ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭಾರತೀಯ ವಾಯುಪಡೆ – C ಗ್ರೂಪ್ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Shwetha by Shwetha
April 6, 2021
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Saakshatv job Air Force
Share on FacebookShare on TwitterShare on WhatsappShare on Telegram

ಭಾರತೀಯ ವಾಯುಪಡೆ – C ಗ್ರೂಪ್ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆ, ಸಿ-ಗ್ರೂಪ್ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್ indianairforce.nic.in ಮೂಲಕ ಅರ್ಜಿ ಸಲ್ಲಿಸಬಹುದು.

Related posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

October 5, 2026
jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

October 5, 2026

ಒಟ್ಟು 1515  ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2 ಮೇ 2021 ಆಗಿದೆ.
Saakshatv job Air Force

ಐಎಎಫ್ ಸಂಸ್ಥೆಯಲ್ಲಿ ಖಾಲಿಯಿರುವ ಸ್ಟೆನೋ, ಕುಕ್, ಹೌಸ್ ಕೀಪಿಂಗ್ ಸ್ಟಾಫ್, ಎಂಟಿಎಸ್, ಎಲ್‌ಡಿಸಿ, ಸಿಎಸ್ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, ಲಾಂಡ್ರಿಮ್ಯಾನ್, ಆಯಾ, ಹಿಂದಿ ಟೈಪಿಸ್ಟ್ ಸೇರಿ ಒಟ್ಟು 1,515 ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಖಾಲಿ ಹುದ್ದೆಗಳ ವಿವರಗಳು
ಹುದ್ದೆಗಳ ಹೆಸರು –
ಹೌಸ್ ಕೀಪಿಂಗ್ ಸ್ಟಾಫ್ – 345 ಹುದ್ದೆಗಳು,
ಕುಕ್ 124 ಪೋಸ್ಟ್ಗಳು,
ಎಂಟಿಎಸ್ 404 ಪೋಸ್ಟ್ಗಳು,
ಎಲ್ಡಿಸಿ 53 ಪೋಸ್ಟ್ಗಳು,
ಸ್ಟೋರ್ ಕೀಪರ್ 15 ಪೋಸ್ಟ್ಗಳು,
ಹಿಂದಿ ಟೈಪಿಸ್ಟ್ 12 ಪೋಸ್ಟ್ಗಳು,
ಡ್ರೈವರ್ 49 ಪೋಸ್ಟ್ಗಳು.
ಒಟ್ಟು 1515 ಪೋಸ್ಟ್‌ಗಳು

ಏಪ್ರಿಲ್ 3ರಂದು ಐಎಎಫ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಮೇ 2 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ indianairforce.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಸಿ-ಗ್ರೂಪ್ ಸಿವಿಲಿಯನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುವುದು. ಸಾಮಾನ್ಯ ಜ್ಞಾನ, ಸಂಖ್ಯಾತ್ಮಕ ಆಪ್ಟಿಟ್ಯೂಡ್, ಜನರಲ್ ಇಂಗ್ಲೀಷ್, ಸಾಮಾನ್ಯ ಜಾಗೃತಿ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕೌಶಲ್ಯ/ದೈಹಿಕ/ಪ್ರಾಕ್ಟಿಕಲ್ ಟೆಸ್ಟ್‌ ನಡೆಸಲಾಗುತ್ತದೆ .
Saakshatv job Air Force

ಆಸಕ್ತ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್ indianairforce.nic.in ಗೆ ಭೇಟಿ ನೀಡಿ ನಿಗದಿತ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಇಂಗ್ಲಿಷ್ / ಹಿಂದಿಯಲ್ಲಿ ಟೈಪ್ ಮಾಡಲಾದ ಅರ್ಜಿಯನ್ನು ಸಂಬಂಧಿತ ದಾಖಲೆಗಳೊಂದಿಗೆ ಮೇ 2ರ ಒಳಗೆ ವಾಯುಪಡೆಯ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಬೇಕು. ಐಎಎಫ್‌ನ ಅಧಿಕೃತ ವೆಬ್‌ಸೈಟಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಕೂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್) https://t.co/YpaaM8RGBH

— Saaksha TV (@SaakshaTv) April 2, 2021

ಕಸೂರಿ ಮೇಥಿಯ ಆರೋಗ್ಯ ಪ್ರಯೋಜನಗಳು https://t.co/nPgU2tHyrz

— Saaksha TV (@SaakshaTv) April 2, 2021

ದಿನಕ್ಕೆ ಹಲವು ಬಾರಿ ತನ್ನ ಬಣ್ಣವನ್ನು ಬದಲಾಯಿಸುವ ಶಿವಲಿಂಗ#shivalinga https://t.co/oB5QJTgSMp

— Saaksha TV (@SaakshaTv) April 3, 2021

ಇನ್ನು ಮುಂದೆ ಈ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್‌ನ ಅಗತ್ಯವಿಲ್ಲ ! https://t.co/CkNGTXImwd

— Saaksha TV (@SaakshaTv) April 2, 2021

ಕಬ್ಬಿನ ರಸವನ್ನು ಮನೆಮದ್ದಾಗಿ ಯಾವ ಕಾಯಿಲೆಗಳಿಗೆ ಬಳಸಬಹುದು ? ಮಾಹಿತಿ ಇಲ್ಲಿದೆhttps://t.co/lt5t3XcfTE

— Saaksha TV (@SaakshaTv) April 1, 2021

#Saakshatv #jobs #IAF

Tags: Group C CivilianIndian air forceSaakshatv jobs
ShareTweetSendShare
Join us on:

Related Posts

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!

by admin
October 5, 2026
0

ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ಸ್ಟಾರ್ ನಿರ್ದೇಶಕ...

jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

by admin
October 5, 2026
0

* ಪ್ರೊ ಪಾಸ್ 48 ರೂ.ನಿಂದ ಪ್ರಾರಂಭ. ಜಿಯೋ ಬಳಕೆದಾರರಿಗೆ ಆಯ್ದ ಯೋಜನೆಗಳಲ್ಲಿ 100 ರೂ.ವರೆಗೆ ರಿಯಾಯಿತಿ * ಪ್ರೀಮಿಯಂ ಕ್ರಿಕೆಟ್ ಆಟಗಳನ್ನು ಕ್ಲೌಡ್‌ನಿಂದ ಸ್ಟ್ರೀಮ್ ಮಾಡಲಾಗುತ್ತದೆ...

india-singles-loneliness-survey-dating-apps-real-life-connections

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

by admin
October 5, 2026
0

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ...

swiggy-dineout-great-indian-ravi-festival-50-percent-discount

ʼಡಿಸ್ಕೌಂಟ್ ಫಾಲೋಸ್ ಮೈ ಬ್ರದರ್..!ʼ: ಸ್ವಿಗ್ಗಿ ಡೈನ್‌ಔಟ್‌ನಿಂದ ಹೋಟೆಲ್ ಊಟದ ಮೇಲೆ ಬರೋಬ್ಬರಿ 50% ಡಿಸ್ಕೌಂಟ್

by admin
October 5, 2026
0

ಹೊರಗಡೆ ಹೋಗಿ ರುಚಿಯಾದ ಊಟ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಂಥ ಭೋಜನ ಪ್ರಿಯರಿಗೆ ಸ್ವಿಗ್ಗಿ ಡೈನ್‌ಔಟ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಸ್ವಿಗ್ಗಿಯ...

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

by admin
October 5, 2026
0

ಬೆಂಗಳೂರು: ಗಾಯಕ್ಕೆ ಚಿಕಿತ್ಸೆ ನೀಡಿ ಚೇತರಿಕೆಗೊಳಿಸುವುದರಲ್ಲೇ ಸೀಮಿತವಾಗದೆ, ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಪುನರ್‌ನಿರ್ಮಿಸಿ, ಶಕ್ತಿ ಹೆಚ್ಚಿಸಿ, ಕ್ರೀಡೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡುವ ಸಮಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram