ಕಣಿವೆನಾಡಿನಲ್ಲಿ ಮೈಕೊರೆವ ಚಳಿಗೆ ಕಾಶ್ಮೀರಿಗರು ಹೈರಾಣು : ಸ್ಕೀಯಿಂಗ್ ಪ್ರಿಯರು ಫುಲ್ ಖುಷ್..!
ಜಮ್ಮು ಕಾಶ್ಮೀರ : ಕಣಿವೆನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿಯಿಂದಾಗಿ ಜನ ಹೈರಾಣಾಗಿದ್ದಾರೆ. ಕಣಿವೆ ಪ್ರದೇಶ ಮಂಜುಗಡ್ಡೆಯಿಂದ ಆವೃತವಾಗಿರುವ ದೃಶ್ಯ ಕಂಡುಬಂದಿದ್ದು, ಎಲ್ಲಿ ನೋಡಿದ್ರೂ ಮಂಜೇ ಮಂಜು ಆವೃತವಾಗಿದೆ. ವಾಹನಗಳು, ಅಂಗಡಿಗಳು ಮನೆಗಳೆಲ್ಲಾ ಹಿಮಾವೃತವಾಗಿವೆ. ಅಲ್ಲದೇ ಕನಿಷ್ಠ ತಾಪಮಾನ ಮೈನಸ್ 7 ಡಿಗ್ರಿಗೆ ಇಳಿದಿದೆ.
ಶ್ರೀನಗರದಲ್ಲಿ ಮೈನಸ್ 7 ಡಿಗ್ರಿ ಇದ್ದು, ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸ್ಕೀಯಿಂಗ್ ರೆಸಾರ್ಟ್ ಆಗಿ ಬದಲಾಗಿದೆ. ಬಾರಾಮುಲ್ಲ ಜಿಲ್ಲೆಯಲ್ಲಿ ಮೈನಸ್ 7.8 ಡಿಗ್ರಿ ಇದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಅದ್ರಲ್ಲೂ ಸ್ಕೀಯಿಂಗ್ ಪ್ರಿಯರು ದಂಡು ದಂಡಾಗಿ ಆಗಮಿಸುತ್ತಾ ಮಸ್ತ್ ಮಜಾ ಮಾಡ್ತಾಯಿದ್ದಾರೆ. ಅಮರನಾಥ ಯಾತ್ರಾರ್ಥಿಗಳ ಬೇಸ್ ಕ್ಯಾಂಪ್ನಲ್ಲಿ ಮೈನಸ್ 9.3 ಡಿಗ್ರಿ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ ವಾಹನ ಚಲಾವಣೆಗೆ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀಡಿ ತರಲು ತಡ ಮಾಡಿದ್ದಕ್ಕೆ 10 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ..!
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಥೂ ಎಂಥಾ ‘ಮೃಗಗಳು’ ಇವರು… ವೃದ್ಧ ಪೋಷಕರ ಕೂಡಿ ಹಾಕಿ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








