ಮೋದಿ ಸಚಿವ ಸಂಪುಟ ಪುನಾರಚನೆ : ರಾಜೀನಾಮೆ ಕೊಟ್ಟವರು ಯಾರು..?
ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಇಂದು ಘಟಾನುಘಟಿ ನಾಯಕರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರಲ್ಲಿ ಆರು ಮಂದಿ ಕ್ಯಾಬಿನೇಟ್ ಸಚಿವರಾಗಿದ್ದು, ಏಳು ಮಂದಿ ರಾಜ್ಯ ಖಾತೆ ಸಚಿವರಾಗಿದ್ದಾರೆ.
ಕ್ಯಾಬಿನೇಟ್ ಸಚಿವರು
ಹರ್ಷ ವರ್ಧನ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ರವಿಶಂಕರ್ ಪ್ರಸಾದ್ : ಮಾಹಿತಿ ಮತ್ತು ತಂತ್ರಜ್ಞಾನ
ಪ್ರಕಾಶ್ ಜಾವಡೇಕರ್ : ಪರಿಸರ ಮತ್ತು ಅರಣ್ಯ ಸಚಿವ
ರಮೇಶ್ ಪೋಖ್ರಿಯಾಲ್ : ಶಿಕ್ಷಣ
ಸಂತೋಷ್ ಗಂಗ್ವಾರ್ : ಕಾರ್ಮಿಕ
ಸದಾನಂದ ಗೌಡ : ರಾಸಾಯನಿಕ ಮತ್ತು ರಸಗೊಬ್ಬರ
ರಾಜ್ಯ ಖಾತೆ ಸಚಿವರು
ಸಂಜಯ್ ಧೋತ್ರೆ : ಶಿಕ್ಷಣ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
ರಾವಾಸಾಹೇಬ್ ಪಾಟೀಲ್ ದನ್ವೆ : ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ
ಬಾಬುಲ್ ಸುಪ್ರಿಯೋ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ದೇಬಶ್ರೀ ಚೌಧುರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಥಾವರ್ ಚಂದ್ ಗೆಹ್ಲೋಟ್ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ರತನ್ ಲಾಲ್ ಕಟಾರಿಯಾ : ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಪ್ರತಾಪ್ ಚಂದ್ರ ಸಾರಂಗಿ : ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ