ಬೆಂಗಳೂರಲ್ಲಿ ಇಂದು 7506 ಮಂದಿಗೆ ಸೋಂಕು
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ.
ನಗರದಲ್ಲಿ ಇಂದು 7506 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದ ಬೊಮ್ಮನಹಳ್ಳಿ 741, ದಾಸರಹಳ್ಳಿ 308, ಬೆಂಗಳೂರು ಪೂರ್ವ 929, ಮಹಾದೇವಪುರ 1202,

ಆರ್ಆರ್ ನಗರ 537, ಬೆಂಗಳೂರು ದಕ್ಷಿಣ 734, ಬೆಂಗಳೂರು ಪಶ್ಚಿಮ 604, ಯಲಹಂಕ 497 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಇನ್ನು ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 24.21ರಷ್ಟು ಇದ್ದು, ಸಾವಿನ ಶೇಕಡಾವಾರು ಪ್ರಮಾಣ 1.44ರಷ್ಟು ಇದೆ.








