ಭಗವಾನ್ ಗೆ ಮಸಿ ಬಳಿದ ಪ್ರಕರಣ : ಬೇರೆ ರ‍್ಮದ ಬಗ್ಗೆ ಮಾತನಾಡಿದ್ದರೆ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ರು – ಸಿಟಿ ರವಿ..!
ಸದಾ ಒಂದಲ್ಲಾ ಒಂದು ವಿವಾದ್ಮಕ ಹೇಳಿಕೆಗಳನ್ನ ನೀಡಿ ವಿವಾದವನ್ನ ಮೈಮೇಲೆ ಎಳೆದುಕೊಳ್ಳುವ ಪ್ರೊ. ಭಗವಾನ್ ಇತ್ತೀಚೆಗಷ್ಟೇ ಹಿಂದೂ ವಿರೋಧಿ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ರು. ಇದೇ ವಿಚಾರಕ್ಕೆ ಅವರ ಮುಖಕ್ಕೆ ವಕೀಲೆ ಕೋರ್ಟ್ ಆವರಣದಲ್ಲಿ ಮಸಿ ಬಳೆದಿದ್ದರು. ಆದ್ರೆ ವಕೀಲೆಯ ವಿರುದ್ಧವೂ ಆಕ್ರೋಶ ವ್ಯಕ್ತವಾಗ್ತಿದೆ. ಇತ್ತ ಫ್ರೊ ಭಗವಾನ್ ವಿರುದ್ಧವೂ ಸಹ ಹಿಂದೂ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ.
ಪೊಲಿಯೋ ಲಸಿಕೆ ಬದಲು ಸ್ಯಾನಿಟೈಸರ್ : ಪ್ರಕರಣಕ್ಕೆ ಟ್ವಿಸ್ಟ್ : ವೈದ್ಯನ ಕೃತ್ಯದ ಅಸಲಿಯತ್ತು ಬಯಲು..!
ಇತ್ತ ಬಿಜೆಪಿ ಪ್ರಧಾನ ರಾಷ್ಟಿಯ ಕಾರ್ಯದರ್ಶಿ ಸಿಟಿ ರವಿ ಅವರು ಸಹ ಭಗವಾನ್ ನಡೆಯನ್ನ ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೊ. ಭಗವಾನ್ ಗೆ ಮಸಿ ಬಳಿದ ವಿಚಾರವಾಗಿ ಮಾತನಾಡಿದ ಅವರು ಮಸಿ ಬಳಿದಿರೋ ಕ್ರಮ ಸರಿಯಲ್ಲ. ಅದನ್ನ ಸರ‍್ಥಿಸಿಕೊಳ್ಳುವುದಿಲ್ಲ. ಆದ್ರೆ ಅವರ ಪುಣ್ಯ ಅವರು ಭಾರತದಲ್ಲಿ ಹುಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಆಗಿದ್ದರೆ ತಲೆ ತೆಗೆಯುತ್ತಿದ್ದರು. ಮಾತಾಡಿಯೂ ಬದುಕಬಹುದಾದ ದೇಶ ಭಾರತ. ಬೇರೆ ದೇವರು,ಬೇರೆ ರ‍್ಮದ ಬಗ್ಗೆ ಮಾತನಾಡಿದ್ದರೆ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ರು. ಭಗವಾನ್ ಕೃತ್ಯವನ್ನ ಅವರ ಮನೆಯವರು, ಅವರ ಮಕ್ಕಳೂ ಒಪ್ಪುವುದಿಲ್ಲ ಎಂದು ಭಗವಾನ್ ನಡೆಯನ್ನ ಖಂಡಿಸಿದ್ದಾರೆ.
ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








