ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 : ಈ ಸೀಸನ್ ನಲ್ಲಿ ಟ್ರೋಫಿ ಗೆಲ್ಲೋ ಸ್ಪರ್ಧಿ ಯಾರು ಗೊತ್ತಾ …? ಫೈನಲ್ ಪ್ರವೇಶ ಮಾಡೋರು ಇವರೇನಾ..?

Namratha Rao by Namratha Rao
July 31, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGGBOSS 8 : ಈ ಸೀಸನ್ ನಲ್ಲಿ ಟ್ರೋಫಿ ಗೆಲ್ಲೋ ಸ್ಪರ್ಧಿ ಯಾರು ಗೊತ್ತಾ …? ಫೈನಲ್ ಪ್ರವೇಶ ಮಾಡೋರು ಇವರೇನಾ..?

ಬಿಗ್ ಬಾಸ್ ಸೀಸನ್ 8 ಸಾಕಷ್ಟು ವಿಚಾರಗಳಿಂದ ಇತರೇ ಎಲ್ಲಾ ಸೀಸನ್ ಗಳಿಗಿಂತಲೂ ವಿಭಿನ್ನ ಎನಿಸಿಕೊಂಡಿದೆ.. ಲಾಕ್ ಡೌನ್ ನಲ್ಲಿ ಶೋ ಅರ್ಧಕ್ಕೆ ಬಂದ್ ಆಗಿ ಮತ್ತೆ 2ನೇ ಇನ್ನಿಂಗ್ ಆರಂಭಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು.    ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು , ಮನೆಯಲ್ಲಿ ಫ್ಯಾಮಿಲಿ ವಿಸಿಟಿಂಗ್ ಕಾನ್ಸೆಪ್ಟ್ ಇಲ್ಲದೇ ಇರೋದು ಇನ್ನೂ ಸಾಕಷ್ಟು ಬದಲಾವಣೆಗಳ ಮೂಲಕ ೀ ಸೀಸನ್ ಇತರೇ ಸೀಸನ್ ಗಳಿಗಿಂತಲೂ ವಿಭಿನ್ನವಾಗಿದೆ..

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ಇನ್ನೂ ಫೈನಲ್ ಹತ್ರವಾಗ್ತಿದೆ.. ಗ್ರ್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಇನ್ನೊಂದು ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ..  ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ಸರ್ಪ್ರೈಸ್ ನೀಡ್ತಿದೆ.. biggboss kannada 8 saakshatv

ಆರಂಭದಲ್ಲಿ ಮನೆಗೆ ಬಂದ 17 ಮಂದಿ ಜೊತೆಗೆ ವೈಲ್ಡ್ ಕಾರ್ಡ್ ಮೂಲಕ ಮೂವರು ಜೊತೆಗೂಡಿದ್ದರು.. ಇದೀಗ ಫೈನಲ್ಸ್ ಹತ್ರವಾಗುವ ವೇಳೆಗೆ 8 ಮಂದಿ ಉಳಿದಿದ್ದಾರೆ.. ಈ 8 ಮಂದಿ ಪೈಕಿ ಐವರಂತೂ ಫೈನಲ್ಸ್ ಗೆ ಪ್ರವೇಶ ಮಾಡ್ತಾರೆ.. ಆದ್ರೆ ಪ್ರಶ್ನೆ ಈ ಐವರ ಪೈಕಿ ವಿನ್ ಆಗೋದ್ಯಾರು ಅನ್ನೋದು. ಹೌದು.. ಇನ್ನೇನು ಗ್ರ್ಯಾಂಡ್ ಫಿನಾಲೆ ಹತ್ರ ಆಗ್ತಿದೆ ಅನ್ನೋವಾಗ್ಲೆ ಸೋಷಿಯಲ್ ಮೀಡಿಯಾದಲ್ಲೀ ಸೀಸನ್ 8 ರ ವಿನ್ನರ್ ಯಾರೂ ಅನ್ನೋ ವಿಚಾರ ಚರ್ಚೆಯಾಗ್ತಿದೆ..ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಟ್ರೆಂಡ್ ಆಗ್ತಿದೆ..

ವೈಷ್ಣವಿ , ಶಮಂತ್ ಗೌಡ , ಪ್ರಶಾಂತ್ ಸಂಬರಗಿ , ಮಂಜು ಪಾವಗಡ , ಶುಭಾ ಪುಂಜಾ, ದಿವ್ಯಾ ಉರುಡುಗ , ದಿವ್ಯಾ ಸುರೇಶ್ , ಅರವಿಂದ್ ಈ 8 ಮಂದಿ ಪೈಕಿ ಯಾರು ಫೈನಲ್ಸ್ ಗೆ ಬರಬಹುದು, ವಿನ್ನರ್ ಯಾರಾಗಬಹುದ..? ಅನ್ನೋದರ ಬಗ್ಗೆ ಸಂಭಾವ್ಯ ಸ್ಪರ್ಧಿಗಳು ಹಾಗೂ ಕಾರಣಗಳ ಬಗ್ಗೆ ಮಾತನಾಡೋದಾದ್ರೆ…!

ಫೈನಲ್ಸ್ ಪ್ರವೇಶ ಮಾಡುವ ಸ್ಪರ್ಧಿಗಳು ಯಾರಾಗಿರಬಹುದು..?

ಮಂಜು ಪಾವಗಡ – ಮಂಜು ಪಾವಗಡ ಫೈನಲ್ಸ್ ಗೆ ಪ್ರವೇಶ ಮಾಡೋದು 99 % ಖಚಿತ.. ಕಾರಣ ಸಿಂಪಲ್. ಆರಂಭದಿಂದಲೂ ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡಿರುವ ಮಂಜು ಆಟಕ್ಕೂ, ಸೈ ಮನರಂಜನೆ ಸೈ. ಎಲ್ಲರನ್ನೂ ಮನರಂಜಿಸುವ ಜೊತೆಗೆ ಕೆಲವೊಮ್ಮೆ ಮೆಚ್ಯೂರುಡ್ ಆಗಿ ಸಿಚುಯೇಷನ್ ಹ್ಯಾಂಡಲ್ ಮಾಡುವ ಕಲೆಯಿಂದ ಪ್ರೇಕ್ಷಕರ ಮನ ಗೆದ್ದಿರುವ ಮಂಜು ವ್ಯಕ್ತಿತ್ವ ಹಲವರಿಗೆ ಇಷ್ಟವಾಗಿದೆ.. ಜೊತೆಗೆ ಎಲಿಮಿನೇಷನ್ ಅಂತ ಬಂದಾಗ ಮಂಜು ಮೊದಲೇ ಸೇಫ್ ಆಗ್ತಾಯಿದ್ರು.. ಹೆಚ್ಚು ಬಾರಿ ಕ್ಯಾಪ್ಟನ್ ಆಗಿರುವ ಸ್ಪರ್ಧಿಯೂ ಹೌದು.. ಅಲ್ಲದೇ ದಿವ್ಯಾ ಸುರೇಶ್ ಜೊತೆಗಿನ ಬಾಂಡಿಂಗ್ ನಿಂದಾಗಿ ಮಂಜು ಸದಾ ಲೈಮ್ ಲೈಟ್ ನಲ್ಲೇ ಇರ್ತಾಯಿದ್ದರು.. ಹೀಗಾಗಿ ಮಂಜು ಫೈನಲ್ಸ್ ಬರೋದು 100 % ಖಚಿತ ಎನ್ನಬಹುದು..

biggboss kannada 8 saakshatv

ಅರವಿಂದ್ ಕೆ.ಪಿ – 99 % ಅರವಿಂದ್ ಕೂಡ ಫೈನಲ್ ಪ್ರವೇಶ ಮಾಡಿಯೇ ಮಾಡ್ತಾರೆ. ಹೆಚ್ಚಾಗಿ ಯಾರ ಜೊತೆಗೂ ವಿವಾದಗಳನ್ನ ಮಾಡಿಕೊಳ್ಳದೇ ಆರಂಭದಿಂದಲೂ ಒಂದೇ ರೀತಿಯಾದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಅರವಿಂದ್ ಎಲ್ಲಾ ವಿಚಾರಗಳನ್ನೂ ಸ್ಪೋರ್ಟೀವ್ ಆಗಿ ತೆಗೆದುಕೊಳ್ತಾರೆ.. ಇದಕ್ಕೂ ಮೀರಿ ಟಫೆಸ್ಟ್ ಕಾಂಪಿಟೇಟರ್ ಅನ್ನೋದನ್ನ ಖುದ್ದು ಮನೆಯ ಸ್ಪರ್ಧಿಗಳೇ ಒಪ್ಪಿಕೊಂಡಿದ್ದಾರೆ.. ಅತಿ ಹೆಚ್ಚು ಬಾರಿ ಕ್ಯಾಪ್ಟನ್ ಆಗಿರುವ ಅರವಿಂದ್ ಅಷ್ಟಾಗಿ ಯಾರ ಜೊತೆಗೂ ಕಿರಿಕ್ ಮಾಡಿಕೊಳ್ಳದೇ ಒಂದು ಒಳ್ಲೆಯ ವ್ಯಕ್ತಿತ್ವದೊಂದಿಗೆ ಗುರಿತಿಸಿಕೊಂಡಿದ್ದು ಕಿಚ್ಚನ ಚಪ್ಪಾಳೆಯನ್ನ ಪಡೆದಿದ್ದರು.. ಮನೆಯವರಿಗೂ ಅರವಿಂದ್ ಮೇಲೆ ಒಳ್ಳೆಯ ಅಭಿಪ್ರಾಯವಿದೆ.. ಹಹೊರಗೂ ಅಷ್ಟೇ.. ಶೋ ಆರಂಭದ ದಿನಗಳಲ್ಲಿ ಅರವಿಂದ್ ಮಂಕಾಗಿದ್ದರು.. ಲೈಮ್ ಲೈಟ್ ನಲ್ಲಿಯೇ ಇರಲಿಲ್ಲ.. ಸಾಕಷ್ಟು ಸೈಲೆಂಟ್ ಆಗಿದ್ದರು.. ಆದ್ರೆ ಮುಂದೆ ಸಿನಗಳೆದಂತೆ ಅರವಿಂದ್ ಬಿಟ್ರೆ ಬೇರೆವರು  ಲೈಮ್ ಲೈಟ್ ನಲ್ಲೇ ಇರಲಿಲ್ಲ.. ಅರವಿಂದ್ ಅವರು ಸಿಕ್ಕಾಪಟ್ಟೆ ಆಕ್ಟೀವ್ ಆದ್ರು.. ಆಗಿನಿಂದ ಇಲ್ಲಿಯವರೆಗೂ ಬಹುತೇಕರು ಅರವಿಂದ್ ಅವರೇ ವಿನ್ನರ್ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡ್ತಿದ್ದಾರೆ.. ಇನ್ನೂ ದಿವ್ಯಾ ಉರುಡುಗ ಮತ್ತೆ ಅರವಿಂದ್ ನಡುವಿನ ಬಾಂಡಿಂಗ್ ಕೆಮಿಸ್ಟ್ರಿ ಕೂಡ ಅರವಿಂದ್ ಹೆಚ್ಚು ಸುದ್ದಿಯಲ್ಲಿರೋದಕ್ಕೆ   ಮುಖ್ಯ ಕಾರಣ.. ಈ ಜೋಡಿ ಸದಾ ಜೊತೆಯಾಗಿಯೇ ಕಾಣಿಸಿಕೊಳ್ತಾ ಇವರ ಕ್ಯೂಟ್ ಮೂಮೆಂಟ್ಸ್ ಫ್ಯಾನ್ಸ್ ಗಳಿಗೆ ತುಂಬಾ ಹಿಡಿಸಿದೆ.. ಇದನ್ನ ಬಿಟ್ರೆ ಟಾಸ್ಕ್ ಗಳಲ್ಲಿ ಅರವಿಂದ್ 100% ಎಫರ್ಟ್ ಹಾಕ್ತಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ವ್ಯಕ್ತಿತ್ವದ ಮೇಲೆಯೇ ಡಿಪೆಂಟ್ ಆಗಿರೋದ್ರಿಂದ ಅರವಿಂದ್ ಗೆ ಇದು ಪ್ಲಸ್ ಪಾಯಿಂಟ್ ಆಗಬಹುದು.biggboss kannada 8 saakshatv

 

ಪ್ರಶಾಂತ್ ಸಂಬರಗಿ – ಆರಂಭದಿಂದಲೂ ಬರೀ ಕಿರಿಕ್ ಮಾಡಿಕೊಂಡೇ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ಬಹುಶಃ ಮನೆಯಲ್ಲಿ ಗಲಾಟೆ ಮಾಡಿಕೊಳ್ದೇ ಇರೋ ಸ್ಪರ್ಧೆಯೇ ಇಲ್ಲ ಅನ್ನಿಸುತ್ತೆ.. ಹಾಗೆ ಎಲ್ಲರ ಜೊತೆಗೂ ಕಿತ್ತಾಡಿಕೊಂಡು ಇತರರ ಬಗ್ಗೆಯೇ ಕಮೆಂಟ್ ಗಳನ್ನ ಪಾಸ್ ಮಾಡುತ್ತಾ ವಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಬಂದಿರುವ ಸಂಬರಗಿ ಸ್ಪರ್ಧಿಗಳ ವಿಚಾರಕ್ಕೆ ಬಂದ್ರೆ ಟಫ್ ಕಾಂಪಿಟೇಟರ್ ಅನ್ನಬಹುದು… ಹೊರಗಡೆ ಸಂಬರಗಿಯವರಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ.. ಹೀಗಾಗಿ ಸಂಬರಗಿ ಫೈನಲ್ಸ್ ಪ್ರವೇಶ ಮಾಡಬಹುದು ಅಂತಲೇ  ನೆಟಿಜನ್ಸ್ ಅಂದಾಜಿಸಿದ್ದಾರೆ..biggboss kannada 8 saakshatv

ದಿವ್ಯಾ ಉರುಡುಗ – ದಿವ್ಯಾ ಉರುಡುಗ ಹುಡುಗಿಯರ ಪೈಕಿ ಸಖತ್ ಟಫ್ ಕಾಂಪಿಟೇರ್ ಅಂತ ಅನಿಸಿಕೊಂಡಿರುವ ಅರವಿಂದ್ ಜೊತೆಗಿನ ಕೆಮಿಸ್ಟ್ರಿಯಲ್ಲಿ ಲೈಮ್ ಲೈಟ್ ನಲ್ಲಿ ಇರುವ ಉರುಡುಗ ಟಾಸ್ಕ್ ಗಳಲ್ಲಿ ಮಹಿಳಾ ಸ್ಪರ್ಧಿಗಳ ಪೈಕಿ ಟಫ್ ಕಾಂಪಿಟೇಷನ್ ನೀಡ್ತಾರೆ.. ಮೊದಲ ಮಹಿಳಾ ಕ್ಯಾಪ್ಟನ್ ಆಗಿರುವ ಹೆಗ್ಗಳಿಕೆಯೂ ಅವರದ್ದು.

biggboss kannada 8 saakshatv

ವೈಶ್ಣವಿ / ಶಮಂತ್ – ಸೈಲೆಂಟ್ ಆಗಿಯೇ ಪ್ರೇಕ್ಷಕರ ಮನಗೆದ್ದು ಅವಶ್ಯಕತೆ ಇದ್ದಾಗಷ್ಟೇ ವೈಲೆಂಟ್ ಆಗುವ ವೈಷ್ಣವಿ ವಿಭಿನ್ನ ವ್ಯಕ್ತಿತ್ವ ಪ್ರೇಕ್ಷಕರಿಗೆ ತೀರಾ ಹಿಡಿಸಿದೆ.. ಅದು ಬಿಟ್ಟು ಧಾರಾವಾಹಿಯಲ್ಲಿ ಸನ್ನಿಧಿಯಾಗಿ ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿರುವುದು ವೈಷ್ಣವಿಗೆ ಪ್ಲಸ್ ಪಾಯಿಂಟ್ ಸಾಮಾಜಿಕ ಜಾಲತಾಣಗಳ ಮೂಲಗಳ ಪ್ರಕಾರ ವೈಷ್ಣವಿ ಕೂಡ ಫೈನಲಿಸ್ಟ್ ಆಗಬಹುದು.

ಅಥವ ಶಮಂತ್ ಗೌಡ ಫೈನಲ್ ಪ್ರವೇಶ ಮಾಡಬಹುದು.. ಎಲಿಮಿನೇಟ್ ಆದ್ರೂ ಲಕ್ಕಲ್ಲಿ ಬಿಗ್ ಬಾಸ್ ಮನೆಗೆ ಮತ್ತೆ ಕಮ್ ಬ್ಯಾಕ್ ಮಾಡಿದ ಶಮಂತ್ ಆರಂಭದಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಗ್ ಆಗಿ ಗುರುತಿಸಿಕೊಂಡಿದ್ರು.. ಆನಂತರ ಸಿಕ್ಕಾಪಟ್ಟೆ ಸೈಲೆಂಟ್ ಆಗ್ಬಿಟ್ರು.. ಆದ್ರೆ ಲಕ್ಕಲ್ಲಿ ಸಿಕ್ಕ ಚಾನ್ಸ್ ನ ಸರಿಯಾಗಿ ಬಳಸಿಕೊಂಡ ಶಮಂತ್ ಆನಂತರ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.. ಹಾಡು ಹಾಡಿಕೊಂಡು ತರಲೆ ಮಾಡಿಕೊಂಡು ಲೈವ್ಲೀ ವಾತಾವರಣ ಸೃಷ್ಟಿಸುತ್ತಾ ಪ್ರೇಕ್ಷಕರ ಗಮನವನ್ನೂ ಸೆಳೆದಿದ್ದಾರೆ. ಹೀಗಾಗಿ ಶಮಂತ್ ಕೂಡ ಫೈನಲ್ ಪ್ರವೇಶ ಮಾಡುವ ಸಾಧ್ಯತೆ ಇದೆ..

ವಿನ್ನರ್ ಯಾರಾಗಬಹುದು …?

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರೋದನ್ನ ಗಮನಿಸಿದ್ರೆ ಬಹುತೇಕ ಮಂದಿಯ ಒಲವು ಮಂಜು ಹಾಗೂ ಅರವಿಂದ್ ಕಡೆಗೆ ಇದೆ.. ಇವರಿಬ್ಬರ ಪೈಕಿ ಒಬ್ಬರಂತೂ ವಿನ್ನರ್ ಆಗೋದು ಕನ್ಫರ್ಮ್   ಅನ್ನುಸ್ತಿದೆ.. ಇವರಿಬ್ಬರಲ್ಲಿ ಒಬ್ಬರು ವಿನ್ನರ್ ಇನ್ನೊಬ್ಬರು ರನ್ನರ್ ಅಪ್ ಆಗಬಹುದು ಅನ್ನೋದು ಸದ್ಯಕ್ಕೆ ಹೆಚ್ಚಾಗಿ ಚರ್ಚೆಯಾಗ್ತಿದ್ದು, ಇವರಿಬ್ಬರೂ ಕೂಡ ಟಫೆಸ್ಟ್ ಕಾಂಪಿಟೆಟರರ್ಸ್ ಆಗಿದ್ದಾರೆ.. ಆದ್ರೆ ವಿನ್ನರ್ ಯಾರಾಗ್ತಾರೆ ಅನ್ನೋದನ್ನ ತಿಳಿಯೋಕೆ ಗ್ರ್ಯಾಂಡ್ ಫಿನಾಲೆ ವರೆಗೂ ಕಾಯಲೇ ಬೇಕು.

Tags: bbk8biggboss kannada 8biggboss8 winnerKICCHA SUDEEP
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram