ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಡನೆಯಾಗಲಿದೆ ಕಾಗದ ರಹಿತ ಬಜೆಟ್..!
ನವದೆಹಲಿ: 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಇನ್ನೂ ವಿಶೇಷ ಅಂದ್ರೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ.
ಬರೆದಿಟ್ಟುಕೊಳ್ಳಿ ಕೆಜಿಎಫ್ – 2 ಕ್ಲೈಮಾಕ್ಸ್ ಇದೇ.. never before ever after
ಕೊರೊನಾ ಆತಂಕದ ನಡುವೆ ಬಜೆಟ್ ಪ್ರತಿಗಳನ್ನು ಮುದ್ರಿಸಿಲ್ಲ. ಬಜೆಟ್ ಪ್ರತಿಯನ್ನು ಕಾಗದದಲ್ಲಿ ಮುದ್ರಿಸುವುದಕ್ಕಾಗಿ ಪ್ರೆಸ್ ನಲ್ಲಿ ಹಲವು ಮಂದಿ 15 ದಿನಗಳ ಕಾಲ ಇರಬೇಕಾಗುತ್ತದೆ. ಆದರೆ ಕೋವಿಡ್-19 ಭಯ ಆವರಿಸಿರುವುದರಿಂದ ಬಜೆಟ್ ಪ್ರತಿಯನ್ನು ಮುದ್ರಿಸದೇ ಇರುವುದಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗುತ್ತಿದ್ದು, 2021 ರ ಬಜೆಟ್ ಐತಿಹಾಸಿಕವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel