ಉತ್ತರಾಖಂಡದಲ್ಲಿ 4 ಸಾವಿರಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ
ಉತ್ತರಾಖಂಡ : ಅತ್ಯಾಚಾರ ಇತ್ತೀಚಿನ ದಿನಮಾನಗಳಲ್ಲಿ ಇದು ಭಾರತದ ದೊಡ್ಡ ಪಿಡುಗಾಗಿ ಮಾರ್ಪಡುತ್ತಿದೆ.
ದೇಶದಲ್ಲಿ ಎಷ್ಟೆ ಕಠಣ ಕಾನೂನುಗಳನ್ನು ತಂದರೂ ಸಹ ಕೀಚಕರ ಸಂಖ್ಯೆ ಬೆಳೆಯುತ್ತಲೆ ಇದೆ. ಪ್ರತಿದಿನ ಕಾಮಪಿಪಾಸುಗಳು ಅಟ್ಟಹಾಸ ಮೆರೆಯುತ್ತಲೇ ಇದ್ದಾರೆ.
ಕೆಲವರಿಗೆ ಕೊರೊನಾ ಲಸಿಕೆ ಸಿಗಲ್ಲ : ಯಾಕೆ ಗೊತ್ತಾ?
ಈ ಮಧ್ಯೆ ಉತ್ತರಾಖಂಡದಲ್ಲಿ 19 ವರ್ಷಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಹಲ್ಡ್ವಾನಿ ನಿವಾಸಿ ಹೇಮಂತ್ ಗೊನಿಯಾ ಎಂಬೋರು ಮಾಹಿತಿ ಹಕ್ಕು ಕಾಯ್ದೆಯಡಿ ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಅವರಲ್ಲಿ ಕೋರಿದ ಮಾಹಿತಿ ಪ್ರಕಾರ ಈ ಪ್ರಕರಣಗಳ ಸಂಖ್ಯೆ ಹೊರಬಿದ್ದಿದೆ.
ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಅತ್ಯಾಚವಾರಕ್ಕೆ ಒಳಗಾದವರಿಗೆ 4 ಕೋಟಿ 81 ಲಕ್ಷದ 80 ಸಾವಿರ ರೂಪಾಯಿಗಳನ್ನು ಹಣಕಾಸಿನ ನೆರವಾಗಿ ಖರ್ಚು ಮಾಡಲಾಗಿದೆಯಂತೆ.
ಹಾಗೆಯೇ ಆಸಿಡ್ ದಾಳಿಗೆ ಒಳಲಾಗಿರುವ ಸಂತ್ರಸ್ತರಿಗೆ 17 ಲಕ್ಷ 90 ಸಾವಿರ ರೂ. ವೆಚ್ಚ ಮಾಡಲಾಗಿದೆಯಂತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









