ಮಹಾ ಲಕ್ಷ್ಮಿ ದೇವಿಗೆ ಇದನ್ನು ಅರ್ಪಣೆ ಮಾಡಿದ್ರೆ ಶಾಶ್ವತ ನೆಲೆ ನಿಲ್ಲುತ್ತಾಳೆ
ನಮಸ್ತೆ ಸ್ನೇಹಿತರೇ ಸಿರಿಸಂಪತ್ತಿಗೆ ಅಧಿದೇವತೆ ಲಕ್ಷ್ಮೀದೇವಿ ಪುರಾಣಗಳ ಮೂಲಕ ಲಕ್ಷ್ಮೀದೇವಿ ಕ್ಷೀರ ಸಮುದ್ರದ ಮೂಲಕ ಜನಿಸುತ್ತಾಳೆ ಹಾಗಾಗಿ ಲಕ್ಷ್ಮಿದೇವಿಗೆ ಹಾಲು ಮೊಸರು ಎಂದರೆ ತುಂಬಾನೇ ಪ್ರೀತಿ ಹಾಗೆ ಶ್ವೇತವರ್ಣದಲ್ಲಿ ಇರುವ ವಸ್ತುಗಳು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಗೆಳೆಯರೇ ಸಂಪತ್ತಿನ ಅಧಿದೇವತೆ ಆಗಿರುವ ಅಲಕ್ಷ್ಮಿ ದೇವತೆ ಮನೆಯಲ್ಲಿ ಒಮ್ಮೆ ಕಾಲಿಟ್ಟರೆ ಆ ಮನೆಯವರು ಅತ್ಯಂತ ದರಿದ್ರ ಹಾಗೂ ಬಡತನಕ್ಕೆ ಗುರಿಯಾಗುತ್ತಾರೆ ಗೆಳೆಯ ಲಕ್ಷ್ಮೀದೇವಿಗೆ ಒಬ್ಬ ಸಹೋದರಿ ಇರುತ್ತಾರೆ ಗೆಳೆಯರೇ ಜೀವನದಲ್ಲಿ ಲಕ್ಷ್ಮೀದೇವಿ ಕೃಪಾಕಟಾಕ್ಷ ಬೇಕು ಎಂದು ಪ್ರತಿಯೊಬ್ಬರೂ ಅಪೇಕ್ಷೆ ಪಡುತ್ತಾರೆ. ಆದರೆ ಲಕ್ಷ್ಮೀದೇವಿ ಸಹೋದರಿ ಇದಕ್ಕೆ ಪೂರ್ತಿಯಾಗಿ ವಿರುದ್ಧವಾಗಿರುತ್ತಾಳೆ ಆಕೆಯ ಹೆಸರು ಅಲಕ್ಷ್ಮಿ ದೇವಿ. ಕ್ಷೀರ ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮೀದೇವಿಯನ್ನು ಮದುವೆಯಾಗಬೇಕು ಎಂದು ಮಹಾವಿಷ್ಣು ಬಯಸುತ್ತಾನೆ ಆದರೆ ಸಹೋದರಿಯಾದ ಅಲಕ್ಷ್ಮಿ ವಿವಾಹ ಆದ ನಂತರ ನಾನು ವಿವಾಹವಾಗುತ್ತೇನೆ ಎಂದು ಲಕ್ಷ್ಮೀದೇವಿ ಹೇಳುತ್ತಾಳೆ. ಹಾಗಾಗಿ ವಿಷ್ಣು ಅಲಕ್ಷ್ಮಿದೇವಿಗೆ ಎಷ್ಟೇ ಹುಡುಕಿದರು ವರ ಸಿಗುವುದಿಲ್ಲ ಅಲಕ್ಷ್ಮಿ ದೇವಿಯನ್ನು ವಿವಾಹವಾಗಲು ಯಾರು ಕೂಡ ಬರುವುದಿಲ್ಲ ಕೊನೆಗೆ ತುಂಬಾ ಕಷ್ಟದ ನಂತರ ಉದ್ಧಾಲಕ ಎಂಬ ಮಹರ್ಷಿಯನ್ನು ಕರೆದುಕೊಂಡು ಬಂದು ಮದುವೆಯಾಗಲು
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಒಪ್ಪಿಸುತ್ತಾನೆ ಮಹಾವಿಷ್ಣು. ಗೆಳೆಯರೇ ಲಕ್ಷ್ಮೀದೇವಿ ಹಾಗೂ ಉದ್ದಾಲಕ ವಿವಾಹವಾದ ನಂತರ ಉದ್ದಾಲಕ ಮಹರ್ಷಿ ಜೊತೆ ಸೇರಿ ಅಲಕ್ಷ್ಮಿದೇವಿ ಆಶ್ರಮಕ್ಕೆ ಬರುತ್ತಾಳೆ ಆದರೆ ಆಶ್ರಮದ ಒಳಗೆ ಬರಲು ಲಕ್ಷ್ಮೀದೇವಿ ನಿರಾಕರಿಸುತ್ತಾಳೆ ಇದಕ್ಕೆ ಕಾರಣವೇನು ಎಂದು ಪತಿ ಉದ್ದಾಲಕ ಮಹರ್ಷಿ ಕೇಳಿದಾಗ ಲಕ್ಷ್ಮೀದೇವಿ ನಿರಂತರವಾಗಿ ಕಲಹದಿಂದ ಜಗಳ ಆಡುವವರು ಪರಿಶುದ್ಧತೆ ಇಲ್ಲದೆ ಇರುವವರು ಆಚಾರಕ್ಕೆ ವಿರುದ್ಧವಾಗಿ ಪ್ರವೇಶಿಸುವವರು ಇಂಥವರ ಮನೆಯಲ್ಲಿ ಮಾತ್ರ ನೆಲೆಸುತ್ತೇನೆ ಎಂದು ಹೇಳುತ್ತಾಳೆ.ಗೆಳೆಯರೆ ಸೂರ್ಯೋದಯದ ಮೊದಲೇ ಎದ್ದು ಸ್ನಾನ ಮಾಡಿ ಪೂಜೆ ಮಾಡುವವರ ಮನೆಯಲ್ಲಿ ನನಗೆ ಪ್ರವೇಶ ಇಲ್ಲ ಎಂದು ಅಲಕ್ಷ್ಮಿದೇವಿ ಹೇಳುತ್ತಾಳೆ. ಗೆಳೆಯರೇ ನಿರಂತರವಾಗಿ ಜಗಳ ಕಲಹಗಳು ಪರಿಶುದ್ಧತೆ ಇಲ್ಲದೆ ಇರುವ ಮನೆಯಲ್ಲಿ ವೃತಾಚರಣೆ ಇಲ್ಲದೆ ಪ್ರವರ್ತಿಸುವವರ ಮನೆಯಲ್ಲಿ ಸದಾಕಾಲ ನಿಲ್ಲಿಸಿರುತ್ತೇನೆ ಎಂದು ಹೇಳುತ್ತಾಳೆ ಲಕ್ಷ್ಮೀದೇವಿ ಸಹೋದರಿಯಾದ ಅಲಕ್ಷ್ಮೀದೇವಿ ಹಾಗಾಗಿ ಗೆಳೆಯರೆ ಲಕ್ಷ್ಮಿದೇವಿಯನ್ನು ಪೂಜಿಸುವವರು ಕಮಲದ ಹೂವಿನಲ್ಲಿ ಕುಳಿತ ಲಕ್ಷ್ಮೀದೇವಿ ಫೋಟೋವನ್ನು ಇಟ್ಟು ಪೂಜಿಸಬೇಕು ಇದರಿಂದ ಲಕ್ಷ್ಮಿಯನ್ನು ಅನುಗ್ರಹದ ಧನಾಅಭಿವೃದ್ಧಿ ಲಕ್ಷ್ಮಿ ಕೃಪಾಕಟಾಕ್ಷ ಸಿಗುತ್ತದೆ ಲಕ್ಷ್ಮೀದೇವಿ ನಿಂತಿರುವ ಫೋಟೋವನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜೆಯನ್ನು ಮಾಡಬಾರದು ಯಾಕೆಂದರೆ ಲಕ್ಷ್ಮೀದೇವಿ ಚಂಚಲ ಸ್ವಭಾವ ಇರುವ ದೇವತೆ ಆದ್ದರಿಂದ ಮನೆಯಲ್ಲಿ ಇರುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ ಆದ್ದರಿಂದ ಲಕ್ಷ್ಮೀದೇವಿ ಫೋಟೋ ಪೂಜಿಸಬೇಕಾದರೆ ಎರಡು ಆನೆಗಳು ಇರುವ ಅಥವಾ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ ದೇವಿ ಪೂಜಿಸುವುದರಿಂದ ಸಕಲ ಐಶ್ವರ್ಯ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಪಂಡಿತ್ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.