ದೇಶದಲ್ಲಿ ಹೊಸದಾಗಿ 20,021 ಕೊರೊನಾ ಸೋಂಕಿತರು ಪತ್ತೆ ..!
ದಿನೇ ದಿನೇ ದೇಶದಲ್ಲಿ ಕೊರೊನಾ ಹಾವಳಿ ಗಣನೀಯ ಇಳಿಕೆಯಾಗ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 20,021 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಮಹಾಮಾರಿಗೆ ಒಂದೇ ದಿನ 279 ಮಂದಿ ಬಲಿಯಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,02,07,871ಕ್ಕೆ ತಲುಪಿದ್ದು, ಈ ವರೆಗೆ 1,47,901 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 97,82,669ಕ್ಕೆ ತಲುಪಿದ್ದು, ಒಟ್ಟು 2,77,301 ಪ್ರಕರಣಗಳು ಸಕ್ರಿಯವಾಗಿವೆ.
ಹೆತ್ತ ಕಂದನಿಗೆ ಬೆಂಕಿ ಹಚ್ಚಿದ ತಾಯಿ : ಹೀಗೆ ಮಾಡಿದ್ದೇಕೆ ಅನ್ನೋ ಅರಿವೇ ಇಲ್ವಂತೆ..!
ಇತ್ತ ದೇಶದಲ್ಲಿ ಬ್ರಿಟನ್ ನಿಂದ ಬಂದ ರೂಪಾಂತರ ಕೊರೊನಾ ಹಾವಳಿ ಕೂಡ ಆರಂಭವಾಗಿದ್ದು, ಈವರೆಗೂ 26 ಜನರಲ್ಲಿ ರೂಪಾಂತರ ಕೊರೊನಾ ಸೋಂಉ ಪತ್ತೆಯಾಗಿದೆ. ಇದು ಭಾರತೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದಚೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








