ಬ್ಯಾಂಕ್ ವಿಲೀನದ ಹೆಸರಲ್ಲಿ ನಡೀತಿದೆ ಧೋಖಾ..!
ಬೆಂಗಳೂರು: ಇತ್ತೀಚೆಗೆ ಬ್ಯಾಂಕ್ ಗಳ ಹೆಸರಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕಳ್ಳತನ ಮಾಡುವುದಕ್ಕೆ ಹ್ಯಾಕರ್ಸ್ ಕಳ್ಳರು ಹೊಸ ಹೊಸ ಮಾರ್ಗೋಪಾಯಗಳನ್ನ ಹುಡುಕುತ್ತಿದ್ದಾರೆ.
ಅದ್ರಂತೆ ಇದೀಗ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳ ವಿಲೀನವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಆನ್ಲೈನ್ ವಂಚಕರು ಬ್ಯಾಂಕ್ ವಿಲೀನದ ಹೆಸರಲ್ಲಿ ಅನೇಕರಿಗೆ ಮೋಸ ಮಾಡ್ತಿದ್ದಾರೆ.
ಅದರಂತೆಯೇ ಬೆಂಗಳೂರಿನ ವೃದ್ದೆಯೊಬ್ಬರು ಇಂತಹದ್ದೇ ,ಮೋಸಕ್ಕೆ ಒಳಗಾಗಿದ್ದಾರೆ.
ಫೆ.9ರಂದು ಅಪರಿಚಿತ ನಂಬರ್ ನಿಂದ ಮರಿಯಪ್ಪನಪಾಳ್ಯ ನಿವಾಸಿ ರೀಟಾ ಎಂಬುವರಿಗೆ ಕರೆಮಾಡಿರುವ ಆನ್ಲೈನ್ ಖದೀಮರು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಡೆಬಿಟ್ ಕಾರ್ಡ್ ವೆರಿಫಿಕೇಶನ್ ಮಾಡಬೇಕೆಂದು ಹೇಳಿ ರೀಟಾ ಅವರ ಖಾತೆಯಿಂದ 34 ಸಾವಿರ ರೂ. ಲಪಟಾಯಿಸಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ಗಳು ವೀಲಿನವಾಗುತ್ತಿದ್ದು, ಈ ನಿಟ್ಟಿನಲ್ಲಿ ನಿಮ್ಮ ಕಾಡ್ರ್ಗಳನ್ನು ವೆರಿಫಿಕೇಶನ್ ಮಾಡಬೇಕಾಗಿದ್ದು, ಇಲ್ಲವಾದಲ್ಲಿ ನಿಮ್ಮ ಕಾರ್ಡ್ ಬಂದ್ ಆಗಲಿದೆ ಅಂತ ಖದೀಮರು ಹೇಳಿದ್ದಾರೆ.
ನಿಜವಾಗಿಯೂ ಬ್ಯಾಂಕ್ ಅಧಿಕಾರಿಗೇಳ ಇರಬಹುದು ಅಂತ ನಂಬಿದ ರೀಟಾ ಅವರು ಡೆಬಿಟ್ ಕಾರ್ಡ್ ಬಗೆಗಿನ ಮಾಹಿತಿ ಹಾಗೂ ಓಟಿಪಿಯನ್ನು ನೀಡಿದ್ದಾರೆ.
ಪತ್ನಿ, ಮಗಳನ್ನು ಹತ್ಯೆ ಮಾಡಿ ಚರಂಡಿಗೆ ಬಿಸಾಕಿದ ಪಾಪಿ ಪತಿ..!
ಕೂಡಲೇ ಅವರ ಖಾತೆಯಿಂದ ಹಣ ಕಟ್ ಆಗಿದೆ. ಈ ಸಂಬಂಧ ರೀಟಾ ಅವರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ರೀಟಾ ದೂರು ನೀಡಿದ್ದಾರೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









