ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

VIDEO : ‘ಪ್ರೀತಿಯ ಸಾಗರ’ : ಸಮುದ್ರದ 60 ಅಡಿ ಆಳದಲ್ಲಿ ‘ನೀರಿನೊಳಗೆ’ ಮದುವೆಯಾದ ಪ್ರೇಮಿಗಳು..!

Namratha Rao by Namratha Rao
February 2, 2021
in Newsbeat, Viral News, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Related posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

August 25, 2026
ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

August 25, 2026

VIDEO : ‘ಪ್ರೀತಿಯ ಸಾಗರ’ : ಸಮುದ್ರದ 60 ಅಡಿ ಆಳದಲ್ಲಿ ‘ನೀರಿನೊಳಗೆ’ ಮದುವೆಯಾದ ಪ್ರೇಮಿಗಳು..!

ತಮಿಳುನಾಡು : ಜನರು ಮದುವೆಯ ಬಗ್ಗೆ ಯೋಚನೆ ಮಾಡಿದಾಗ, ನಮ್ಮ ಜೀವನದ ಸುಮಧುರ ಕ್ಷಣಗಳನ್ನ ಹೇಗೆ ಇನ್ನೂ ಸುಂದರಗೊಳಿಸುವುದು. ಅಂತ ಯೋಚನೆ ಮಾಡ್ತಾರೆ. ಬಟ್ಟೆ ಇಂದ ಹಿಡಿದು ಮದುವೆಯ ಮಮಟಪ, ಭೋಜನ ಡೆಕೊರೇಷನ್ ಎಲ್ಲವೂ ವಿಶೇಷವಾಗಿ ಎಲ್ಲರಿಗಿಂತಲೂ ವಿಭಿನ್ನವಾಗಿ ಸುಂದರವಾಗಿರಬೇಕಂತಲೇ ಪ್ಲಾನ್ ಮಾಡ್ತಾರೆ. ಅದ್ರಲ್ಲೂ ಲವ್ ಮ್ಯಾಏಜ್ ಅಂದ್ರೆ ಇಂತಹ ಪ್ಲಾನಿಂಗ್ಸ್ ಕಾಮನ್. ಹೀಗೆ ಫೇರಿಟೇಲ್ ರೀತಿ ಅಂದ್ರೆ ಕಲ್ಪನಾ ಲೋಕದ ರೀತಿ ಮದುವೆಯಾಗ್ಬೇಕು ಅನ್ನೋ ಕನಸುಗಳನ್ನ ಕಾಣ್ತಾರೆ. ಎಷ್ಓ ವಿಭಿನ್ನ ಮದುವೆಗಳನ್ನ ನಾವೀಗಾಗಲೇ ಕೇಳಿದ್ದೇವೆ. ಆದ್ರೆ ತಮಿಳುನಾಡಿನಲ್ಲಿ ಈ ಜೋಡಿಯ ಮದುವೆ ನಿಜಕ್ಕೂ ಕೋಟ್ಯಾಂತರ ಜನರ ಮನಗೆದ್ದಿದೆ. ಅನೇಕರನ್ನ ಬೆಚ್ಚಿ ಬೀಳಿಸಿದೆ. ವಾವ್ ಏನ್ ಪ್ಲಾನಿಂಗ್ ಗುರು. ಇಂತಹ ಮದುವೆ ಎಲ್ಲೂ ನೋಡಿಲ್ಲ ಅಂತ ನೆಟ್ಟಿಗರು ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಸಾಗರದಷ್ಟು ಪ್ರೀತಿಸಬೇಕು ಅಂತಾರೆ… ಆದ್ರೆ ಸಾಗರದೊಳಗಡೆ ಮದುವೆಯಾಗಿರೋನ್ನ ನೋಡಿದ್ದೀರಾ… ಹೌದು ನೀವು ನದಿ ಕಿನಾರೆಯಲ್ಲಿ, ಕೆರೆ ತಟದಲ್ಲಿ ಅಷ್ಟೇ ಯಾಕೆ ಸಮುದ್ರದ ತೀರದಲ್ಲಿ ಮದುವೆಯಾಗಿರೋ ಜೋಡಿಗಳನ್ನೂ ನೋಡಿರ್ತೀರಾ.. ಆದ್ರೆ ಸುಮುದ್ರದ ಒಳಗೆ , ಸಮುದ್ರದಾಳದಲ್ಲಿ ನೀರಿನ ಒಳಗೆ ಮದುವೆಯಾಗಿರುವುದನ್ನ ಕೇಳಿದ್ದೀರಾ.. ಹೌದು. ತಮಿಳುನಾಡಿನ ಈ ಪ್ರೇಮಿಗಳು ತಮ್ಮ ಮದುವೆ ದಿನವನ್ನ ವಿಶೇಷಗೊಳಿಸಲು ಅಂಡರ್ ವಾಟರ್ ( scuba diving ) ನೀರಿನ ಒಳಗೆ ವಿವಾಹವಾಗಿದ್ದಾರೆ. ಇದೀಗ ಈ ಜೋಡಿಯ ಮದುವೆಯ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಕಂದಮ್ಮಗಳ ಪ್ರಾಣದ ಜೊತೆ ಚೆಲ್ಲಾಟ: ಪೋಲಿಯೋ ಡ್ರಾಪ್ಸ್ ಬದಲು ಸ್ಯಾನಿಟೈಸರ್..!

ಇನ್ನೂ ವಿಶೇಷ ಅಂದ್ರೆ ಸಮುದ್ರ ಮಾಲಿನ್ಯ ತಡೆಗಟ್ಟುವ ಒಂದು ಒಳ್ಳೆಯ ಉದ್ದೇಶ ಮೆಸೇಜ್ ನೊಂದಿಗೆ ಈ ಜೋಡಿ ಈ ರೀತಿಯಾಗಿ ವಿಭಿನ್ನವಾಗಿ ಮದುವೆಯಾಗಿ ಗಮನ ಸೆಳೆದಿರೋದು ಗಮನಾರ್ಹವೇ. ಸ್ಟಾಫ್ ವೇರ್ ಇಂಜಿನಿಯರ್ ಗಳಾದ ವಿ. ಚಿನ್ನದೊರೈ, ಹಾಗೂ ಶ್ವೇತ ಸಮುದ್ರದಲ್ಲಿ 60 ಅಡಿ ಆಳಕ್ಕೆ ಸ್ಕೂಬಾ ಡೈವಿಂಗ್ ಮಾಡಿ ಸುಮಾರು 45 ನಿಮಿಷಗಳ ಕಾಲ ನೀರಿನೊಳಗೆ ಕಾಲ ಕಳೆದಿದ್ದಾರೆ.

ಮೊದಲಿಗೆ ಈ ಜೋಡಿ ಮದುವೆ ಶಾಸ್ತ್ರಗಳನ್ನೆಲ್ಲ ಮುಗಿಸಿ ಬಳಿಕ ಸಮುದ್ರದಿಂದ 4.5 ಕಿ.ಮೀ ದೂರಕ್ಕೆ ಬೋಟ್ ಮೂಲಕ ತೆರಳಿದ್ದಾರೆ. ಇವರೊಂದಿಗೆ ಸ್ಕೂಬಾ ಡೈವಿಂಗ್ ತರಬೇತಿದಾರರು ಸಹ ತೆರಳಿದ್ದಾರೆ. ಇನ್ನೂ ಗಮನಾರ್ಹವಾದ ವಿಚಾರವೇನೆಂದ್ರೆ ವಧು ಸೀರೆ ಉಟ್ಟು , ವವರ ಪಂಚೆ ಕಟ್ಟಿ ನೀರಿಗೆ ಧುಮುಕಿರೋದು. ಇದು ಡೇಂಜರಸ್. ಅನುಭವ , ಸರಿಯಾದ ಸ್ಕೂಬಾ ಡೈವಿಂಗ್ ಟ್ರೇನಿಂಗ್ ಇರಬೇಕು. ಜೊತೆಗೆ ಗೈಡ್ಸ್ ಇರಬೇಕು. ಆದ್ರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದ್ರೆ ವರನಿಗೆ ಸ್ಕೂಬಾ ಡೈವಿಂಗ್ ನಲ್ಲಿ 12 ವರ್ಷಗಳ ಅನುಭವ ಇದೆ. ಆದ್ರೆ ವಧುವಿಗೆ ಅಷ್ಟು ಅನುಭವವಿಲ್ಲ.

ಆರಂಭದಲ್ಲಿ ಈ ರೀತಿಯಾದ ಮದುವೆಯ ಸ್ಕೀಮ್ ಬಗ್ಗೆ ಕೇಳಿದಾಗ ಆಕೆಗೆ ಹೆದರಿಕೆಯಾಗಿತ್ತಂತೆ. ಬಳಿಕ ಆಕೆ ಧೈರ್ಯ ಮಾಡಿ ಮದುವೆಗೂ ಒಂದು ತಿಂಗಳ ಮುಂದೇ ಸ್ಕೂಬಾ ಡೈವಿಂಗ್ ತರಬೇತಿ ಪಡೆಯಲು ಶುರುಮಾಡಿದ್ದಾಳೆ. ಇದೀಗ ಇಬ್ಬರೂ ತಮ್ಮ ಕನಸಿನಂತೆಯೇ ಮದುವೆಯಾಗಿ, ಸಮುದ್ರ ಸ್ವಚ್ಛತೆ ಬಗ್ಗೆ ಜನರಿಗೆ ಒಂದೊಳ್ಳೆ ಸಂದೇಶವನ್ನೂ ರವಾನೆ ಮಾಡಿದ್ದಾರೆ. ಅಲ್ದೇ ಟಾಕ್ ಆಫ್ ದಿ ಸೋಷಿಯಲ್ ಮೀಡಿಯಾ ಆಗಿದ್ದಾರೆ. ನೀರಿನೊಳಗೆ ಮೊದಲಿಗೆ ವಧುವಿಗೆ ಬೊಕ್ಕೆ ನೀಡಿ ಪ್ರಪೋಸ್ ಮಾಡಿರುವ ವರ ಬಳಿಕ ಆಕೆಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾನೆ. ಈ ವೇಳೆ ನವಜೋಡಿಯ ಮೇಲೆ ಹೂಗಳನ್ನ ಸುರಿಸಲಾಗಿದೆ.

https://www.india.com/wp-content/uploads/2021/02/WhatsApp-Video-2021-02-02-at-10.52.08-AM.mp4?_=1

Our Website : https://saakshatv.com/
Subscribe Now on YouTube

Like us on Facebook

Follow us on Twitter

Follow us on Instagram

Subscribe to our Telegram Channel

Tags: chennai engineeer couplemarriage under waterviral vedio
ShareTweetSendShare
Join us on:

Related Posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

by Shwetha
August 25, 2026
0

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ SIR-2026,...

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

by Shwetha
August 25, 2026
0

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಡಳಿತ ವೈಖರಿ ಮತ್ತು ನಡವಳಿಕೆ ವಿರುದ್ಧ ಮಾಜಿ ಸಚಿವ ಹಾಗೂ ಹಾಸನ ಶಾಸಕ ಹೆಚ್.ಡಿ. ರೇವಣ್ಣ ಅವರು ಯುದ್ಧ ಸಾರಿದ್ದಾರೆ....

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

by Shwetha
August 25, 2026
0

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆಯೇ ಕಿಡಿಗೇಡಿಗಳ ಅತಿರೇಕದ ವರ್ತನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನಿ...

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

by Shwetha
August 25, 2026
0

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ,...

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

by Shwetha
August 25, 2026
0

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram