ಸೌದಿ – ಭಾರತ ನಡುವಿನ ವಿಮಾನ ಹಾರಾಟ ಇಂದಿನಿಂದ ಮತ್ತೆ ಆರಂಭ..!
ನವದೆಹಲಿ: ಕೊರೊನಾ ಸೋಂಕು ಹರಡುವಿಕೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಇದೀಗ ಭಾರತ ಹಾಗೂ ಸೌದಿ ನಡುವಿನ ವಿಮಾನ ಸೇವೆಗಳನ್ನ ಮತ್ತೆ ಆರಂಭಿಸಲಾಗಿದೆ. ಹೌದು ಈ ಕುರಿತು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂದು ಸೌದಿ ವಿಮಾನಯಾನ ನಿಯಂತ್ರಕ ತಿಳಿಸಿದೆ.
ವುಹಾನ್ ಕರೊನಾ ವರದಿ : ಚೀನಾದ ಕರ್ಮಕಾಂಡ ಬಯಲು: ಪತ್ರಕರ್ತೆಗೆ ಇದೆಂಥಾ ಶಿಕ್ಷೆ..!
ಅಲ್ಲದೆ, ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ವಿಮಾನಗಳ ಸೇವೆ ಆರಂಭಿಸಲು ಅನುಮತಿಸಲಾಗಿದೆ. ಆದ್ರೆ ಕೆಲವೊಂದು ಷರತ್ತುಗಳನ್ನ ವಿಧಿಸಿದೆ. ವಿಮಾನ ನಿಲ್ದಾಣದ ಆಪರೇಷನ್ ಸಿಬ್ಬಂದಿಯನ್ನ ಭೌತಿಕವಾಗಿ ಸಂಪರ್ಕಿಸಬಾರದು. ಕೋವಿಡ್-19 ಹರಡುವಿಕೆಯನ್ನ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿ ರಿಲೀಸ್ ಮಾಡಿದೆ.
ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ : ರಮಾನಾಥ ರೈ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








