(chiranjeevi sarja )
ಚಿರು ಸರ್ಜಾ ಅಗಲಿಕೆಯ ದುಃಖದಲ್ಲಿರುವ ಕುಟುಂಬಕ್ಕೆ ಇದೇ ಅಕ್ಟೋಬರ್ 17 ರಂದು ಮತ್ತೆ ಸಂತೋಷದ ‘ಗೃಹಪ್ರವೇಶ’ವಾಗಲಿದೆ.
ಅಕ್ಟೋಬರ್ 17ರಂದು ಚಿರು ಸರ್ಜಾ (chiranjeevi sarja) ಪತ್ನಿ ಮೇಘನಾ ರಾಜ್ ಮಡಿಲಿಗೆ ಜ್ಯೂನಿಯರ್ ಚಿರು ಆಗಮನವಾಗಲಿದೆ.
ಆದ್ರೆ ವಿಶೇಷ ಅಂದರೆ ಅಕ್ಟೋಬರ್ 17 ಚಿರಂಜೀವಿ ಸರ್ಜಾ ಹುಟ್ಟಿದ್ದ ದಿನ ಕೂಡ ಹೌದು.

ಚಿರು ಹುಟ್ಟಿದ ದಿನದಂದೇ ಅವರ ಮಗುವಿನ ಜನನವಾಗುತ್ತಿರುವುದಕ್ಕೆ ಕುಟುಂಬಸ್ಥರು ಕಾತರದಿಂದ ಕಾಯುತ್ತಿದ್ದಾರೆ.
ನಟಿ ಪ್ರಣಿತಾ ಸುಭಾಷ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ: ದೂರು ದಾಖಲು
ಅಲ್ಲದೇ ಪೊಗಗರು ಸಸಿನಿಮಾಗಾಗಿ ಗಡ್ಡ ಬಿಟ್ಟಿರುವ ಧ್ರಿವ ಸರ್ಜಾ ಅವರು ಅಂದೇ ತಮ್ಮ ಗಡ್ಡಕ್ಕೂ ಕತ್ತರಿ ಹಾಕಲಿದ್ದಾರಂತೆ.
ಜೊತೆಗೆ ಅದೇ ದಿನ ಧ್ರುವ ಸರ್ಜಾ ಸಿನಿಮಾದ ಮುಹೂರ್ತ ಕೂಡ ನಡೆಯಲಿದೆ ಎನ್ನಲಾಗ್ತಿದೆ.

ಇನ್ನೂ ಚಿರಂಜೀವಿ ಸರ್ಜಾರಿಗೆ ಈ ಬಾರಿ 35ನೇ ವರ್ಷದ ಹುಟ್ಟುಹಬ್ಬ.
ಚಿರು ಬರ್ತ್ ಡೇ ದಿನವೇ ಚಿರು ಸರ್ಜಾ ಆಗಮನವಾಗುತ್ತಿರುವುದರಿಂದ ಸರ್ಜಾ ಮತ್ತು ಮೇಘನಾ ಕುಟುಂಬದಲ್ಲಿ ಮತ್ತೆ ಸಂತೋಷ ಮನೆಮಾಡಲಿದೆ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








