ಕೇಂದ್ರ ಬಜೆಟ್ 2021 ಹೈಲೆಟ್ಸ್ : ಪ್ರಮುಖ ಅಂಶಗಳು..!
ಸ್ಟೀಲ್, ತಾಮ್ರ, ಪೈಂಟ್ ಅಗ್ಗ
ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ
ಮೊಬೈಲ್, ಟಿವಿ, ಫ್ರಿಡ್ಜ್ ಬೆಲೆ ಏರಿಕೆ
ಚರ್ಮದ ಉತ್ಪನ್ನಗಳ ಆಮದು ಸುಂಕ ಏರಿಕೆ
ಸ್ಟಾರ್ಟ್ ಅಪ್ ಕಂಪನಿಗಳಿಗೆ ತೆರಿಗೆ ವಿನಾಯಿತಿ 1 ವರ್ಷ ಮುಂದೂಡಲಾಗಿದೆ
ಆದಾಯ ತೆರಿಗೆ ಯಥಾಸ್ಥಿತಿ
ಚಿನ್ನ ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ
ಚಿನ್ನದ ಮೇಲಿನ ಸುಂಕ ಬದಲಾವಣೆಯಿಲ್ಲ
ಹತ್ತಿ, ಕಚ್ಚಾ ರೇಷ್ಮೇ ಮೇಲಿನ ಸುಂಕ ಹೆಚ್ಚಳ
ಮರು ಬಳಕೆ ಕಬ್ಬಿಣ ಆಮದಿಗೆ 2022ರವರೆಗೆ ಅಬಕಾರಿ ಸುಂಕ ಇಲ್ಲ
ಮೊಬೈಲ್ ಬಿಡಿಭಾಗಗಳ ಆಮದಿಗೆ ಅಬಕಾರಿ ಸುಂಕ ಕಡಿತ.
5 ಕೋಟಿ ರೂ. ವಹಿವಾಟಿನ ಚಾರಿಟೇವಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯತಿ
ಅಗ್ಗದ ಗೃಹ ಸಾಲ ಮುಂದುವರಿಸಲು ತೀರ್ಮಾನ
ಗೃಹ ಸಾಲದ ತೆರಿಗೆ ವಿನಾಯತಿ ಒಂದು ವರ್ಷ ವಿಸ್ತರಣೆ
ವಿಮಾನಯಾನ ಬಾಡಿಗೆ ನೀಡುವ ಕಂಪನಿಗಳಿಗೂ ತೆರಿಗೆ ವಿನಾಯತಿ
ಕೇಂದ್ರ ಬಜೆಟ್ 2021 ಎಫೆಕ್ಟ್ : ಷೇರುಪೇಟೆ ಭರ್ಜರಿ ಆರಂಭ, ಸೆನ್ಸೆಕ್ಸ್ ಅಂಕ ಜಿಗಿತ
ಕೇಂದ್ರ ಬಜೆಟ್ 2021 : 20 ವರ್ಷಗಳಿಗಿಂತ ಹಳೆಯ ಗಾಡಿಗಳು ‘ಗುಜುರಿಗೆ’..!
ಕೇಂದ್ರ ಬಜೆಟ್ 2021 : ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ..!
ಪೆಟ್ರೋಲ್, ಡೀಸೇಲ್ ದರ ಏರಿಕೆ ಇಲ್ಲ : ಕೇಂದ್ರ ಸ್ಪಷ್ಟನೆ
ಕೇಂದ್ರ ಬಜೆಟ್ 2021 : ದೇಶದ ಅನ್ನದಾತರಿಗೆ ಎಷ್ಟು ಕೋಟಿ ಮೀಸಲು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








