ಇಂದಿನಿಂದ ನವರಾತ್ರಿ ಪ್ರಾರಂಭ – ಇಲ್ಲಿದೆ ನವರಾತ್ರಿಯ ಪೂಜಾ ದಿನಗಳ ಮಾಹಿತಿ – 9day celebration Navratri
ಮಂಗಳೂರು, ಅಕ್ಟೋಬರ್17: ಇಂದಿನಿಂದ ನವರಾತ್ರಿ ಪ್ರಾರಂಭ. ನವರಾತ್ರಿ ಎಂದರೆ ‘ಒಂಬತ್ತು ರಾತ್ರಿ’ ಎಂದರ್ಥ. 9day celebration Navratri
ಇಂದಿನಿಂದ ಆಚರಿಸಲಾಗುವ ಈ ವರ್ಷದ ನವರಾತ್ರಿ ಅತ್ಯಂತ ವಿಶೇಷವಾಗಿದೆ. ಏಕೆಂದರೆ ಇದು ಪಿತ್ರಾ ಪಕ್ಷದ ಒಂದು ತಿಂಗಳ ನಂತರ ಪ್ರಾರಂಭವಾಗಿದೆ.

ಇಂದಿನಿಂದ ಪ್ರಾರಂಭವಾಗಿರುವ ನವರಾತ್ರಿ ಆಚರಣೆ ಅಕ್ಟೋಬರ್ 25 ರವರೆಗೆ ನಡೆಯಲಿದೆ. ಅಕ್ಟೋಬರ್ 25/26 ರಂದು ವಿಜಯದಶಮಿಯನ್ನು ಆಚರಿಸಲಾಗುವುದು.
ನವರಾತ್ರಿಯ ಸಮಯದಲ್ಲಿ, ಭಕ್ತರು ದುರ್ಗಾ ದೇವಿಯ ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಷ್ಮಂಡ, ಸ್ಕಂದ ಮಾತಾ, ಕಾತ್ಯಾಯಣಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಾತ್ರಿಯರನ್ನು ಪೂಜಿಸುತ್ತಾರೆ.
ಪೇಟಿಎಂ ನಲ್ಲಿ ಇನ್ನು ಪೇಟಿಎಂ ವ್ಯಾಲೆಟ್ ಗೆ ಸೇರಿಸುವ ಮೊತ್ತದ ಮೇಲೆ 2% ಶುಲ್ಕ
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ವಿಶೇಷ ಮಹತ್ವವಿದೆ.
ನವರಾತ್ರಿಯ ಪೂಜಾ ದಿನಗಳು ಈ ರೀತಿಯಾಗಿದೆ.
ಅಕ್ಟೋಬರ್ 17, ದಿನ 1 – ಪ್ರತಿಪದ, ಘಟಸ್ಥಾಪನ, ಶೈಲಪುತ್ರಿ ಪೂಜೆ
ಅಕ್ಟೋಬರ್ 18, ದಿನ 2 – ದ್ವಿತ್ಯ, ಚಂದ್ರ ದರ್ಶನ, ಬ್ರಹ್ಮಚಾರಿಣಿ ಪೂಜೆ
ಅಕ್ಟೋಬರ್ 19, 3 ನೇ ದಿನ – ತೃತೀಯ, ಸಿಂಧೂರ ತೃತಿಯ, ಚಂದ್ರಘಂಟ ಪೂಜೆ
ಅಕ್ಟೋಬರ್ 20, 4 ನೇ ದಿನ – ಚತುರ್ಥಿ, ಕುಷ್ಮಂಡ ಪೂಜೆ, ವಿನಾಯಕ ಚತುರ್ಥಿ, ಉಪಂಗ್ ಲಲಿತಾ ವ್ರತ
ಅಕ್ಟೋಬರ್ 21, 5 ನೇ ದಿನ – ಪಂಚಮಿ, ಸ್ಕಂದಮಾತಾ ಪೂಜೆ, ಸರಸ್ವತಿ ಅವಾಹನ
ಅಕ್ಟೋಬರ್ 22, 6 ನೇ ದಿನ – ಷಷ್ಠಿ, ಕಾತ್ಯಾಯನಿ ಪೂಜೆ, ಸರಸ್ವತಿ ಪೂಜೆ

ಅಕ್ಟೋಬರ್ 23, ದಿನ 7 – ಸಪ್ತಮಿ, ಕಾಲರಾತ್ರಿ ಪೂಜೆ
ಅಕ್ಟೋಬರ್ 24, ದಿನ 8 – ಅಷ್ಟಮಿ, ದುರ್ಗಾ ಅಷ್ಟಮಿ, ಮಹಾಗೌರಿ ಪೂಜೆ, ಸಂಧಿ ಪೂಜೆ, ಮಹಾ ನವಮಿ
ಅಕ್ಟೋಬರ್ 25, 9 ನೇ ದಿನ – ನವಮಿ, ಆಯುಧ ಪೂಜೆ, ನವಮಿ ಹೋಮ, ವಿಜಯದಶಮಿ
ಅಕ್ಟೋಬರ್ 26, 10 ನೇ ದಿನ – ದಶಮಿ, ದುರ್ಗಾ ವಿಸರ್ಜನೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








