ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್

Shwetha by Shwetha
November 17, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Congress questioned pm modi
Share on FacebookShare on TwitterShare on WhatsappShare on Telegram

ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್ Congress questioned pm modi

ಜೈಸಲ್ಮೇರ್‌, ನವೆಂಬರ್17: ದೀಪಾವಳಿಯ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶಿಬಿರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಯೂತ್ ಕಾಂಗ್ರೆಸ್ ಪ್ರಶ್ನಿಸಿದೆ. Congress questioned pm modi

Related posts

jio-satellite-connectivity-1600-satellites-23-ground-stations-india-mobile-congress-2026

ನೆಲದಿಂದ ಆಕಾಶದವರೆಗೆ ಜಿಯೋ: 1,600 ಉಪಗ್ರಹ, 23 ಗ್ರೌಂಡ್ ಸ್ಟೇಷನ್‌ಗಳೊಂದಿಗೆ ಕನೆಕ್ಟಿವಿಟಿಯಲ್ಲಿ ಹೊಸ ಜಿಗಿತ

October 8, 2026
swiggy-instamart-quick-india-movement-sale-diwali-dussehra-discounts

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ‘ಕ್ವಿಕ್ ಇಂಡಿಯಾ ಮೂವ್‌ಮೆಂಟ್’ ಸೇಲ್ ಆರಂಭ: ಐಫೋನ್, ಲ್ಯಾಪ್‌ಟಾಪ್, ದಿನಸಿ ಮೇಲೆ 50-90% ವರೆಗೆ ಬಂಪರ್ ರಿಯಾಯಿತಿ

October 8, 2026

Congress questioned pm modi

ಕಾಂಗ್ರೆಸ್ಸಿನ ಯುವ ವಿಭಾಗವು ಸೇನೆಯ ಸಮವಸ್ತ್ರದಲ್ಲಿರುವ ಮೋದಿಯ ಚಿತ್ರವನ್ನು ಟ್ವೀಟ್ ಮಾಡಿ, ರಾಜಕಾರಣಿ ಸೇನಾ ಸಿಬ್ಬಂದಿಗಳ ಪ್ರತಿಷ್ಠಿತ ಸಮವಸ್ತ್ರವನ್ನು ಧರಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದೆ.

ಅವರು ಸೈನ್ಯದ ಮುಖ್ಯಸ್ಥರೂ ಅಲ್ಲ, ಅಧಿಕಾರಿಯೂ ಅಲ್ಲ. ರಾಜಕೀಯ ಮುಖಂಡರು ಸೇನಾ ಸಮವಸ್ತ್ರವನ್ನು ಧರಿಸುವುದು ಎಷ್ಟು ಸೂಕ್ತ? ಎಂದು ಮೋದಿಯವರ ಚಿತ್ರಕ್ಕೆ ಯೂತ್ ಕಾಂಗ್ರೆಸ್, ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ.
ಪ್ರಧಾನಿ ಮೋದಿ ಸತತ ಏಳನೇ ವರ್ಷ ತಮ್ಮ ದೀಪಾವಳಿಯನ್ನು ಸೇನಾ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ.

ना तो ये सेना के प्रमुख हैं, ना हीं अधिकारी. फिर एक असैन्य नेता का सेना की वर्दी पहनना कहां तक उचित है? pic.twitter.com/I7FRB5ZkAw

— Indian Youth Congress (@IYC) November 16, 2020

ಅವರು ಈ ಬಾರಿ ರಾಜಸ್ಥಾನದ ಜೈಸಲ್ಮೇರ್‌ಗೆ ತೆರಳಿ ಅಲ್ಲಿನ ಸೈನಿಕರನ್ನು ಮಿಲಿಟರಿ ಸಮವಸ್ತ್ರದಲ್ಲಿ ಉದ್ದೇಶಿಸಿ ಮಾತನಾಡಿದ್ದು, ಇದು ಕಾಂಗ್ರೆಸ್ ಅನ್ನು ಕೆರಳಿಸಿದೆ.

ಕೋವಿಡ್-19 ಪತ್ತೆ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಥೆಯಿಂದ ಮೀನು ಆಮದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಚೀನಾ

ನಿನ್ನೆ, ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್ ಅವರು ಪ್ರಧಾನ ಮಂತ್ರಿಯಂತೆ ಸಂದರ್ಭಕ್ಕೆ ಅನುಗುಣವಾಗಿ ಉಡುಪುಗಳನ್ನು ಬದಲಿಸುವಲ್ಲಿ ಪ್ರವೀಣರಾಗಿದ್ದಾರೆ ಎಂದು ಟೀಕಿಸಿದ್ದರು ಮತ್ತು ಪ್ರಧಾನಿ ಮೋದಿಯನ್ನು ‘ಸೋಗು ಹಾಕುವ ಪ್ರಧಾನಿ’ ಎಂದು ಕರೆದಿದ್ದರು.

Congress questioned pm modi

ತಮ್ಮ ಟ್ವಿಟ್ಟರ್ ನಲ್ಲಿ, ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್, ದೇಶವು ಬಹಳಷ್ಟು ಪ್ರಧಾನ ಮಂತ್ರಿಗಳನ್ನು ಕಂಡಿದೆ, ಆದರೆ ಮೊದಲ ಬಾರಿಗೆ ಭಾರತಕ್ಕೆ ಸೋಗು ಹಾಕುವ ಪ್ರಧಾನ ಮಂತ್ರಿಯೊಬ್ಬರು ಸಿಕ್ಕಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ಪ್ರಧಾನ ಮಂತ್ರಿಗಳು ತಮ್ಮ ಗೆಟ್‌ಅಪ್ ಬದಲಿಸುವಲ್ಲಿ ಪ್ರವೀಣರಾಗಿದ್ದಾರೆ ಎಂದು ಟೀಕಿಸಿದ್ದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಶುಂಠಿಯ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು#health#healthtips#healthcare#GINGERhttps://t.co/80SBmAXYZS

— Saaksha TV (@SaakshaTv) October 25, 2020

ನಾನು ಪತ್ರಕರ್ತನಾಗಲು ಪ್ರೇರೇಪಿಸಿದ ಮಹಾಗುರು ಇನ್ನಿಲ್ಲ. ಈ ದುಃಖ ಶಾಶ್ವತ: ರವಿ ಬೆಳಗೆರೆ ಎನ್ನುವ ಸಮೃದ್ಧ ಬಿದಿರು ಕಟ್ಟೆ ಬಂದು ಉರುಳಿಹೋಯಿತೆನ್ನುವ ದುಃಖ:https://t.co/PEi8zvtiXb

— Saaksha TV (@SaakshaTv) November 17, 2020

 

Tags: Congress questioned pm modiDeepaavalimilitaryYouth Congress
ShareTweetSendShare
Join us on:

Related Posts

jio-satellite-connectivity-1600-satellites-23-ground-stations-india-mobile-congress-2026

ನೆಲದಿಂದ ಆಕಾಶದವರೆಗೆ ಜಿಯೋ: 1,600 ಉಪಗ್ರಹ, 23 ಗ್ರೌಂಡ್ ಸ್ಟೇಷನ್‌ಗಳೊಂದಿಗೆ ಕನೆಕ್ಟಿವಿಟಿಯಲ್ಲಿ ಹೊಸ ಜಿಗಿತ

by admin
October 8, 2026
0

ನವದೆಹಲಿ,  ನೆಲದ ಮೇಲಿನ ಮೊಬೈಲ್ ನೆಟ್‌ವರ್ಕ್ ಮತ್ತು ಫೈಬರ್ ನಂತರ ಈಗ ಜಿಯೋ ತನ್ನ ಗಮನವನ್ನು ಬಾಹ್ಯಾಕಾಶದತ್ತ ಹರಿಸಿದೆ. ಕಂಪನಿಯು ಸುಮಾರು 1,600 ಉಪಗ್ರಹಗಳ ಪ್ರಸ್ತಾವಿತ ಕಾನ್ಸ್ಟೆಲೇಶನ್...

swiggy-instamart-quick-india-movement-sale-diwali-dussehra-discounts

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ‘ಕ್ವಿಕ್ ಇಂಡಿಯಾ ಮೂವ್‌ಮೆಂಟ್’ ಸೇಲ್ ಆರಂಭ: ಐಫೋನ್, ಲ್ಯಾಪ್‌ಟಾಪ್, ದಿನಸಿ ಮೇಲೆ 50-90% ವರೆಗೆ ಬಂಪರ್ ರಿಯಾಯಿತಿ

by admin
October 8, 2026
0

ದೀಪಾವಳಿ ಮತ್ತು ದಸರಾ ಹಬ್ಬದ ಸೀಸನ್ ಶುರುವಾಗಿದ್ದು, ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ. ಇನ್‌ಸ್ಟಾಮಾರ್ಟ್‌ನ ಬಹುನಿರೀಕ್ಷಿತ ಹಾಗೂ ಅತಿದೊಡ್ಡ ಸೇಲ್ 'ಕ್ವಿಕ್...

indri-diwali-collectors-edition-2026-best-whisky-india

ಜಗತ್ತಿನ ‘ಬೆಸ್ಟ್ ವಿಸ್ಕಿ’ ಈಗ ಭಾರತದಲ್ಲಿ: ‘ಇಂದ್ರಿ’ಯ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ

by admin
October 8, 2026
0

ಬೆಂಗಳೂರು: ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದ 'ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ'ಯು ದೀಪಾವಳಿ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ 'ಇಂದ್ರಿ ದಿವಾಳಿ...

java-all-stars-amazon-flipkart-festive-season-launch

ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯ ‘ಜಾವಾ ಆಲ್ ಸ್ಟಾರ್ಸ್’, ಹಬ್ಬದ ಸೀಸನ್‌ಗೆ ಭರ್ಜರಿ ಎಂಟ್ರಿ

by admin
October 8, 2026
0

ಬೆಂಗಳೂರು: ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಬೈಕ್ ಪ್ರಿಯರಿಗೆ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ತನ್ನ ಬಹುನಿರೀಕ್ಷಿತ 'ಜಾವಾ ಆಲ್ ಸ್ಟಾರ್ಸ್' ಸರಣಿಯ...

ndrf-project-nirmal-mental-health-rescue-warriors

ಆಪತ್ಬಾಂಧವ ಎನ್‌ಡಿಆರ್‌ಎಫ್ ಯೋಧರ ಮಾನಸಿಕ ಆರೋಗ್ಯಕ್ಕಾಗಿ ‘ಪ್ರಾಜೆಕ್ಟ್ ನಿರ್ಮಲ್’ ಜಾರಿ, ಏನಿದು ಯೋಜನೆ?

by admin
October 8, 2026
0

ಬೆಂಗಳೂರು: ಪ್ರಕೃತಿ ವಿಕೋಪ, ಪ್ರವಾಹ, ಭೂಕಂಪ ಹಾಗೂ ಇನ್ನಿತರ ವಿಪತ್ತುಗಳ ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರ ಮಾನಸಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram