ಸ್ಥಳೀಯ ಸಂಸ್ಥೆಗೆ ಹ್ಯಾಂಡ್ ಗ್ರೆನೇಡ್ ಪೂರೈಕೆ – ಭಾರತ ಸೇನೆ ಒಪ್ಪಂದ
ಶ್ರೀನಗರ: ಭಾರತೀಯ ಸೇನೆಯು ಆತ್ಮನಿರ್ಭರ ಭಾರತ್ ಭಾಗವಾಗಿ 10 ಲಕ್ಷ ಬಹುಮಾದರಿ ಹ್ಯಾಂಡ್ ಗ್ರೆನೇಡ್ ಪೂರೈಕೆ ಕುರಿತಂತೆ ಉತ್ತರ ಕಾಶ್ಮೀರದ ಗುಲ್ಮರ್ಗ್ನಲ್ಲಿ ಇರುವ ಸೋಲಾರ್ ಉದ್ಯಮವೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಉತ್ತರಖಂಡ ಹಿಮನದಿ ಕುಸಿತ: ವದಂತಿಗಳನ್ನ ಹಬ್ಬಿಸಬೇಡಿ – ಸಿಎಂ..!
ದೇಶದ ಆರ್ಥಿಕ ಸ್ವಾವಲಂಬನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಘೋಷಣೆಯನ್ನು ಮಾಡಿದ್ದಾರೆ. ಒಡಂಬಡಿಕೆಗೆ ಸೇನೆಯ ಜನರಲ್ ಆಫೀಸರ್ ಕಮ್ಯಾಂಡರ್ ಮೇಜರ್ ಜನರಲ್ ವೀರೇಂದರ್ ಹಾಗೂ ಕಂಪನಿಯ ಅಧಿಕಾರಿ ರಮಿತ್ ಅರೊರಾ ಸಹಿ ಹಾಕಿದ್ದಾರೆ.
ರಾಜ್ಯದ 31ನೇ ಜಿಲ್ಲೆ ಉದಯ : ವಿಜಯನಗರ ಜಿಲ್ಲೆ ತಾಲೂಕು, ಸರಹದ್ದು ಹೀಗಿದೆ
ಸೇನಾ ಅಧಿಕಾರಿಗೆ 100 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ಭಾರತದ ಧ್ವಜದ ತದ್ರೂಪು ಮಾದರಿ ನೀಡಿದ ಅರೋರಾ ಅವರು, ಸೋಲಾರ್ ಉದ್ಯಮವು ಆತ್ಮನಿರ್ಭರ್ ಭಾರತ ಯೋಜನೆಯಡಿ ಕಂಪನಿಯು ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿದೆ. ಹ್ಯಾಂಡ್ ಗ್ರೆನೇಡ್ ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರಥಮ ಶಸ್ತ್ರಾಸ್ತ್ರವಾಗಿದೆ ಎಂದು ತಿಳಿಸಿದರು.
ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಆಕಸ್ಮಿಕ ಬೆಂಕಿ : ತಪ್ಪಿದ ಅನಾಹುತ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel