ರಾಷ್ಟ್ರ ರಾಜಧಾನಿಯಲ್ಲಿ 20ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿ..!
ನವದೆಹಲಿ: ಬೆಳ್ಳಂ ಬೆಳಿಗ್ಗೆ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲೇ ಇದ್ದ 20ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿರೋ ಘಟನೆ ಆಗ್ನೇಯ ದೆಹಲಿಯ ಓಖ್ಲಾದ ಹರಿಕೇಶ್ ನಗರದ ಮೆಟ್ರೊ ನಿಲ್ದಾಣದ ಬಳಿ ನಡೆದಿದೆ. ಅದೃಷ್ಟವಸಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.
ಸಿಸಿಬಿ ಕಚೇರಿಗೆ ಹಾಜರಾದ ತುಪ್ಪದ ಬೆಡಗಿ ಕೆರಿಯರ್ ಬಗ್ಗೆ ಹೇಳಿದ್ದೇನು..?
ಕತ್ರಾನ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕಾರ್ಖಾನೆ ಅಕ್ಕಪಕ್ಕದಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಆವರಿಸಿದೆ. ಪರಿಣಾಮ 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಹೋಗಿವೆ. ಮುಂಜಾನೆ 2.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಒಟ್ಟು 26 ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸ್ಥಳೀಯರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಲವ್ ಬ್ರೇಕಪ್ : ಪ್ರಿಯತಮೆ ಮೇಲೆ ನಡುರಸ್ತೆಯಲ್ಲೇ ಚಾಕುವಿಂದ ಹಲ್ಲೆ ನಡೆಸಿದ ಪಾಗಲ್..!
ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಆತ್ಮಹತ್ಯೆ
FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ : 28ಕ್ಕೆ ನಡೆಯಲಿರುವ ಪರೀಕ್ಷೆ ಮೇಲೆ ‘ಖಾಕಿ’ ಕಣ್ಗಾವಲು..!
ನೀವು ಕ್ಯೂ ಆರ್ ಕೋಡ್ ಮೂಲಕ ಪೇಮೆಂಟ್ ಮಾಡುತ್ತಿದ್ದೀರಾ – ಹಾಗಿದ್ದರೆ ಎಚ್ಚರ....
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








