ಮತ್ತೊಬ್ಬಳ ಹಿಂದೆ ಬಿದ್ದ ಪತಿಗೆ ಒಂದು ಗತಿ ಕಾಣಿಸಿದ ಹೆಂಡತಿ : ಅಸಲಿಗೆ ಆಗಿದ್ದೇನು..!
ತಮಿಳುನಾಡು : ಪತಿ ತನ್ನನ್ನ ಬಿಟ್ಟು ಮತ್ತೊಬ್ಬಳನ್ನ ಮದುವೆಯಾಗಲು ಹೊರಟ ಕಾರಣಕ್ಕೆ ಆತನ ಪತ್ನಿ ಗಂಡನಿಗೆ ಒಂದು ಗತಿ ಕಾಣಿಸಿದ್ದಾಳೆ. ಹೌದು 38 ವರ್ಷದ ಮಹಿಳೆ ತನ್ನ ಪತಿಯನ್ನ ಕೊಲೆ ಮಾಡಿದ್ದಾಳೆ. ಇಂತಹದೊಂದು ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಹೋಟೆಲ್ ಗೆ ಲಕ್ಷಾಂತರ ರೂಪಾಯಿ ವಂಚಿಸಿ, ಐನಾತಿ ದಂಪತಿ ಎಸ್ಕೇಪ್..!
ಇಬ್ಬರು ಮಕ್ಕಳ ತಂದೆಯಾಗಿದ್ದ ಈತ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಪ್ಲಾನ್ ಮಾಡಿಕೊಂಡಿದ್ದ. ಇದರಿಂದಾಗಿ ಗಂಡ ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗಿತ್ತು. ಇದೇ ಕೋಪದಲ್ಲಿ ಆಕೆ ತನ್ನ ಪತಿಯನ್ನು ಹತ್ಯೆ ಮಾಡಿದ್ದಾಳೆ. ಅಲ್ದೇ ಖುದ್ದು ತಾನೇ ಪೊಲೀಸರಿಗೆ ಶರಣಾಗಿದ್ದಾಳೆ.
ಪತಿಯಿಂದ ನಿರಂತರ ಕಿರುಕುಳ… ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








