ಅಮೆಜಾನ್ ಪ್ರೈಂ ಸದಸ್ಯರಿಗೆ ಭರ್ಜರಿ ಗಿಫ್ಟ್ : ಏನಂತೀರಾ…!
ಡಿಜಿಟಲ್ ಮೀಡಿಯಾ ಅಮೆಜಾನ್ ಪ್ರೈಂ ತನ್ನ ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು ಅಮೆಜಾನ್ ತನ್ನ ಪ್ರೈಂ ಸದಸ್ಯರಿಗಾಗಿಯೇ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಕಂಪನಿ ಅಡ್ವಾಂಟೇಜ್ ನೋ ಕಾಸ್ಟ್ ಇಎಂಐ (Advantage no cast EMI) ಎಂದು ಹೆಸರಿಟ್ಟಿದೆ. ಈ ಕಾರ್ಯಕ್ರಮದಡಿ ಪ್ರೈಂ ಸದಸ್ಯರು ಕಡಿಮೆ ಮಾಸಿಕ EMI ಅಡಿ ಸ್ಮಾರ್ಟ್ಫೋನ್ ಖರೀದಿಸಬಹುದಾಗಿದೆ.
ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
ಈ ಕಾರ್ಯಕ್ರಮದಡಿ ಪ್ರೈಂ ಸದಸ್ಯರು ಸ್ಮಾರ್ಟ್ಫೋನ್ ಖರೀದಿ ಮಾಡಿದ್ರೆ ಶೇಕಡಾ 50ರಷ್ಟು EMI ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ. ಆದ್ರೆ HDFC CREDIT CARD ಅಥವಾ DEBIT CARRD ಮೂಲಕ EMI ಪಾವತಿ ಮಾಡುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಯ್ದ ಸ್ಮಾರ್ಟ್ಫೋನ್ ಗಳಿಗೆ ಈ ಸೌಲಭ್ಯವನ್ನು ಅಮೆಜಾನ್ ನೀಡ್ತಿದೆ.
ಪಾಕಿಸ್ತಾನಕ್ಕೆ ಮರ್ಮಾಘಾತ : ಇರಾನ್ ನಿಂದ ಮತ್ತೊಂದು Surgical Strike..!
ಈ ಸೌಲಭ್ಯ Samsung Galaxy M 21, IPhone 12 mini, Samsung Galaxy M 31 S, Samsung Galaxy M 51, Oppo A15, Oppo A 1 K, Oppo F 17, Oppo F 17 Proಗೆ ಮಾತ್ರವೇ ಲಭ್ಯವಿದೆ.
ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ..!
ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳೆಯುವ ಷಡ್ಯಂತ್ರ – ಗ್ರೇಟಾ ಥನ್ ಬರ್ಗ್ ಟ್ವೀಟ್: ಟೂಲ್ ಕಿಟ್ ವಿರುದ್ಧ FIR
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








