ಯೂಟ್ಯೂಬ್ ಲೈವ್ ಸ್ಟ್ರೀಮ್ ವೇಳೆಯೇ 1.5 ಲೀಟರ್ ಮದ್ಯ ಸೇವಿಸಿ ಸಾವು..!
ಯೂಟ್ಯೂಬರ್ ಓರ್ವ ಆಯೋಜಿಸಿದ್ದ ಎಣ್ಣೆ ಹೊಡೆಯುವ ಸ್ಪರ್ಧೆಯ ವೇಳೆ 60 ವರ್ಷದ ವೃದ್ಧನೊಬ್ಬ 1.5 ಲೀಟರ್ ವೋಡ್ಕಾ ಕುಡಿದು ನೇರಪ್ರಸಾರದ ವೇಳೆಯೇ ಮೃತಪಟ್ಟಿದ್ದಾರೆ. ರಷ್ಯಾದ ವ್ಯಕ್ತಿ ನೇರ ಲೈವ್ ಸ್ಟ್ರೀಮ್ ವೇಳೆಯೇ ಮೃತಪಟ್ಟಿದ್ದು, ವೀಕ್ಷಕರು ಆಘಾತಕ್ಕೆ ಒಳಗಾಗಿದ್ದಾರೆ. ನೇರ ಪ್ರಸಾರದಲ್ಲಿ ಮದ್ಯ ಸೇವಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡುವುದಾಗಿ ಯೂಟ್ಯೂಬರ್ ಘೋಷಿಸಿದ್ದ.
IAS, KAS ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ..!
ಮದ್ಯ ಸೇವನೆ ಅಥವಾ ಬಿಸಿ ಸಾಸ್ ಸೇವಿಸುವ ನೇರ ಪ್ರಸಾರದ ಸ್ಪರ್ಧೆಯಲ್ಲಿ 60 ವರ್ಷದ ರಷ್ಯಾದ ವೃದ್ಧ ಯೂರಿ ಡಂಶೆಕಿನ್ ಯೂಟ್ಯೂಬರ್ ವಿರುದ್ಧ ಪಾಲ್ಗೊಂಡಿದ್ದರು. ನೇರ ಪ್ರಸಾರದ ವೇಳೆ 1.5 ಲೀಟರ್ ವೋಡ್ಕಾ ಸೇವಿಸಿದ ಯೂರಿ ಕುಸಿದು ಮೃತಪಟ್ಟಿದ್ದರೂ ನೇರ ಪ್ರಸಾರವಾಗುತ್ತಲೇ ಇತ್ತು. ಪ್ರೇಕ್ಷಕರು ಇದನ್ನು ಕೂಡ ವೀಕ್ಷಿಸಿದ್ದಾರೆ. ಸದ್ಯ ಸ್ಥಳೀಯ ಸರ್ಕಾರ ಈ ವಿಚಾರವಾಗಿ ಸಂಪೂರ್ಣ ತನಿಖೆಗೆ ಆದೇಶಿಸಸಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಿದ್ದಾರಾ ‘ಬ್ರಹ್ಮಗಂಟು ಗೀತಾ’..!
ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
ಎಮ್ಮೆ ಸತ್ತ ಕಾರಣಕ್ಕೆ ನೆರೆಮನೆಯ ಬಾಲಕನ ಕೊಲೆ ಮಾಡಿದ ದಂಪತಿಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







