ಮೈಸೂರಿಗರೇ ಹುಷಾರ್..! ಮಕ್ಕಳಿಗೂ ವಕ್ಕರಿಸಿತು ಮಹಾಮಾರಿ coronavirus
ಮೈಸೂರು : ಕೊರೊನಾ ಎರಡನೇ ಅಲೆ ಸಂಕಷ್ಟ ಮಾಸುವ ಮುನ್ನವೇ ರಾಜ್ಯಕ್ಕೆ ಮೂರನೇ ಅಲೆ ಅಪ್ಪಳಿಸಿದ್ಯಾ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ ಎಂಬ ಅನುಮಾನ ಮಾಡಿದೆ.
ಯಾಕೆಂದ್ರೆ ಜಿಲ್ಲೆಯಲ್ಲಿ ಕೊರೊನಾ ಹೆಮ್ಮಾರಿಗೆ ಏಳು ಮಕ್ಕಳ ಬಲಿ ಆಗಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಏಳು ಮಕ್ಕಳು ಕೊನೆಯುಸಿರೆಳೆದಿದ್ದಾರೆ.
ಮೃತಪಟ್ಟವರೆಲ್ಲಾ 7-8 ವರ್ಷದ ಮಕ್ಕಳಾಗಿದ್ದು, ಇದುವರೆಗು ಒಟ್ಟು 530 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಕ್ಕಳಲ್ಲಿ ಒSIಅ ಮಲ್ಟಿ ಸಿಸ್ಟಂ ಇನ್ಫಾಮೆಟ್ರಿ ಸಿಂಡ್ರೋಮ್ ಕಾಣಿಸಿಕೊಂಡಿದ್ದು, ಮೈಸೂರಿನಲ್ಲಿ ತಲ್ಲಣ ಸೃಷ್ಠಿ ಮಾಡಿದೆ.









