ನಾಳೆಯ ಬ್ರಾಹ್ಮೀ ಮೂರ್ಹತದ ಮುನ್ನ ಈ ಒಂದು ಮಂತ್ರವನ್ನು ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಶ್ರೀ ನರಸಿಂಹ ಸ್ವಾಮಿಯ ಸ್ತೋತ್ರಂ
ಪ್ರತಿ ನಿತ್ಯ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಬಂದರೆ ಶ್ರೀ ನರಸಿಂಹ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿ ಆಗುತ್ತದೆ
ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಜೀವನದಲ್ಲಿ ವಿಪರೀತವಾದ ಹಣಕಾಸಿನ ಭಾದೆಗಳನ್ನು ಅನುಭವಿಸುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಸಿಗುತ್ತಾ ಇಲ್ಲ ಎಂದರೆ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಹೆಚ್ಚಾಗಿ ಇದ್ದರೆ ಜೀವನದಲ್ಲಿ ಮಾಟ ಮಂತ್ರದ ಸಮಸ್ಯೆಗಳು ಶತ್ರುಗಳ ಭಾದೆ ಭಾನಾಮತಿ ಅಥವಾ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಿ ಇದ್ದರೆ ಆ ಎಲ್ಲಾ ಕೆಟ್ಟ ಎನರ್ಜಿ ತೊಲಗಿ ಹೋಗಿ ವಿಶೇಷವಾಗಿ ಏಳಿಗೆ ಕಾಣಬೇಕು ಎಂದರೆ ಪ್ರತಿನಿತ್ಯ ಬೆಳಗ್ಗೆ ಎದ್ದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬರಬೇಕು.
ಶ್ರೀ ನರಸಿಂಹ ಸ್ವಾಮಿಗೆ ಸಂಬಂಧ ಪಟ್ಟ ಈ ಮಂತ್ರಕ್ಕೆ ಅತ್ಯದ್ಬುತ ಶಕ್ತಿ ಇದೆ ಯಾರಿಗೆ ಜೀವನವೇ ಬೇಡ ಮುಂದೆ
ಯಾವ ರೀತಿಯ ದಾರಿ ಎಂದು ಗೊತ್ತಾಗುತ್ತ ಇಲ್ಲ ಇಷ್ಟು ವರ್ಷಗಳ ಕಾಲ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ ನಮಗೆ ಯಾಕೆ ಈ ರೀತಿಯ ಕಷ್ಟ ಬರುತ್ತದೆ ಎಂದು ನೊಂದುಕೊಳ್ಳುತ್ತಾರೆ.
ಈ ಎಲ್ಲಾ ಕಷ್ಟಗಳೂ ತೊಲಗಬೇಕು ಜೀವನದಲ್ಲಿ ನಾಲ್ಕು ಜನರಂತೆ ಸ್ವಲ್ಪ ಆದರೂ ಕೂಡ ಸುಖ ಶಾಂತಿ ನೆಮ್ಮದಿ ಬೇಕು ಎನ್ನುವವರು ನಾವು ಹೇಳಿದ ಈ ನಿಯಮಗಳನ್ನು ಪಾಲನೆ ಮಾಡಬೇಕು.
ಬೆಳಗ್ಗೆ ಎದ್ದಾಗ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸ್ನಾನವನ್ನು ಮಾಡಿಕೊಂಡು ಕೈ ಕಾಲು ಮುಖವನ್ನು ತೊಳೆದು ಮನೆಯಲ್ಲಿ ಯಾವ ಜಾಗ ಚೆನ್ನಾಗಿ ಇರುತ್ತದೆ ಅಲ್ಲಿ ಶ್ರೀ ನರಸಿಂಹ ಸ್ವಾಮಿಯನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಈ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು.
ಈ ಮಂತ್ರ ಹೀಗಿದೆ
ನಿಮ್ಮ ಸಾಲಗಳು ತೀರಿ ಶ್ರೀಮಂತರಾಗಲು ಈ ಒಂದು ಮಂತ್ರ ಪ್ರತಿನಿತ್ಯ ಪಠಿಸಿ ಆಮೇಲೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಶಕ್ತಿಶಾಲಿ ಮಂತ್ರ ಸಾಕ್ಷಾತ್ ನರಸಿಂಹ ದೇವರ ಅನುಗ್ರಹ ಖಚಿತ
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ದೇವತಾ ಕಾರ್ಯ ಸಿಧ್ಯರ್ಥಂ, ಸಭಾ ಸ್ಥಂಭ ಸಮುದ್ಭವಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಅಂತ್ರಮಾಲಧರಂ ಶಂಖ ಚಕ್ರಾಬ್ಜಾಯುಧ ಧಾರಿಣಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಸ್ಮರಣಾತ್ ಸರ್ವ ಪಾಪಘ್ನಂ ಖದ್ರೂಜ ವಿಷನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಸಿಂಹನಾದೇನಾಹತ ದಿಗ್ಧಂತಿ ಭಯನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಪ್ರಹ್ಲಾದ ವರದಮ್ ಶ್ರೀಶಂ ದೈತ್ಯೇಶ್ವರ ವಿಧಾರಿಣಾಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ||
ಕೄರಗ್ರಹ ಪೀಡಿತಾನಾಂ ಭಕ್ತಾನಾಂ ಅಭಯಪ್ರದಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ವೇದ ವೇದಾಂತ ಯಜ್ಞೇಶಂ ಬ್ರಹ್ಮ ರುದ್ರಾದಿ ವಂದಿತಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಯ ಇದಮ್ ಪಠತೇ ನಿತ್ಯಂ ಋಣಮೋಚನ ಸಂಜ್ಞಿಕಂ |
ಆನೃಣಿಂ ಜಾಯತೇ ಸತ್ಯೊ ಧನಂ ಶೀಘ್ರಮವಾಪ್ನುಯಾತ್ ||
ಈ ಶಕ್ತಿಶಾಲಿ ಮಂತ್ರವನ್ನು ಸೂರ್ಯ ಹುಟ್ಟುವ ಮುನ್ನ ಎದ್ದು ಪ್ರತಿ ನಿತ್ಯ 21 ಬಾರಿ ಅಥವಾ 108 ಬಾರಿ ಹೇಳಿಕೊಳ್ಳಬೇಕು ಕಷ್ಟಗಳನ್ನು ನೀವು ಯಾವ ರೀತಿ ಅನುಭವಿಸುತ್ತಾ ಇದ್ದೇವೆ ಆ ಕಷ್ಟವನ್ನು ಶ್ರೀ ನರಸಿಂಹಸ್ವಾಮಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಬೇಕು.

ನಾನು ಅಂದುಕೊಂಡ ಕೆಲಸ ಕಾರ್ಯದಲ್ಲಿ ಅತಿ ಬೇಗ ಶ್ರೀಘ್ರದಲ್ಲಿ ಯಶಸ್ಸು ಸಿಗಬೇಕು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಹಣಕಾಸಿನ ಹೊಡೆತ ಬಹಳ ಹೆಚ್ಚಾಗಿ ಇದೆ ಮನೆಯಲ್ಲಿ ನೆಮ್ಮದಿ ಇಲ್ಲ ಮಾಡುವ ಕೆಲಸದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಮುಂದೆ ಯಾವ ರೀತಿಯ ದಾರಿ ಇದೆ ಎಂದು ಕಾಣುತ್ತಾ ಇಲ್ಲ ದಾರಿ ಇದೆ ಎನ್ನುವ ಪ್ರತಿಯೊಂದು ಯೋಗ ನೀವು ಕೊಡಬೇಕು ಎಂದು ಶ್ರೀ ನರಸಿಂಹ ಸ್ವಾಮಿಗೆ ವಿಶೇಷವಾಗಿ ಸಂಕಲ್ಪ ನೀವು ಮಾಡಿ ಕೊಳ್ಳಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564








