ಮಹಾರಾಷ್ಟ್ರದಲ್ಲಿ ಹೆ
ಹೆಚ್ಚುತ್ತಲೇ ಇದೆ ಪಕ್ಷಿ ಜ್ವರದ ಆತಂಕ : ಒಂದೇ ದಿನ ಮೃತಪಟ್ಟ ಪಕ್ಷಿಗಳ ಸಂಖ್ಯೆ..!
ಮುಂಬೈ: ಕೊರೊನಾ ಹಾವಳಿ ನಡುವೆಯೇ ದೇಶದ 9 ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರ ಸದ್ಯ ಆತಂಕ ಸೃಷ್ಟಿ ಮಾಡಿದೆ. ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೇ ಇದೆ. ಒಂದೇ ದಿನ ಮಹಾರಾಷ್ಟ್ರದ 9 ಜಿಲ್ಲೆಗಳಲ್ಲಿ ಒಟ್ಟು 382 ಪಕ್ಷಿಗಳು ಹಕ್ಕಿ ಜ್ವರದಿಂದಾಗಿ ಮೃತಪಟ್ಟಿವೆ.. ಅಹ್ಮದ್ ನಗರ, ನಾಂದೇಡ್, ಲತೂರ್, ನಾಸಿಕ್ ಸೇರಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಪಕ್ಷಿಗಳು ಸಾವನ್ನಪ್ಪಿವೆ. ಈ ಮೂಲಕ ಕೇವಲ 7 ದಿನಗಳ ಅಂತರದಲ್ಲಿ ಒಟ್ಟು 3,378 ಪಕ್ಷಿಗಳು ಮೃತಪಟ್ಟಂತಾಗಿವೆ. ಮತ್ತು ಪಕ್ಷಿಗಳ ಮಾದರಿಯನ್ನು ಪರೀಕ್ಷಿಸಿದಾಗ ಹಕ್ಕಿ ಜ್ವರ ಇರುವುದಾಗಿ ತಿಳಿದುಬಂದಿದೆ.
ಅಮೆರಿಕದ ಇತಿಹಾಸದಲ್ಲಿ ಎರಡೆರಡು ಬಾರಿ ದೋಷಾರೋಪಣೆಗೆ ಒಳಗಾದ ಏಕೈಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








