ಫೆಬ್ರವರಿ 7 ರಂದು ಕುರುಬ ಸಮುದಾಯದಿಂದ ಬೃಹತ್ ಸಮಾವೇಶ : ವಿಶ್ವನಾಥ್..!
ಎಸ್ ಟಿ ಮೀಸಲಾತಿಗೆ ಒತ್ತಾಯಿಸಿ ನಡೆದ ಕುರುಬರ ಪಾದಯಾತ್ರೆ ಯಶಸ್ವಿಯಾಗಿದೆ. ಬೇರೆ ಬೇರೆ ಸಮೂದಾಯದ ಸ್ವಾಮೀಜಿ ಗಳು ನಮ್ಮ ಹೋರಾಟ ಬೆಂಬಲಿಸಿದ್ದಾರೆ.. ಮುಸ್ಲಿಂ ಧರ್ಮದವರೂ ಪಾದಯಾತ್ರೆಗೆ ಸ್ವಾಗತ ಸಿಕ್ಕಿದೆ. ರ‍್ಗಾದಲ್ಲಿ ಪಾದಯಾತ್ರೆ ನಡೆಸಿದವರ ವಾಸ್ತವ್ಯಕ್ಕೆ ಮುಸ್ಲಿಮರು ಸಹಕರಿಸಿದ್ರು. ಹಿಂದೆ ಇಂತಹ ಹೋರಾಟ ನಡೆದಿರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಕುರುಬ ಸಮುದಾಯದ ಹೋರಾಟದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದವ್ರು, ವ್ಯಾಸರಾಜ ಮಠದ ಶ್ರೀಗಳೂ ಬೆಂಬಲಿಸಿದರು. 20 ದಿನಗಳ ಪಾದಯಾತ್ರೆ ಯಶಸ್ವಿಯಾಗಿದೆ. ಫೆ.7 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲು ನರ‍್ಧಾರ ಮಾಲಾಗಿದ್ದು, ಕಾರ್ಯಕ್ರಮದಲ್ಲಿ ಸಮುದಾಯದ 10 ಲಕ್ಷ ಜನ ಸನಾವೇಶದಲ್ಲಿ ಸೇರಲಿದ್ದಾರೆ. ಆ ವೇದಿಕೆಯಿಂದ ಎಸ್ಟಿ ರ‍್ಗಕ್ಕೆ ಕುರುಬ ಸಮುದಾಯ ಸೇರಿಸಿ ಎಂದು ರ‍್ಕಾರಕ್ಕೆ ಒತ್ತಾಯ ಮಾಡಲಿದ್ದೇವೆ. ಈ ಸಮಾವೇಶದ ಮೂಲಕ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡುತ್ತೇವೆ. ಈ ಹೋರಾಟ ಯಾವುದೇ ರಾಜಕೀಯ ಪಕ್ಷದ ಅಜೆಂಡಾ ಅಲ್ಲ. ರ‍್ಕಾರ ಸೆಳೆಯುವ ಹೋರಾಟವಾಗಿದೆ. ಫೆಬ್ರವರಿ ೭ ರಂದು ದೊಡ್ಡ ಸಮಾವೇಶ ಮಾಡುವ ಮೂಲಕ ರ‍್ಕಾರಗೆ ನಮ್ಮ ಬೇಡಿಕೆ ತಿಳಿಸುತ್ತೇವೆ ಎಂದಿದ್ದಾರೆ.
ಫೆಬ್ರವರಿ 26 ರಂದು ನಡೆಯಬೇಕಿದ್ದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ ದಾನಿಯಾಗಿದ್ದರೂ ತಂದೆ ಮಗನಿಗೆ ಯಾವಗಲ್ಲೂ ವೈಮನಸ್ಸು ಜಗಳ..!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








