ಗುಡ್ ನ್ಯೂಸ್ : ಕಡಿಮೆಯಾಗುತ್ತಿದೆ ಕೊರೊನಾ ಹಾವಳಿ : ಎಷ್ಟು ಜನರಿಗೆ ಸೋಂಕು ದೃಢ..!
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ದಿನೇ ದಿನೇ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 16,432 ಜನರಲ್ಲಿ ಮಾತ್ರ ಕೊರೊನಾ ಸೋಂಕು ದೃಢಪಟ್ಟಿದ್ದು, ಕೆಲ ತಿಂಗಳುಗಳಿಂದೀಚೆಗೆ ದಿನವೊಂದರಲ್ಲಿ ಪತ್ತೆಯಾದ ಅತ್ಯಂತ ಕಡಿಮೆ ಸೋಂಕಿತರ ಸಂಖ್ಯೆ ಎಂದೆನಿಸಿಕೊಂಡಿದೆ. ಈ ಮೂಲಕ ಸೊಂಕಿತರ ಸಂಖ್ಯೆ 1ಕೋಟಿ 2 ಲಕ್ಷದ 24 ಸಾವಿರದ 303 ಕ್ಕೆ ಏರಿಕೆಯಾಗಿದೆ.
2021 ರ ಮೊದಲ ಆರು ತಿಂಗಳು ಜಾಗತಿಕವಾಗಿ ಲಸಿಕೆಯ ಕೊರತೆ ಇದೆ – ಆದರ್ ಪೂನವಾಲ್ಲಾ
ಇನ್ನೂ ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 252ಕ್ಕೇರಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1ಲಕ್ಷದ 48 ಸಾವಿರದ 153 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ 98,07,569 ಸೋಂಕಿತರು ಗುಣಮುಖರಾಗಿ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂವರೆಗೂ ದೇಶದಲ್ಲಿ ಒಟ್ಟು 2 ಲಕ್ಷದ 68 ಸಾವಿರದ 581 ಸಕ್ರಿಯ ಪ್ರಕರಣಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








