೆಗಳ...








