EVARU
ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ‘ಎವರು’ (EVARU) ಚಿತ್ರ ಇದೀಗ ಕನ್ನಡದಲ್ಲಿ ರೀಮೇಕ್ ಆಗ್ತಾಯಿದೆ.
ಈ ಚಿತ್ರದಲ್ಲಿ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ದಿಗಂತ್ ಜೊತೆಗೆ ಹರಿಪ್ರಿಯಾ ಹಾಗೂ ಪ್ರಭು ಮಂಡ್ಕರ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
ತೆಲುಗಿನಲ್ಲಿ ಈ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
‘ಎವರು’ ಸಿನಿಮಾ ಸಹ ಸ್ಪಾನಿಶ್ ಭಾಷೆಯ ‘ದಿ ಇನ್ವಿಸಿಬಲ್ ಗೋಸ್ಟ್’ ಎಂಬ ಚಿತ್ರದ ರೀಮೇಕ್ ಆಗಿತ್ತು.
ಇದೊಂದು ಕ್ರೈಂ ಥ್ರಿಲ್ಲಿಂಗ್ ಹಾಗೂ ಸಸ್ಪೆನ್ಸ್ ಭರಿತ ಕಥೆಯಾಗಿದ್ದು, ಅತ್ಯಾಚಾರಿಯನ್ನು ಮಹಿಳೆ ಕೊಲ್ಲುವ ಹಾಗೂ ಅದರ ತನಿಖೆಯ ಸುತ್ತ ಕಥೆ ಹೆಣೆಯಲಾಗಿದೆ.
ಈ ಚಿತ್ರದ ಕನ್ನಡದ ರಿಮೇಕ್ ಗೆ ಅಶೋಕ್ ಅಲ್ಲೆ ಅವರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ.
ಆದ್ರೆ, ಇದುವರೆಗೂ ಚಿತ್ರದ ಟೈಟಲ್ ಫಿಕ್ಸ್ ಆಗಿಲ್ಲ.
ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ‘ಎವರು’ ಚಿತ್ರ ಇದೀಗ ಕನ್ನಡದಲ್ಲಿ ರೀಮೇಕ್ ಆಗ್ತಾಯಿದೆ.