ಇಂದು ನಾಗರಪಂಚಮಿ ವಿಶೇಷ ದಿನದಂದು ಮರೆಯದೇ ಈ ಕೆಲಸ ಮಾಡಿರಿ ನಿಮ್ಮ ಅದೃಷ್ಟ ಬದಲಾಗುತ್ತೆ
ನಮಸ್ಕಾರ ಬಂಧುಗಳೇ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ಎಂದರೆ ಅದು ನಾಗರಪಂಚಮಿ, ಎಲ್ಲರಿಗೂ ತಿಳಿದಿರುವ ಹಾಗೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಪ್ರತಿ ವರ್ಷ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ, ಈ ವರ್ಷ ನಾಗರ ಪಂಚಮಿ ಆಗಸ್ಟ್ 13ರಂದು ಬಂದಿದ್ದು ಪ್ರತಿಯೊಬ್ಬರೂ ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸುತ್ತಾರೆ.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ನಾಗರ ಪಂಚಮಿಯ ದಿನ ಸರ್ಪದ ಪೂಜೆಯು ವಿಶೇಷವಾಗಿದ್ದು, ಇದರ ಪೂಜೆಗೆ ಕೆಲವೊಂದು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು.
ಒಂದು ವೇಳೆ ಪೂಜೆಯಲ್ಲಿ ಏನಾದರೂ ದೋಷಗಳು ಆದರೆ ನಾಗದೋಷ ಸುತ್ತಿಕೊಳ್ಳುವುದು ಎಂಬ ಭಯ ಕೆಲವರಲ್ಲಿದೆ, ಆದ್ದರಿಂದ ನಾಗರ ಪಂಚಮಿಯಂದು ಯಾವುದನ್ನು ಮಾಡಿದರೆ ಒಳಿತು, ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿ ಕೊಡುತ್ತೇವೆ
ಮೊದಲನೆಯದಾಗಿ ನಾಗರ ಪಂಚಮಿಯಂದು ಉಪವಾಸವನ್ನು ಮಾಡಿದರೆ ಒಳ್ಳೆಯದು ಏಕೆಂದರೆ ಇದು ಹಾವಿನ ಕಡಿತದ ಅಪಾಯದಿಂದ ರಕ್ಷಣೆಯನ್ನು ನೀಡುತ್ತದೆ,
ಯಾವುದೇ ಆಹಾರ ಸೇವಿಸದೇ ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಕೈಗೊಂಡರೆ ಹಾವಿನಿಂದ ಯಾವುದೇ ರೀತಿಯ ತೊಂದರೆಗಳು ನಮಗೆ ಎದುರಾಗುವುದಿಲ್ಲ ಎಂಬ ನಂಬಿಕೆ ವಿಶೇಷವಾಗಿ ಇದೆ.
ಇನ್ನು ನಾಗ ದೇವರುಗಳಿಗೆ ಹಾಲು, ಸಿಹಿ, ಹೂವುಗಳನ್ನು ಅರ್ಪಿಸಿ, ಪೂಜೆಯನ್ನು ಮಾಡಬೇಕು, ಆದರೆ ಯಾವುದೇ ಕಾರಣಕ್ಕೂ ಹಾಲನ್ನು ಸರ್ಪಗಳ ಹುತ್ತಗಳಿಗೆ ಸುರಿಯುವ ಬದಲು ಅರ್ಪಿಸಿದರೆ ಉತ್ತಮ, ಯಾಕೆಂದರೆ ನೀವು ಹಾಲನ್ನು ಹುತ್ತದ ಒಳಗೆ ಸುರಿಯುವುದರಿಂದ ಹಾವಿಗೂ ಕಷ್ಟವಾಗುವುದು,
ಆದ್ದರಿಂದ ಮಣ್ಣಿನ ಮೂರ್ತಿಗೆ ಅಥವಾ ಹಾವಿನ ಲೋಹದ ಶಿಲ್ಪಕ್ಕೆ ಹಾಲನ್ನು ಅರ್ಪಿಸಿದರೆ ಬಹಳ ಒಳ್ಳೆಯದು, ಸಾಂಕೇತಿಕವಾಗಿ ಹಾವುಗಳಿಗೆ ಹಾಲನ್ನು ನೀಡುವುದರಿಂದ ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಇರಲು ಕಲಿಯಬೇಕು ಎಂದು ಸೂಚಿಸುತ್ತದೆ.
ಇನ್ನು ನಾಗರ ಪಂಚಮಿ ದಿನದಂದು ರುದ್ರಾಭಿಷೇಕ ಮಾಡಿದರೆ ಬಹಳ ಒಳ್ಳೆಯದು, ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಮತ್ತು ಶಿವನ ಆಶೀರ್ವಾದ ಪಡೆಯಲು ಇದು ಒಂದು ಉತ್ತಮ ಮಾರ್ಗವಾಗಿದೆ, ಆದಾಗ್ಯೂ,
ನಂಬಿಕೆ ಮತ್ತು ಭಕ್ತಿ ಅತ್ಯಂತ ಮುಖ್ಯವಾದದ್ದು. ಇನ್ನು ನಾಗರ ಪಂಚಮಿಯಂದು ನಾಗದೇವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿದರೆ ವಿಶೇಷವಾದ ಫಲಗಳು ದೊರೆಯುತ್ತವೆ, ಜೊತೆಗೆ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದು ಒಳ್ಳೆಯದು,
ದೇವಸ್ಥಾನಗಳಿಗೆ ಭೇಟಿ ನೀಡಿ ಅಥವಾ ಮನೆಯಲ್ಲಿಯೇ ನಾಗದೇವರ ಪೂಜೆ ಮಾಡಿ, ಮಂತ್ರಗಳನ್ನು ಪಠಿಸಬಹುದು, ಅದರಲ್ಲಿಯೂ ಉಪವಾಸ ಕೈಗೊಂಡು ಮಂತ್ರ ಪಠಿಸಿದರೆ ವಿಶೇಷವಾದ ಉತ್ತಮ ಫಲಗಳು ಲಭಿಸುತ್ತವೆ. ಇನ್ನು ಯಾವುದೇ ಕಾರಣಕ್ಕೂ ನಾಗಪಂಚಮಿಯ ದಿನ ಈ ಕೆಲಸಗಳನ್ನು ಮಾಡಬಾರದು
ಅವು ಯಾವುವು ಎಂದರೆ ನಾಗ ಪಂಚಮಿ ದಿನದಂದು ಭೂಮಿಯನ್ನು ಉಳುಮೆ ಮಾಡುವಂತಹ ಕೆಲಸಗಳನ್ನು ಮಾಡಬಾರದು, ಏಕೆಂದರೆ ಅದು ಭೂಮಿಯಲ್ಲಿ ವಾಸಿಸುವ ಹಾವುಗಳಿಗೆ ಹಾನಿ ಮಾಡಬಹುದು ಅಥವಾ ಸಾವಿಗೆ ಕಾರಣವಾಗಬಹುದು.
ಇನ್ನು ಈ ದಿನ ಮರಗಳನ್ನು ಕತ್ತರಿಸಬಾರದು ಏಕೆಂದರೆ ಅದು ಮರದ ಮೇಲೆ ವಾಸಿಸುವ ಸರ್ಪಗಳಿಗೆ ಹಾನಿಯಾಗಬಹುದು. ಇನ್ನು ನಾಗರ ಪಂಚಮಿಯಂದು ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸ ಬಾರದು ಎಂದು ಹೇಳಲಾಗುತ್ತದೆ.

ನೊಂದ ಜನರ ಪಾಲಿಗೂಂದು ಸುವರ್ಣಾವಕಾಶ ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಕ್ಷೇತ್ರ ದಕ್ಷಿಣ ಕನ್ನಡ ಕೇರಳ ಉತ್ತರ ಕರ್ನಾಟಕದ ಸುಪ್ರಸಿದ್ಧ ವಂಶಪಾರಂಪರ್ಯ ಜ್ಯೋತಿಷ್ಯರು ಜ್ಯೋತಿಷ್ಯ ವಿದ್ವಾನ್ ಜ್ಞಾನೇಶ್ವರ್ ರಾವ್ 8548998564 ಬ್ರಾಹ್ಮಣ ಹಿರಿಯ ಗುರುಗಳಿಂದ ಗುರು ದೀಕ್ಷೆ ಪಡೆದ ವೇದ ಬ್ರಹ್ಮಣರು ಹಸ್ತರೇಖೆ, ಕವಡೆ ಪ್ರಶ್ನೆ, ಜಾತಕ ,ತಾಳೆಗರಿ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೇ ವಿದ್ಯಾಭ್ಯಾಸ , ಉದ್ಯೋಗ, ವಿವಾಹಯೋಗ,ಆರೋಗ್ಯ ತೊಂದರೆ, ಗಂಡ ಹೆಂಡತಿ ಜಗಳ, ಸಂತಾನ, ಶತ್ರುಕಾಟ,ಲಕ್ಷ್ಮಿಕಟಾಕ್ಷ, ಮಾನಸಿಕ ಚಿಂತೆ,ಪ್ರೇಮ ಕಲಹ ,ನಂಬಿದಲ್ಲಿ ಮೋಸ ,ಮಾಂತ್ರಿಕ ಪ್ರಯೋಗ ಹತ್ತು-ಹಲವಾರು ಸಮಸ್ಯೆಗಳಿದ್ದರೂ ಪರಿಹಾರ ಶತಃಸಿದ್ದ 8548998564
ಇನ್ನು ನಾಗರ ಪಂಚಮಿಯ ದಿನ ವಿಶೇಷವಾಗಿ ಯಾವುದೇ ಹಾವುಗಳಿಗೆ ಅಥವಾ ಇತರ ಯಾವುದೇ ಜೀವಿಗಳಿಗೆ ಹಾನಿ ಮಾಡಬಾರದು, ಇದರಿಂದ ದೋಷಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ನಾಗರಪಂಚಮಿಯನ್ನು ಆಚರಿಸಿದರೆ ಹಾವಿಗೆ ಸಂಬಂಧಿಸಿದಂತಹ ದೋಷಗಳು ನಿವಾರಣೆಯಾಗುತ್ತದೆ, ವಿಶೇಷವಾದ ಫಲಗಳು ಲಭಿಸುತ್ತವೆ.








