ಅನೇಕ ದೇಶಗಳಲ್ಲಿ ನಿಷೇಧಿಸಲಾದ, ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ 4 ಔಷಧಿಗಳು
ಹೊಸದಿಲ್ಲಿ, ಜನವರಿ19: ಮಾರುಕಟ್ಟೆಯಲ್ಲಿ ವಿವಿಧ ಕಾಯಿಲೆಗಳಿಗೆ ಬಳಸಲಾಗುವ ಹಲವು ಬಗೆಯ ಔಷಧಿಗಳಿವೆ. ಆದರೆ ಕೆಲವು ಔಷಧಿಗಳನ್ನು ಬಳಸಿದರೆ ಅದು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಇಂದು ನಾವು ಅಂತಹ 4 ಔಷಧಿಗಳ ಬಗ್ಗೆ ತಿಳಿಯೋಣ. . ಆ 4 ಔಷಧಿಗಳು ಬೇರೆ ಯಾವುದು ಅಲ್ಲ ಅದು ಬಕೀ ಡಿಸ್ಪ್ರಿನ್ (Buckeye Disprin), ಕಾಂಬಿಫ್ಲಾಮ್ (Combiflam), ವಿಕ್ಸ್( Vicks) ಮತ್ತು ನಿಮುಲಿಡ್ (Nimulid).
ಮೂರನೇ ಹಣಕಾಸು ತ್ರೈಮಾಸಿಕದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ನ ನಿವ್ವಳ ಲಾಭದಲ್ಲಿ 18.1% ರಷ್ಟು ಏರಿಕೆ
ಈ ನಾಲ್ಕು ಔಷಧಿಗಳನ್ನು ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು ದೇಹದ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವುದಲ್ಲದೆ ದೇಹದ ಇತರ ಅನೇಕ ಭಾಗಗಳ ಮೇಲೂ ಪರಿಣಾಮ ಬೀರುತ್ತವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಈ ಎಲ್ಲಾ ಔಷಧಿಗಳನ್ನು ಅನೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಇವುಗಳನ್ನು ಭಾರತದಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ನೀವು ಈ ಔಷಧಿಗಳನ್ನು ಬಳಸುತ್ತಿದ್ದರೆ, ಭವಿಷ್ಯದಲ್ಲಿ ಅವುಗಳನ್ನು ತಪ್ಪಿಸಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ https://t.co/4Zj2CInM6s
— Saaksha TV (@SaakshaTv) January 17, 2021
ಸ್ಮಾರ್ಟ್ಫೋನ್ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಕೆಲವು ದಿನ ಕಾಯಿರಿhttps://t.co/w7BPVNZ9sj
— Saaksha TV (@SaakshaTv) January 18, 2021