ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೆಲ್ ಫೋನ್ ತಯಾರಿಸೋ ಐಡಿಯಾ ಹುಟ್ಟಿದ್ದೇಗೆ ಗೊತ್ತಾ..?

Namratha Rao by Namratha Rao
April 5, 2021
in Newsbeat, Saaksha Special, ಎಸ್ ಸ್ಪೆಷಲ್
mobile
Share on FacebookShare on TwitterShare on WhatsappShare on Telegram

ಸೆಲ್ ಫೋನ್ ತಯಾರಿಸೋ ಐಡಿಯಾ ಹುಟ್ಟಿದ್ದೇಗೆ ಗೊತ್ತಾ..?

ಸೈನ್ಸ್ ಫಿಕ್ಷನ್ಸ್ ಅಂದ್ರೆ ಬಹಳಷ್ಟು ಮಂದಿಗೆ ಇಷ್ಟ. ಅವು ಬುಕ್ಸ್ ಆಗಿರಲಿ, ಸಿನಿಮಾಗಳಾಗಿರಲಿ, ನಾವು ಊಹಿಸಲು ಅಸಾಧ್ಯವಾದ ಅದ್ಭುತವಾದ ಟೆಕ್ನಾಲಜಿ, ವಿಚಿತ್ರವಾದ ಪರಿಕರಗಳು, ವಿಜುವಲ್ ವಂಡರ್ಸ್ ಎಲ್ಲವೂ ನಮ್ಮ ಆಕರ್ಷಿಸುತ್ತವೆ. ಆಗಾದ್ರೆ ಈ ಸೈನ್ಸ್ ಫಿಕ್ಷನ್ಸ್ ಕೇವಲ ಮನರಂಜನೆಗೆ ಮಾತ್ರಾನಾ ಅಂದ್ರೆ ಬಹಳಷ್ಟು ಮಂದಿಗೆ ಸೈನ್ಸ್ ಫಿಕ್ಷನ್ ಅನ್ನೋದು ಒಂದು ಮನರಂಜನೆ. ಆದ್ರೆ ಕೆಲವು ಶಾಸ್ತ್ರಜ್ಞರಿಗೆ ಮಾತ್ರ ಈ ಸೈನ್ಸ್ ಫಿಕ್ಷನ್ ಪುಸ್ತಕಗಳಲ್ಲಿ ಬರೆದಿರುವ, ಆ ಸಿನಿಮಾಗಳಲ್ಲಿ ತೋರಿಸಿರುವ ಟೆಕ್ನಾಲಜಿಯನ್ನ ಸ್ಫೋರ್ತಿಯಾಗಿ ತೆಗೆದುಕೊಂಡು ಉತ್ತಮ ಆವಿಷ್ಕಾರಗಳನ್ನು ಮಾಡಿದ್ದಾರೆ. ಅವು ಅಲ್ಲಾಟಪ್ಪ ವಸ್ತುಗಳಲ್ಲ.. ಅವು ಮನುಷ್ಯನ ಜೀವನವನ್ನು ಸಂಪೂರ್ಣವಾಗಿ ಬದಲಿಸಿದ ಆವಿಷ್ಕಾರಗಳು..!

Related posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಸಿಎಂ ಹುದ್ದೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡ: ಕಾಂಗ್ರೆಸ್ ಹೈಕಮಾಂಡ್ ಗೆ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

June 1, 2026
ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

June 1, 2026

mobile

`ಸ್ಟಾರ್ ಟ್ರೆಕ್’ ನಿಂದ ಸೆಲ್‍ ಫೋನ್
ಪ್ರಪಂಚದಾದ್ಯಂತ ಸಂಚಲನ ಸೃಷ್ಠಿಸಿದ ಸ್ಟಾರ್ ಟ್ರೆಕ್ ಸಿರಿಸ್ ಸಿನಿಮಾಗಳಲ್ಲಿ ಹೀರೋ ಕ್ಯಾರೆಕ್ಟರ್ “ಕಿರ್ಕ್” ಅವರು ಒಂದು ಕಮ್ಯೂನಿಕೇಟರ್ ಡಿವೈಜ್ ಅನ್ನ ಬಳಸುತ್ತಾರೆ. ಪ್ರಸ್ತುತ ನಾವು ಬಳಸುತ್ತಿರುವ ಸೆಲ್ ಫೋನ್ ಮಾದರಿಯಲ್ಲೇ ಚಿಕ್ಕ ಡಿವೈಜ್ ನಲ್ಲಿ ಇತರರೊಂದಿಗೆ ಕಿರ್ಕ್ ಕಮ್ಯೂನಿಕೆಟ್ ಮಾಡುತ್ತಿರುತ್ತಾನೆ. 1966 ರ ಚಲನಚಿತ್ರ ಸ್ಟಾರ್ ಟ್ರೆಕ್‍ನಲ್ಲಿ ಈ ದೃಶ್ಯಗಳು ಬಹಳಷ್ಟು ಮಂದಿಯನ್ನ ಆಕರ್ಷಿಸಿದ್ದವು.

mobile

ಇದರಿಂದ ಪ್ರೇರಿತರಾದ ಮಾರ್ಟಿನ್ ಕೂಪರ್ ಅನ್ನೋ ಮೊಟೊರೊಲಾ ಕಂಪನಿಯ ವಿಜ್ಞಾನಿ 1973 ರಲ್ಲಿ ಸೆಲ್ ಫೋನ್ ಅನ್ನು ಕಂಡುಹಿಡಿದರು. ಮೊದಲ ಬಾರಿಗೆ ಕರೆ ಮಾಡಿ ಇತರರೊಂದಿಗೆ ಮಾತನಾಡಿದರು. ಹಿಂದಿನ ಕಾಲದ ಸೆಲ್ ಫೋನ್ ದೊಡ್ಡ ಇಟ್ಟಿಗೆಯ ಗಾತ್ರದಲ್ಲಿತ್ತು.

Tags: innovationsMobilescience fiction
ShareTweetSendShare
Join us on:

Related Posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಸಿಎಂ ಹುದ್ದೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡ: ಕಾಂಗ್ರೆಸ್ ಹೈಕಮಾಂಡ್ ಗೆ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
June 1, 2026
0

ಕರ್ನಾಟಕ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇದರ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ದಲಿತ ಸಮುದಾಯದ ಪ್ರಬಲ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

by Shwetha
June 1, 2026
0

ರಾಜ್ಯ ರಾಜಕಾರಣದಲ್ಲಿ ಈಗ ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಚುರುಕುಗೊಂಡಿದ್ದು ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

by Shwetha
June 1, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ಮಹತ್ತರ ಬದಲಾವಣೆ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅಧಿಕಾರ ಹಂಚಿಕೆಯ ಸೂತ್ರ ಅಧಿಕೃತವಾಗಿ ಜಾರಿಗೆ ಬಂದಿದ್ದು ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಬಂಗಲೆ ಖಾಲಿ ಮಾಡಿ; ತಾಕತ್ತಿದ್ದರೆ ನನ್ನನ್ನು ಬಲವಂತವಾಗಿ ಹೊರಹಾಕಲಿ ನೋಡೋಣ : ಬಿಹಾರ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ರಾಬ್ಡಿ ದೇವಿ ಬಹಿರಂಗ ಸವಾಲು

by Shwetha
June 1, 2026
0

ಬಿಹಾರ ರಾಜಕಾರಣದಲ್ಲಿ ಈಗ ಬಂಗಲೆ ವಾರ್ ತಾರಕಕ್ಕೇರಿದೆ. ಕಳೆದ ಎರಡು ದಶಕಗಳಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ರಾಜಕೀಯ ಶಕ್ತಿ ಕೇಂದ್ರವಾಗಿದ್ದ 10 ಸರ್ಕ್ಯುಲರ್ ರಸ್ತೆಯ ಬಂಗಲೆಯನ್ನು...

ಬೆಂಗಳೂರಿನಲ್ಲಿ ಮಟನ್ ಬದಲು ದನದ ಮಾಂಸ ನೀಡುತ್ತಿದ್ದ ಹೋಟೆಲ್ ಮಾಲೀಕರು ಅಂದರ್ : 18 ತಿಂಗಳಿಂದ ಗ್ರಾಹಕರಿಗೆ ದ್ರೋಹ ಬಗೆದ ಕಾಯಲೋರಂ ರೆಸ್ಟೋರೆಂಟ್

ಬೆಂಗಳೂರಿನಲ್ಲಿ ಮಟನ್ ಬದಲು ದನದ ಮಾಂಸ ನೀಡುತ್ತಿದ್ದ ಹೋಟೆಲ್ ಮಾಲೀಕರು ಅಂದರ್ : 18 ತಿಂಗಳಿಂದ ಗ್ರಾಹಕರಿಗೆ ದ್ರೋಹ ಬಗೆದ ಕಾಯಲೋರಂ ರೆಸ್ಟೋರೆಂಟ್

by Shwetha
June 1, 2026
0

ಬೆಂಗಳೂರಿನ ಹೊರವಲಯದಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಎಸಗಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಟನ್ ಊಟದ ಆರ್ಡರ್ ಪಡೆದು ದನದ ಮಾಂಸ ಬಡಿಸುತ್ತಿದ್ದ ಕಾಯಲೋರಂ ರೆಸ್ಟೋರೆಂಟ್ ನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram