2014ರಿಂದ ಭಾರತದಲ್ಲಿ ಒಟ್ಟು 296 ಆಪ್ ಗಳು ಬ್ಲಾಕ್..!
ನವದೆಹಲಿ: 2014ರಿಂದ ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 296 ಮೊಬೈಲ್ ಆಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಜಯ್ ಧೋತ್ರೆ ಅವರು ರಾಜ್ಯ ಸಭೆಗೆ ಮಾಹಿತಿ ನೀಡಿದ್ದು, ದೇಶದ ಸಾರ್ವಭೌಮತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತಾದೃಷ್ಟಿಯಿಂದ ಈ ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜೈಲಿನಿಂದ ಹೊರಬಂದ ಬೆನ್ನಲ್ಲೇ 5 ವರ್ಷದ ಮಗು ಮೇಲೆ ಅತ್ಯಚಾರವೆಸಗಿದ ನೀಚ..!
ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ, 2000ನೇ ಇಸವಿ ಸೆಕ್ಷನ್ 69ಎ ಮತ್ತು ಅದರ ನಿಯಮಗಳ ಅಡಿಯಲ್ಲಿ 2014ರಿಂದ ಇಲ್ಲಿಯವರೆಗೆ ಒಟ್ಟು 296 ಮೊಬೈಲ್ ಅಪ್ಲಿಕೇಶನ್ ಗಳನ್ನು ಸರ್ಕಾರ ತಡೆಹಿಡಿಯಲಾಗಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತಾಸಕ್ತಿಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಉಲ್ಲೇಖಿಸಿದ್ದಾರೆ. ಬ್ಯಾನ್ ಆದ ಆಪ್ ಗಳಲ್ಲಿ ಚೀನಾದ ಜನಪ್ರಿಯ ಶಾರ್ಟ್ ವಿಡಿಯೋಸ್ ಆಪ್ ಟಿಕ್ ಟಾಕ್, ಪಬ್ ಜಿ ಕೂಡ ಒಂದಾಗಿದೆ.
ಮದುವೆಯಾದ ಕೆಲ ತಿಂಗಳಲ್ಲೇ ಪತ್ನಿ ಕೊಂದ ಪಾಪಿ : ‘ವಾಟ್ಸಾಪ್’ ಕೊಲೆಗೆ ಕಾರಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








