‘PUBG’ ಪ್ರಿಯರಿಗೆ ನಿರಾಸೆಯಾಗಬಹುದು: ಗಮನಿಸಲೇ ಬೇಕಾದ ಸುದ್ದಿ!
ನವದೆಹಲಿ : ಈ ವರ್ಷ ಭಾರತ ಸರ್ಕಾರದಿಂದ ಬ್ಯಾನ್ ಆದ ಚೀನೀಯ ಆಪ್ ಗಳಲ್ಲಿ ಜನಪ್ರಿಯ ಆನ್ ಲೈನ್ ಗೇಮ್ PUBG ಗೇಮ್ ಕೂಡ ಒಂದು. ಅಂದ್ಹಾಗೆ ಈ ಗೇಮ್ ಮತ್ತೆ ಬಾರತಕ್ಕೆ ರೀ ಎಂಟ್ರಿಯಾಗ್ತಿದೆ ಎನ್ನಲಾಗ್ತಿದ್ದು, ಈ ವರ್ಷವೇ ಲಾಂಚ್ ಆಗಬಹುದು ಎಂದು PUBG ಪ್ರೇಮಿಗಳು ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆಯುಂಟಾಗುವ ಸಾಧ್ಯೆಯಿದೆ. 
ಕಸ ಹಾಕಕ್ಕೂ ಕೊಡ್ಬೇಕಂತೆ ಕಾಸು: ಇದೇನಿದು BBMP ಹೊಸ ರೂಲ್ಸ್..!
PUBG ಮೊಬೈಲ್ ಇಂಡಿಯಾ 2021ರ ತನಕ ಬರುವುದಿಲ್ಲ ಎನ್ನಲಾಗ್ತಿದೆ. ಹೌದು ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪಬ್ ಜಿ ಕಾರ್ಪೋರೇಷನ್ ಭಾರತೀಯ ಆವೃತ್ತಿಯನ್ನು ಬಿಡುಗಡೆ ಮಾಡುವ ಸಂಬಂಧ ಇನ್ನೂ ವಿಚಾರಣೆ ಮಾಡಿಲ್ಲವಂತೆ. ಒಂದು ತಿಂಗಳಿನಿಂದ ಕಂಪನಿ ಅಧಿಕಾರಿಗಳ ಜೊತೆಗೆ ಈ ಕುರಿತು ಚರ್ಚೆ ನಡೆಸುತ್ತಿದೆ. ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗ್ತಿದೆ.
ಸದ್ಯ ಪಬ್ ಜಿ ಇದೀಗ ಬದಲಾದ ರೂಪದಲ್ಲಿ ಇಂಡಿಯಾಗೆ ಬರಲು ತುದಿಗಾಲಲ್ಲಿ ನಿಂತಿದೆ. ‘PUBG Mobile India’ ಎಂದು ಹೆಸರು ಮಾರ್ಪಡಿಸಿದೆ. ಜೊತೆಗೆ ಅನೇಕ ಬದಲಾವಣೆಗಳನ್ನೂ ಮಾಡಿಕೊಂಡು ರೀ ಎಂಟ್ರಿಗಾಗಿ ಕಾಯ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







