ಚರಿತ್ರೆ ಸೃಷ್ಟಿಸಿದ ಕೊರೊನಾ ವೈರಸ್ ರೋಗಿ..!
ಲಂಡನ್ : ಜಗತ್ತನ್ನು ತಲ್ಲಣಿಸಿದ ಕೊರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ.
ಕೆಲವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿ ಸಾವಿನ ಕದ ತಟ್ಟಿಬಂದಿದ್ದಾರೆ.
ಸದ್ಯ ಕೊರೊನಾ ಸೋಂಕು ಬಂದ್ರೆ 15 ದಿನಗಳ ಒಳಗೆ ಚೇತರಿಸಿಕೊಳ್ಳುತ್ತಾರೆ. ಅಥವಾ ಸೋಂಕಿಗೆ ಬಲಿಯಾಗುತ್ತಾರೆ.
ಆದರೆ ಬ್ರಿಟನ್ ನ ವ್ಯಕ್ತಿಯೊಬ್ಬರು ಇದಕ್ಕೆ ಭಿನ್ನವಾಗಿದ್ದಾರೆ. ಕೊರೊನಾ ಕಾರಣ ಅವರು ಮುನ್ನೂರು ದಿನಗಳ ಕಾಲ ಹಾಸಿಗೆಯಲ್ಲೇ ಕಳೆದು ಚರಿತ್ರೆ ಸೃಷ್ಠಿಸಿದ್ದಾರೆ.
ವಿವರಗಳು.. ಮಾರ್ಚ್ 31ರಂದು ಬ್ರಿಟನ್ ನ ವೆಸ್ಟ್ ಆಕ್ಸೆನ ಜೇಸನ್ ಕೆಕೆ (49) ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.
ಇದರಿಂದ ಅವರ ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳಿಗೆ ತೀವ್ರ ಹಾನಿಯಾಗಿತ್ತು.
ಅಂದಿನಿಂದ ಇಂದಿನಿಂದ ವರೆಗೆ ಸೇಂಟ್ ಜೇಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು ಹತ್ತು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದ ಸದ್ಯ ಈತನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಹತ್ತು ತಿಂಗಳುಗಳಿಂದ ಎದ್ದು ನಡೆಯಲಾಗದ ಸ್ಥಿತಿಯಲಿದ್ದ ಜಾಸನ್ ಈತ ದಾದಿಯರ ಸಹಾಯದಿಂದ ಓಡಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









