ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ..!
ಪಾಕಿಸ್ತಾನದಲ್ಲಿ ಇತ್ತೀಚೆಗಷ್ಟೇ ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ ಪ್ರಕರಣ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಕ್ ವಿರುದ್ಧ ಇಡೀ ವಿಶ್ವವೇ ಛೀಮಾರಿ ಹಾಕಿತ್ತು. ಇದೀಗ ಈ ಪ್ರಕರಣ ಸಂಬಂಧ ಅಲ್ಲಿನ ಸರ್ಕಾರ ಆದಷ್ಟು ಬೇಗ ದೇವಾಲಯದ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಬೇಕು ಅಂತ ಆದೇಶ ಹೊರಡಿಸಿದೆ.
ನೋ ಮಾಸ್ಕ್ … ಮಾಸ್ಕ್ ಇಲ್ಲದೇ ಶಾಪಿಂಗ್ ಗೆ ಅವಕಾಶ ಕೊಡುವಂತೆ ಅಮೆರಿಕನ್ನರ ಪ್ರತಿಭಟನೆ : ವಿಡಿಯೋ ವೈರಲ್..!
ಈ ವಿಷಯವಾಗಿ ಕೋರ್ಟ್ನಲ್ಲಿ ಇಂದು ವಿಚಾರಣೆ ನಡೆದಿದ್ದು, ದೇವಾಲಯವನ್ನು ಧ್ವಂಸ ಮಾಡಿದ ಆರೋಪಿಗಳು ಈ ನಷ್ಟವನ್ನ ಭರಿಸಬೇಕು ಅಂತ ಹೇಳಿದೆ. ಅಲ್ಲದೇ ಅಖಾಫ್ ಲಾಖೆಯ ಅಡಿಯಲ್ಲಿ ದೇವಾಲಯಗಳು ಬರುವುದರಿಂದ ಎಷ್ಟು ದೇವಾಲಯಗಳು ಇವೆ ಎಂಬುದನ್ನು ಪಟ್ಟಿ ಮಾಡಿ ತಿಳಿಸಲು ಸೂಚಿಸಿದೆ. ಮತ್ತು ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಮುಂದೆ ಈ ರೀತಿ ಅನಾಹುತಗಳನ್ನು ತಪ್ಪಿಸುತ್ತೇವೆ ಎಂದು ತಿಳಿಸಿದೆ. ಅಷ್ಟೇ ಅಲ್ಲ ಒಂದೇ ವಾರದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕು ಎಂದು ಕೋರ್ಟ್ ತಿಳಿಸಿದೆ ಎನ್ನಲಾಗಿದೆ.
ಕೊರೊನಾ ಟೆಸ್ಟ್ಗೆ ಹಣವಿಲ್ಲದೆ ತಾಯ್ನಾಡಿಗೆ ಮರಳಲು ಪರದಾಡ್ತಿರುವ ಭಾರತೀಯ ಮಹಿಳೆ..!
ಕಳ್ಳಿಗೆ ನೆರವಾದ ಪೊಲೀಸ್ : ಕದ್ದ ವಸ್ತುಗಳಿಗೆ ಹಣ ಪಾವತಿ..!
ಬೆಂಗಳೂರಿನ ವಿಶ್ವಾಸ್ ವರ್ಲ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








