ಮಹಿಳೆಯರು ಬಟ್ಟೆ ಬದಲಾಯಿಸುತ್ತಿದ್ದದ್ದನ್ನ ಕದ್ದು ನೋಡ್ತಿದ್ದವ 10 ಅಡಿಯಿಂದ ಮಹಿಳೆಯ ಮೇಲೆಯೇ ಬಿದ್ದ..!
ಟ್ರಯಲ್ ರೂಂಗಳಲ್ಲಿ ಬಟ್ಟೆ ಬದಲಾಯಿಸೋ ಮುನ್ನ ಕ್ಯಾಮೆರಾಗಳು ಇವೆಯಾ ಅಂತ ಚೆಕ್ ಮಾಡೋದು ತುಂಬಾನೆ ಮುಖ್ಯ. ಆದ್ರೆ ಇಲ್ಲಿ ಕ್ಯಾಮೆರಾ ಅಲ್ಲ ಖುದ್ದು ವ್ಯಕ್ತಿಯೋರ್ವ ಕಳ್ಳಬೆಕ್ಕಿನಂತೆ ಜಿಮ್ ನ ಚೇಂಜಿAಗ್ ರೂಮ್ ನಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುತ್ತಿದ್ದನನ್ನ ಕದ್ದು ನೋಡ್ತಿದ್ದವನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಟ್ಟೆ ಬದಲಾಯಿಸುವ ಮಹಿಳೆಯರನ್ನು ಇಣುಕಿ ನೋಡುತ್ತಿದ್ದ ವ್ಯಕ್ತಿಯೊಬ್ಬ ದುಪ್ಪೆಂದು ಕೆಳಕ್ಕೆ ಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. 41 ವರ್ಷದ ಈತನ ಹೆಸರು ಆಂಥೋನಿ ಜೋ. ಈತ ಸ್ಟಾರ‍್ಡ್ ಕೌಂಟಿಯ ಒನೆಲೈಫ್ ಫಿಟ್ನೆಸ್ನಲ್ಲಿ ಮಹಿಳೆಯರ ಚೇಂಜಿಂಗ್ ರೂಂನ ಮೇಲಿನ ಸೀಲಿಂಗ್ನಲ್ಲಿ ಅಡಗಿ ಕುಳಿತಿದ್ದಾನೆ. ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಕದ್ದು ನೋಡಲಾರಂಭಿಸಿದ್ದಾನೆ. ರ‍್ವ ಮಹಿಳೆ ಬಟ್ಟೆ ಬದಲಾಯಿಸುವ ಸಮಯದಲ್ಲಿ ಆತ 10 ಅಡಿಯಷ್ಟು ಕೆಳಕ್ಕೆ ಬಿದ್ದಿದ್ದಾನೆ. ಮಹಿಳೆಯ ಮೇಲೆಯೇ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣವೇ ಜಿಮ್ನ ಸಿಬ್ಬಂದಿ ಬ್ರಿಯಾನ್ನನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ. ಮಹಿಳೆ ಮತ್ತು ಆರೋಪಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ.
ಅನ್ನದಾತರ ಪ್ರತಿಭಟನೆ : ರೈತರ ಟ್ವಿಟ್ಟರ್ ಖಾತೆಗಳು ಅನ್ ಬ್ಲಾಕ್ : ಕೇಂದ್ರದಿoದ ಟ್ವಿಟ್ಟರ್ ಗೆ ನೋಟೀಸ್ ಜಾರಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








