ಶೀಘ್ರವೇ ದೇಶೀಯ ಪಾವತಿ ಸೇವೆ ಸ್ಥಗಿತಗೊಳಿಸಲಿದೆ ಪೇಪಾಲ್..! ಕಾರಣ..?
ನವದೆಹಲಿ: ಡಿಜಿಟಲ್ ಪಾವತಿ ಸೇವೆ ಪೂರೈಕೆದಾರ ಸಂಸ್ಥೆಯಾಗಿರುವ ಪೇ ಪಾಲ್ ಶೀಘ್ರದಲ್ಲೇ ತನ್ನ ದೇಶೀಯ ಪಾವತಿ ಸೇವೆಗಳನ್ನು ನಿಲ್ಲಿಸುವುದಾಗಿ ಘೋಷಣೆ ಮಾಡಿದೆ. ಕೆಲ ಬಲವಾದ ಮೂಲಗಳ ಪ್ರಕಾರ ಏಪ್ರಿಲ್ 1 ರಿಂದಲೇ ಪೇ ಪಾಲ್ ಭಾರತದೊಳಗೆ ದೇಶೀಯ ಪಾವತಿ ಸೇವೆಗಳನ್ನು ನಿಲ್ಲಿಸಲಿದೆ ಎನ್ನಲಾಗಿದೆ. ಅಮೆರಿಕ ಮೂಲದ ಸಂಸ್ಥೆಯಾದ ಪೇ ಪಾಲ್, ಭಾರತೀಯ ವ್ಯವಹಾರಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥೆ ಸಕ್ರಿಯಗೊಳಿಸುವತ್ತ ಗಮನ ಹರಿಸಲಿದ್ದು, ಇದೇ ಕಾರಣಕ್ಕೆ ದೇಶೀಯ ಪಾವತಿ ಸೇವೆಗಳನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ.
‘ಛೀ’ನಾ ಪೈಶಾಚಿಕತೆ : ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ..!
ಈ ಬಗ್ಗೆ ಸಂಸ್ಥೆಯ ವಕ್ತಾರರು ಮಾತನಾಡಿದ್ದು, ವಿಶ್ವಾದ್ಯಂತ ಸುಮಾರು 350 ಮಿಲಿಯನ್ ಪೇಪಾಲ್ ಗ್ರಾಹಕರನ್ನು ತಲುಪಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾರಾಟ ಮತ್ತು ವ್ಯವಹಾರವನ್ನು ಹೆಚ್ಚಿಸಲು ಮತ್ತು ಭಾರತೀಯ ಆರ್ಥಿಕತೆಯು ಬೆಳವಣಿಗೆಗೆ ಮರಳಲು ಸಹಾಯ ಮಾಡುವ ಉತ್ಪನ್ನ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಕಳೆದ ವರ್ಷ ಭಾರತದಲ್ಲಿ 3.6 ಲಕ್ಷ ವ್ಯಾಪಾರಿಗಳಿಗೆ 1.4 ಬಿಲಿಯನ್ ಡಾಲರ್ ಮೌಲ್ಯದ ಅಂತಾರಾಷ್ಟ್ರೀಯ ಮಾರಾಟವನ್ನು ಪ್ರಕ್ರಿಯೆಗೊಳಿಸಲಾಗಿದೆ. ಕಂಪನಿಯ ಆರ್ಥಿಕ ಅಗತ್ಯವಿರುವ ಗ್ರಾಹಕರಿಗೆ ಬೆಂಬಲ ನೀಡಲು ತನ್ನ ವ್ಯವಹಾರವನ್ನು ತಿರುಗಿಸುವ ಮೂಲಕ ಭಾರತದ ಆರ್ಥಿಕ ಚೇತರಿಕೆಯಲ್ಲಿ ಹೆಚ್ಚಿನ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದ್ದಾರೆ.
ಪೊಲಿಯೋ ಲಸಿಕೆ ಬದಲು ಸ್ಯಾನಿಟೈಸರ್ : ಪ್ರಕರಣಕ್ಕೆ ಟ್ವಿಸ್ಟ್ : ವೈದ್ಯನ ಕೃತ್ಯದ ಅಸಲಿಯತ್ತು ಬಯಲು..!
ಫ್ರೀ ವೈ-ಫೈ ರೋಟರ್ : ಹೊಸ ಗ್ರಾಹಕರನ್ನ ಸೆಳೆಯಲು TATA SKY ಮಾಸ್ಟರ್ ಪ್ಲಾನ್..!
‘ಸಲಾರ್’ ಚಿತ್ರ ‘ಉಗ್ರಂ’ ರೀಮೇಕಾ..? ಏನ್ ಹೇಳ್ತಾರೆ ‘ಕಿಂಗ್ ಮೇಕರ್’..!
ವೈದ್ಯಲೋಕದ ಪವಾಡ : ವ್ಯಕ್ತಿಗೆ ಬೇರೆಯ ಮುಖ, ಕೈಗಳ ಜೋಡಣೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel