ಟರ್ಕಿಯಲ್ಲಿ 99,000 ಕೇಜಿ ಚಿನ್ನದ ನಿಕ್ಷೇಪ ಪತ್ತೆ..!
ಟರ್ಕಿಯಲ್ಲಿ ಬೃಹತ್ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇಡೀ ವಿಶ್ವವೇ ಹುಬ್ಬೇರಿಸುವಂತಾಗಿದೆ. ಹೌದು ಬರೋಬ್ಬರಿ 99 ಟನ್ ಅಂದರೆ 99,000 ಕೇಜಿಯಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇನ್ನೂ ತಜ್ಞರ ಪ್ರಕಾರ ಈ ಚಿನ್ನದ ಮೌಲ್ಯ ಎಷ್ಟೋ ದೇಶಗಳ ಜಿಡಿಪಿಗಿಂತ ಹೆಚ್ಚಾಗಲಿದೆ ಎಂಬ ಹೋಲಿಕೆಗಳು ವಿಶ್ಲೇಷಣೆಗಳು ಸಿಗುತ್ತಿವೆ.
ವಾಜಪೇಯಿ ಜನ್ಮದಿನ : ಗೋಶಾಲೆಯಲ್ಲಿ ಪ್ರತಾಪ್ ಸಿಂಹ ಶ್ರಮದಾನ
ಇನ್ನೂ ಈ ಚಿನ್ನದ ಮೌಲ್ಯ ಸುಮಾರು 6 ಬಿಲಿಯನ್ ಯುಎಸ್ ಡಿ ಅಂದರೆ ಅಂದಾಜು 44,000 ಕೋಟಿ ರುಪಾಯಿಗಿಂತಲೂ ಅಧಿಕವಾಗಿರಲಿದೆ ಎನ್ನಲಾಗ್ತಿದೆ. ಇನ್ನೂ ಮೂಲಗಳ ಪ್ರಕಾರ ಈಗ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಗಣಿಗಾರಿಕೆಯನ್ನು ಮುಂದಿನ ಎರಡು ವರ್ಷಗಳ ಕಾಲ ಮಾಡಲಾಗುತ್ತದೆ ಎನ್ನಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








