ಮಾಜಿ ಸೈನಿಕರು ಸಾರ್ವಜನಿಕ ಸಮಾರಂಭಗಳಲ್ಲಿ ಬ್ಯಾಡ್ಜ್/ಪದಕಗಳನ್ನು ಧರಿಸುವಂತಿಲ್ಲ !
ಹೊಸದಿಲ್ಲಿ, ಜನವರಿ21: ರಾಜಕೀಯ ಜಾಥಾಗಳಲ್ಲಿ ಹಲವಾರು ಮಂದಿ ಮಾಜಿ ಸೈನಿಕರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಕೆಲವು ನಿಯಮಗಳನ್ನು ಸೂಚಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಸಾರ್ವಜನಿಕ ಸಮಾರಂಭಗಳಲ್ಲಿ ಮಾಜಿ ಸೈನಿಕರು ಬ್ಯಾಡ್ಜ್‌ಗಳು ಮತ್ತು ಪದಕಗಳನ್ನು ಧರಿಸುವುದರ ಬಗ್ಗೆ ಭಾರತೀಯ ಸೇನೆಯು ಸಲಹೆ ನೀಡಿದೆ.
ಸೇನೆಯ ಸಲಹೆಯಲ್ಲಿ ಸೈನ್ಯದ ಬ್ಯಾಡ್ಜ್‌ಗಳು ಮತ್ತು ಪದಕಗಳನ್ನು ಸೈನಿಕರ ನಿಯಮಾವಳಿಗಳ ಪ್ರಕಾರ ಮಾಜಿ ಸೈನಿಕರು ಎಲ್ಲಿ ಧರಿಸಬಹುದೆಂದು ಉಲ್ಲೇಖಿಸಿದೆ.
ವರ್ಕ್ ಫ್ರಂ ಹೋಂ ಉದ್ಯೋಗಿಗಳ ವೇತನ ಕಡಿತಕ್ಕೆ ಮುಂದಾದ ಕಂಪನಿಗಳು ?
ರಾಜಕೀಯ ಜಾಥಾಗಳಲ್ಲಿ ಸಮವಸ್ತ್ರ, ಬ್ಯಾಡ್ಜ್‌ಗಳು ಮತ್ತು ಪದಕಗಳನ್ನು ಧರಿಸಲು ಸೇನೆಯ ನಿಯಮಗಳು ಅನುಮತಿಸುವುದಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಇತ್ತೀಚೆಗೆ ದೆಹಲಿಯಲ್ಲಿ ರೈತರ ಪ್ರತಿಭಟನೆಯಂತಹ ಜಾಥಾ ನಡೆದಾಗ ಮಾಜಿ ಸೈನಿಕರು ಪದಕ ಮತ್ತು ಬ್ಯಾಡ್ಜ್‌ಗಳೊಂದಿಗೆ ಸಮವಸ್ತ್ರ ಧರಿಸಿ ಭಾಗವಹಿಸಿದ್ದರು.
ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರಾಕ್ಟರುಗಳ ಮೇಲೆ ರೈತರು ತಮ್ಮದೇ ಆದ ಮೆರವಣಿಗೆಯನ್ನು ನಡೆಸುತ್ತಾರೆ ಎಂದು ಕೆಲವು ರಾಜಕೀಯ ಮುಖಂಡರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಸಿ ಬೆಳ್ಳುಳ್ಳಿಯನ್ನು ಬೆಚ್ಚಗಿನ ನೀರಿನ ಜೊತೆಗೆ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/LWUkjMOv18
— Saaksha TV (@SaakshaTv) January 20, 2021
ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳುhttps://t.co/LIJOVLAunp
— Saaksha TV (@SaakshaTv) January 20, 2021








