ಪುರಿ ಜಗನ್ನಾಥ ಸ್ವಾಮಿ ದೇಗುಲ ಮತ್ತೆ ಭಕ್ತರ ದರ್ಶನಕ್ಕೆ ಮುಕ್ತ..!
ಒಡಿಶಾ: ಕೊರೋನಾ ಹಾವಳಿಯಿಂದಾಗಿ ಸತತ 7-8 ತಿಂಗಳುಗಳ ಕಾಲ ಎಲ್ಲಾ ದೇವಾಲಯಗಳನ್ನ ಬಂದ್ ಮಾಡಲಾಗಿತ್ತು. ಲಾಕ್ ಡೌನ್ ಬಳಿಕ ಅನೇಕ ಮಂದಿರಗಳು ತೆರೆಯಲು ಅವಕಾಶ ಸಿಕ್ಕಿತಾದರೂ ಕೆಲವು ದೇವಸ್ಥಾನಗಳು ಇನ್ನೂವರೆಗೂ ಬಂದ್ ಆಗಿಯೇ ಇವೆ. ಈ ಪೈಕಿ ಜಗತ್ ಪ್ರಸಿದ್ಧ ಐತಿಹಾಸಿಕ ಪುರಿ ಜಗನ್ನಾಥ ದೇವಾಲಯ ಸಹ ಒಂದು. ಇದೀಗ ಇದೀಗ ದೇವಾಲಯದಲ್ಲಿ ದೇವರ ದರ್ಶನಕ್ಕೆ ಮತ್ತೆ ಅವಕಾಶ ನೀಡಲಾಗಿದೆ.
ನಾನು ಬಂಡೆ ಅಲ್ಲ, ಯಾರನ್ನೂ ದ್ವೇಷ ಮಾಡಲ್ಲ : ಡಿಕೆಶಿ
ಹೌದು ಕಳೆದ ಮಾರ್ಚ್ 25ರಿಂದ ಬಂದ್ ಆಗಿದ್ದ ಒಡಿಶಾದ ಪ್ರಸಿದ್ಧ ಯಾತ್ರಾ ಸ್ಥಳ ಪುರಿ ಜಗನ್ನಾಥ ಮಂದಿರ ಇದೀಗ ಮತ್ತೆ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಈ ಮೂಲಕ ಪುರಿ ಜಗನ್ನಾಥ ಸ್ವಾಮಿಯ ಭಕ್ತಾಧಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ ಜಗನ್ನಾಥನ ದರ್ಶನ ಭಾಗ್ಯವನ್ನ ಭಕ್ತರು ಪಡೆದುಕೊಳ್ಳಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel