31 ಲಕ್ಷ ರೂ. ಖರ್ಚು ಮಾಡಿ ಪತ್ನಿಯನ್ನ ಕೆನಡಾಗೆ ಕಳುಹಿಸಿದವನ ಪರಿಸ್ಥಿತಿ ಏನಾಯ್ತು ನೋಡಿ..!
ಇತ್ತೀಚೆಗಷ್ಟೇ ವ್ಯಕ್ತಿಯೋರ್ವ ಯುವತಿಯೊಬ್ಬಳನ್ನ ವಿವಾಹವಾಗಿದ್ದ. ಮದುವೆಗೂ ಮುಂಚೆ ಪತ್ನಿಯನ್ನ ಓದಲು ಕೆನಡಾಗೆ ಕಳುಹಿಸುವುದು ಮತ್ತೆ ಅದರ ಸಂಪೂರ್ಣ ಖರ್ಚು ನೋಡಿಕೊಳ್ಳೋದಾಗಿ ಒಪ್ಪಿಕೊಂಡಿದ್ದ. ಹೀಗೆ ಮಾತುಕತೆ ಮುಗಿದು ಮದುವೆಯಾದ 3ನೇ ದಿನಕ್ಕೆ ತನ್ನ ಪತ್ನಿಯನ್ನ ಕೆನಡಾಗೆ ಕಳುಹಿಸಿಕೊಟ್ಟಿದ್ದಾನೆ. ಪತ್ನಿ ಕೆನಡಾ ತಲುಪಲು ಬರೋಬ್ಬರಿ 31 ಲಕ್ಷ ರೂಪಾಯಿ ಖರ್ಚು ತಗುಲಿದೆ. ಆದ್ರೆ ಈಕೆ ಕೆನಡಾ ತಲುಪುತ್ತಿದ್ದಂತೆಯೇ ತನ್ನ ವರಸೆಯನ್ನೇ ಬದಲಾಯಿಸಿಬಿಟ್ಟಿದ್ದಾಳೆ. ಹತ್ತು ದಿನಗಳ ನಂತ್ರ ಪತಿ ದಾವಿಂದರ್, ಫೋನ್ ಮಾಡ್ತಿದ್ದಂತೆ ಬೆದರಿಕೆ ಹಾಕಿದ್ದಾಳೆ. ಮತ್ತೆ ಫೋನ್ ಮಾಡಿದ್ರೆ ಪೊಲೀಸರಿಗೆ ದೂರು ನೀಡ್ತೇನೆ ಎಂದಿದ್ದಾಳೆ.
ಈತ ವೈದ್ಯ ಅಲ್ಲ ನಂ. 1 ಫ್ರಾಡ್ : ನಕಲಿ ವೈದ್ಯನ ನಂಬಿ ಮೋಸಹೋದವರೆಷ್ಟು ಮಂದಿ..!
ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಯುವತಿ, ಆಕೆ ತಂದೆ, ತಾಯಿ, ಅತ್ತೆ, ಮಾವನ ವಿರುದ್ಧ ದೂರು ನೀಡಿದ್ದಾನೆ. ಮರ‍್ಚ್ 11ರಂದೇ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದ. ಆದ್ರೆ ಪೊಲೀಸರು 11 ತಿಂಗಳ ನಂತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಹೊರತುಪಡಿಸಿ ಎಲ್ಲ ಆರೋಪಿಗಳು ಭಾರತದಲ್ಲಿಯೇ ಇದ್ದಾರೆ. ಇತ್ತ ಪತ್ನಿ ಮನೆಯವರೆಲ್ಲಾ ಸೇರಿ ಮೋಸ ಮಾಡಿರೋದಾಗಿ ಪ್ರಕರಣ ದಾಖಲಿಸಿದ್ದಾರೆ ದಾವಿಂದರ್. ಆದ್ರೆ ಪತ್ನಿ ಕಲರ್ ಕಲರ್ ಕಾಗೆ ಹಾರಿಸಿ ಕೆನಡಾ ಸೇರಿದ್ರೆ. ಇತ್ತ ಪತ್ನಿ ನಂಬಿ ಮೋಸ ಹೋದ ಪತಿರಾಯ ದುಡ್ಡು ಕಳೆದುಕೊಂಡು, ಹೆಂಡತಿಯೂ ಇಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಮಹಿಳೆಯರು ಬಟ್ಟೆ ಬದಲಾಯಿಸುತ್ತಿದ್ದದ್ದನ್ನ ಕದ್ದು ನೋಡ್ತಿದ್ದವ 10 ಅಡಿಯಿಂದ ಮಹಿಳೆಯ ಮೇಲೆಯೇ ಬಿದ್ದ..!
ಅನ್ನದಾತರ ಪ್ರತಿಭಟನೆ : ರೈತರ ಟ್ವಿಟ್ಟರ್ ಖಾತೆಗಳು ಅನ್ ಬ್ಲಾಕ್ : ಕೇಂದ್ರದಿoದ ಟ್ವಿಟ್ಟರ್ ಗೆ ನೋಟೀಸ್ ಜಾರಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel