ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದು ನಿಜ : ಸತ್ಯ ಒಪ್ಪಿಕೊಂಡ ಪಾಕ್..!
ನವದೆಹಲಿ: 2019 ರ ಫೆಬ್ರವರಿ 26 ರಂದು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ( ಸರ್ಜಿಕಲ್ ಸ್ಟ್ರೈಕ್ ) ನಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದರು. ಆದ್ರೆ ಈ ವಿಚಾರವನ್ನ ಪಾಕ್ ಒಪ್ಪಿಕೊಳ್ಳದೇ ಮೊಂಡಟ ಪ್ರದರ್ಶಿಸಿತ್ತು. ಆದ್ರೆ ಇದೀಗ ಕೊನೆಗೂ ಪಾಲಿಸ್ತಾನ ನಿಜ ಒಪ್ಪಿಕೊಂಡಿದ್ದು, 300 ಉಗ್ರರು ಸತ್ತಿದ್ದು ನಿಜ ಎಂದಿದೆ.
`ಮಾರ್ಚ್ 11ಕ್ಕೆ ರಾಬರ್ಟ್’ ದರ್ಶನ : ದಚ್ಚು ಅಧಿಕೃತ ಘೋಷಣೆ
ಈ ಬಗ್ಗೆ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾಲಿ ಅವರು ಹೇಳಿಕೆ ನೀಡಿದ್ದು, ಭಾರತ ಅಂತಾರಾಷ್ಟ್ರೀಯ ಗಡಿ ದಾಟಿ ಬಾಲಾಕೋಟ್ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಸುಮಾರು 300 ಜನ ಸಾವನ್ನಪ್ಪಿದ್ದರು. ನಾವು ಪರೋಕ್ಷವಾಗಿ ಸರ್ಜಿಕಲ್ ಸ್ಟ್ರೈಕ್ನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
`ಕೊವ್ಯಾಕ್ಸಿನ್’ ತೆಗೆದುಕೊಂಡ `ಸ್ವಯಂ ಸೇವಕ’ ಸಾವು?
ಅಷ್ಟೇ ಅಲ್ಲ ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ್ದು ನಾವೆ ಎಂದು ಸಹ ಅಘಾ ಹಿಲಾಲಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ನಾವು ದಾಳಿ ನಡೆಸಿಯೇ ಇಲ್ಲ, ನಮ್ಮ ನೆಲದಲ್ಲಿ 300 ಉಗ್ರರು ಸತ್ತೇ ಇಲ್ಲ ಅಂತ ಇಷ್ಟು ದಿನಗಳ ಕಾಲ ಬೊಬ್ಬೆ ಹೊಡೆದುಕೊಳ್ತಿದ್ದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel