ಕೊರೊನಾ ಭಯದ ನಡುವೆಯೇ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ : ಮಾರ್ಗಸೂಚಿಯಲ್ಲಿ ಏನೆಲ್ಲಾ ಇದೆ.
ಚೆನ್ನೈ : ಕೊರೊನಾ 2ನೇ ಅಲೆಯ ಆತಂಕದ ನಡುವೆಯೇ ಐತಿಹಾಸಿಕ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ ನೀಡಿದೆದೆ. ಆದ್ರೆ ಕೊರೊನಾ ಆತಂಕ ಹಿನ್ನೆಲೆ ಮಾರ್ಗಸೂಚಿಯನ್ನ ರಿಲೀಸ್ ಮಾಡಿದೆ. ಕಡ್ಡಾಯವಾಗಿ ಮಾರ್ಗಸೂಚಿ ಅನ್ವಯ ಕೋವಿಡ್ ನಿಯಮಗಳನ್ನ ಪಾಲಿಸುವ ಆದೇಶದ ಮೂಲಕ ಕ್ರೋಡಿಗೆ ಅನುಮತಿ ನೀಡಲಾಗಿದೆ.
ನೈಟ್ ಕರ್ಫ್ಯೂ | ಏನ್ ಇರುತ್ತೆ.. ಏನ್ ಇರಲ್ಲ..?
ಮಾರ್ಗಸೂಚಿಯಲ್ಲಿ ಏನೆಲ್ಲಾ ಇದೆ…
ಹೋರಿ ಮಾಲೀಕರು ಮತ್ತು ಟ್ಯಾಮರುಗಳು Covid-19 ಪರೀಕ್ಷೆಗೆ ಒಳಪಡಬೇಕು
300ಕ್ಕಿಂತ ಹೆಚ್ಚು ಹೋರಿ ಟಾಮರ್ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
ಒಂದು ಬಯಲು ಪ್ರದೇಶದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು.
150ಕ್ಕೂ ಮಂದಿಗಿಂತ ಹೆಚ್ಚು ಜನರನ್ನು ಕಾರ್ಯಕ್ರಮಗಳಲ್ಲಿ ಅನುಮತಿಸಬಾರದು.
ಎಲ್ಲಾ ಪ್ರೇಕ್ಷಕರು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಲೇಬೇಕು
ಮಾಸ್ಕ್ ಧಾರಣೆ ಕಡ್ಡಾಯ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel